ಬೆಳಗಾವಿ-ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಭ್ರೂಣ ಪತ್ತೆಪ್ರಕರಣ ಈಗ ಮಹತ್ವ ತಿರುವು ಪಡೆದುಕೊಂಡಿದೆ ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿದ್ದ ಏಳು ಭ್ರೂಣಗಳ ಪರೀಕ್ಷಾ ವರದಿ(ಪಿಎಂ) ಬಂದಿದೆ.
ಏಳರಲ್ಲಿ ಆರು ಗಂಡು ಭ್ರೂಣವಾಗಿದ್ದು, ಒಂದು ಗರ್ಭಕೋಶವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಮಂಧಿಸಿದಂತೆ ಇನ್ನುವರೆಗೆ ಯಾರ ವಿರುದ್ಧ ಕ್ರಮ ಕೈಗೊಂಡಿಲ್ಲ,ಯಾರನ್ನೂ ಬಂಧಿಸಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ