Breaking News

ನಿಸಾರಾಹ್ಮದ ಈಗ ಬೆಳಗಾವಿ JDLR

ಬೆಳಗಾವಿ- ಬೆಳಗಾವಿಯಲ್ಲಿ ADLR ಆಗಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿಭಾಯಿಸಿ ಪದೋನ್ನತಿ ಹೊಂದಿJDLR ಆಗಿರುವ ನಿಸಾರ ಅಹ್ಮದ ಅವರು ಇಂದು ಅಧಿಕಾರ ಸ್ವೀಕರಿಸಿದರು

JDLR ಆಗಿ ಪದೋನ್ನತಿ ಹೊಂದಿರುವ ನಿಸಾರ ಅಹ್ಮದ ಅವರನ್ನು ಸರ್ಕಾರ ಬೆಳಗಾವಿ JDLR ನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು ಇಂದು ಬೆಳಿಗ್ಗೆ ನಿಸಾರ ಅಹ್ಮದ ಅವರು ಅಧಿಕಾರ ಸ್ವೀಕರಿಸಿದರು .

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *