Breaking News
Home / ಬೆಳಗಾವಿ ನಗರ / ಐಸಿಐಸಿಐ ಬ್ಯಾಂಕ್ ಅವಾಂತರ ಗ್ರಾಹಕರಿಗೆ ಸಂಕಷ್ಟ….!

ಐಸಿಐಸಿಐ ಬ್ಯಾಂಕ್ ಅವಾಂತರ ಗ್ರಾಹಕರಿಗೆ ಸಂಕಷ್ಟ….!

 

ಬೆಳಗಾವಿಯಲ್ಲಿ ಆರ್ ಬಿ ಐ ಹಿಂಪಡೆದ ನೋಟುಗಳು ಎಟಿಎಂ ನಲ್ಲಿ ಗ್ರಾಹಕರಿಗೆ ಸಿಗುತ್ತಿವೆ.
ಆರ್ ಬಿ ಐ ೨೦೧೪ ರಲ್ಲಿ ೧೦೦ ರೂಪಾಯಿ ಮುಖಬೆಲೆಯ ನೋಟ್ ಲೋಪ ದೋಷ ಹಿನ್ನೆಲೆಯಲ್ಲಿ ಇಸವಿ ಮುದ್ರಣವಿಲ್ಲದ ನೋಟ ವಾಪಸ್ ಪಡೆದಿತ್ತು.
ನಂತರ ಈ ನೋಟುಗಳನ್ನು ಈಗಾಗಲೇ ಚಲಾವಣೆ ರದ್ದು ಮಾಡಲಾಗಿದೆ. ಆದರೇ ಸದಾಶಿವ ನಗರದ ಐಸಿಐಸಿಐ ಬ್ಯಾಂಕ್ ನಲ್ಲಿ ಕಳೆದ ಕೆಲ ದಿನಗಳಿಂದ ನೂರು ರೂಪಾಯಿ ನೋಟು ಸಿಗುತ್ತಿವೆ.
ಆದರೇ ಈ ನೋಟು ಬೇರೆ ಯಾವುದೇ ಬ್ಯಾಂಕ್, ವ್ಯಾಪರಿಗಳು ಹಾಗೂ ಪೆಟ್ರೋಲ್ ಪಂಪ್ ಗಳಲ್ಲಿ ‌ಸ್ವೀಕರಿಸುತ್ತಿಲ್ಲ. ಬ್ಯಾಂಕ್ ಅಧಿಕಾರಿಗಾಳ ಅಚಾತುರ್ಯ ದಿಂದ ಗ್ರಾಹಕರು ಶಿಕ್ಷೆ ಅನುಭವಿಸುಂತಾಗಿದೆ. ಇನ್ನೂ ಈಬಗ್ಗೆ ಬ್ಯಾಂಕ್ ಸಿಬ್ಬಂದಿ ಯಾವುದೇ ರೀತಿಯ ಪ್ರಕ್ರಿಯೆ ಸಿಗುತ್ತಿಲ್ಲ.
ದೇಶದಲ್ಲಿ ನೋಟು ರದ್ದಿಯ ನಂತರ ಎಟಿಎಂಗಳಲ್ಲಿ ಹಣ ಸಿಗದೆ ಗ್ರಾಹಕರು ಪರದಾಡಿದ್ರು.
ಆದರೇ‌ ಈಗ ಹಣ ಲಭ್ಯವಿದ್ರು ಸಹ ಆರ್ ಬಿ ಐ ವಾಪಸ್ ಪಡೆದ ನೋಟು ಎಟಿಎಂಗಳಲ್ಲಿ ಸಿಗುತ್ತಿವೆ. ಇದರ ಹಿಂದೆ ಬ್ಯಾಂಕ್ ಗ್ರಾಹಕರಿಗೆ ವಂಚಿಸುವ ಉದ್ದೇಶವಿದೆ ಎಂಬ ಅನುಮಾನ ವ್ಯಕ್ತವಾಗಿದೆ.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *