ಬೆಳಗಾವಿ- ಮಜಗಾಂವ ಕ್ರಾಸ್ ಹತ್ತಿರ ಸುಳೆಬಾವಿಯ ರಾಜು ಬೆಳಗಾಂವಕರ ಇತನಿಗೆ ಕಣ್ಣಿಗೆ ಖಾರದ ಪುಡಿ ಏರಚಿ, ತಲವಾರದಿಂದ ಕೊಚ್ಚಿ ಸಿನಿಮಯ ರೀತಿಯಲ್ಲಿ ಕೊಲೆ ಮಾಡಲು ಪ್ರಯತ್ನಿಸಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ
ರಾಜು ಬೆಳಗಾಂವಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಸುಳೆಭಾವಿಯ ಮಹೇಶ ರಾಮಚಂದ್ರ ಮುರಾರಿ, ಶಶೀಕಾಂತ ಭೀಮಶಿ ಮಿಸಾಳೆ ಹಾಗೂ ಆತನ ಸಂಗಡಿಗರಾದ ಗೋಕಾಕದ ಅರ್ಜುನ ತುಕಾರಾಮ ಚಿಕ್ಕೋರ್ಡೆ, ತಾರಿಹಾಳ ಗ್ರಾಮದ ನಾಗರಾಜ ಭೀಮಶಿ ರಾಗಿಪಾಟೀಲ, ಮೋಹನ ಬಾಬು ರಾಗಿಪಾಟೀಲ, ಮೋಹನ ಶಿವಾಜಿ ರಾಗಿಪಾಟೀಲ ಇವರ ಪೈಕಿ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ
