Breaking News

ಬೆಳಗಾವಿ ಪೋಲೀಸರಿಗೆ ರೇನ್ಕೋಟ್….!

ಬೆಳಗಾವಿ- ಈಗ ಮಳೆಗಾಲ ಶುರುವಾಗಿದೆ.ಬಂದೋಬಸ್ತಿ ಸಮಯದಲ್ಲಿ ಪೋಲೀಸರಿಗೆ ಅನಕೂಲವಾಗಲು ಬೆಳಗಾವಿ ನಗರದ ಪೋಲೀಸರಿಗೆ ರೆನ್ಕೋಟ್ ಕಿಟ್ ವಿತರಿಸಲಾಗಿದೆ.

ಬೆಳಗಾವಿ ಮಹಾನಗರ ಪೋಲೀಸ್ ಆಯುಕ್ತರು,ಬೆಳಗಾವಿ ಜಿಲ್ಲಾಧಿಕಾರಿಗಳು ಇಂದು ಬೆಳಗಾವಿ ನಗರದ ಪೋಲೀಸರಿಗೆ ಮತ್ತು ಪೋಲೀಸ್ ಅಧಿಕಾರಿಗಳಿಗೆ ಸುಮಾರು 900 ರೇನ್ ಕೋಟ್ ಗಳನ್ನು ವಿತರಿಸಲಾಯಿತು.

ವಿತರಿಸಲಾಗಿರುವ ರೇನ್ಕೋಟ್ ಗಳನ್ನು ಪೋಲೀಸರ ವಾಕಿ,ಟಾಕಿ ಸೇರಿದಂತೆ ಇತರ ಸಾಮುಗ್ರಿಗಳನ್ನು ಇಡಲು ಅನಕೂಲವಾಗುವಂತೆ ರೇನ್ಕೋಟ್ ಗಳನ್ನು ಸಿದ್ಧಪಡಿಸಲಾಗಿದೆ.

distributed the raincoats to Belagavi police

An initiative was undertaken to distribute raincoats to staff of Belagavi city police. Today DC Belagavi along with Commisioner of Police Belagavi distributed the raincoats to our staff and officers. This will help all staff during all the bandobast and other major events in the city. Total of 900 raincoats have been procured and will be alloted to all stations accordingly.

The raincoats ensure greater visibility and have glow strips to be reflective in the dark when lights fall on it.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *