ಬೆಳಗಾವಿ- ಬೆಳಗಾವಿ ಸಮೀಪದ ಕಾಕತಿ ಹೊರ ವಲಯದಲ್ಲಿ ಲವರ್ ಜೊತೆ ವಿಹಾರಕ್ಕೆ ಹೋದ ಸಂಧರ್ಭದಲ್ಲಿ ಅಪ್ರಾಪ್ತ ಮೇಲೆ ಐದು ಜನ ಯುವಕರು ಸೇರಿಕೊಂಡು ಸುಮಾರು ನಾಲ್ಕು ಘಂಟೆ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ
ಪಕ್ಕದ ಜಿಲ್ಲೆಯ ಅಪ್ರಾಪ್ತ ಬಾಲಕಿ ಕಾಲೇಜು ಕಲಿಯಲು ಬೆಳಗಾವಿಯಲ್ಲಿ ನೆಲೆಸಿದ್ದ ಳು ಸೋಮವಾರ ಸಂಜೆ ಈ ಬಾಲಕಿ ಕಾಕತಿ ಹೊರ ವಲಯದಲ್ಲಿ ಇರುವ ಪವನ ವಿದ್ಯುತ್ ಫ್ಯಾನಗಳ ಹತ್ತಿರ ಕುಳಿತಿರುವಾಗ ಆಕೆಯ ಮೇಲೆ ದಾಳಿ ಮಾಡಿದ ಐದು ಜನರ ಯುವಕರ ತಂಡ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ
ಕಿರಾತಕ ಯುವಕರು ಸುಮಾರು ನಾಲ್ಕು ಘಂಟೆಗಳ ಕಾಲ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಪೋಸ್ಕೋ ಕಾಯ್ದೆ ಅಡಿ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ