ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪಂಚಾಯ್ತಿ ರಾಜಕಾರಣಕ್ಕೆ ಬೆಳಗಾವಿಯೇ ಅಡ್ಡಾ….
ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲಾ ಪಂಚಾಯಿತಿ ಸದಸ್ಯರು ಬೆಳಗಾವಿ ಪೊಲೀಸರ ಕಣ್ಣಗಾವಲಿನಲ್ಲಿ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದರು
ನಿನ್ನೆಯಿಂದ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದ
ಕೊಲ್ಲಾಪುರ ಜಿ.ಪಂ ಸದಸ್ಯರು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ್ದ ಜಿಪಂ ಸದಸ್ಯರು ಎಂಇಎಸ್, ಎನ್ ಸಿಪಿ , ಶಿವಸೇನಾ ಸದಸ್ಯರು ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ.
ಬೆಳಗಾವಿಯ ನೇಟಿವ್ ಹೊಟೆಲ್ ನಲ್ಲಿ ಉಳಿದುಕೊಂಡಿದ್ದರು
ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕೊಲ್ಲಾಪುರ ಕ್ಕೆ ತೆರಳಿದ ಸದಸ್ಯರು. ಕರ್ನಾಟಕ ಪೊಲಿಸ್ ಭದ್ರತೆ ಯಲ್ಲಿ ತೆರಳಿದ ಸದಸ್ಯರು.. ಕಳೆದ ಎರಡು ದಿನಗಳಿಂದ
ಗೋವಾ ಮತ್ತು ಕರ್ನಾಟಕ ಪ್ರವಾದಲ್ಲಿದ್ದ ಮಹಾರಾಷ್ಟ್ರ ಜಿಪಂ ಸದಸ್ಯರು.ಇಂದು ತಾಯಿ ನಾಡಿಗೆ ಪಯಣ ಮಾಡಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ