Breaking News

ಬೆಳಗಾವಿಯಿಂದ ಗೋವಾಗೆ ವಿಮಾನ ಹಾರಾಟ….!!!

ಬೆಳಗಾವಿ – ಗೋವಾ ಮೂಲದ FLY-91 ಕಂಪನಿ ಹುಬ್ಬಳ್ಳಿಯಿಂದ – ಬೆಳಗಾವಿ- ಬೆಳಗಾವಿಯಿಂದ ಗೋವಾಕ್ಕೆ ದಿನನಿತ್ಯ ವಿಮಾನ ಹಾರಾಟ ನಡೆಸುವ ನಿರ್ಧಾರ ಪ್ರಕಟಿಸಿದೆ.

ಹುಬ್ಬಳ್ಳಿಯಿಂದ ಬೆಳಗಾವಿ- ಬೆಳಗಾವಿಯಿಂದ ಗೋವಾ ದಿನನಿತ್ಯ fly91 ಏರ್ ಕ್ರಾಪ್ಟ್ ದಿನನಿತ್ಯ ಹಾರಾಟ ಮಾಡಲಿದೆ. ಕಂಪನಿಯೂ ಹೊಸ ವಿಮಾನಯಾನದ ಮಾರ್ಗವನ್ನು ಪ್ರಕಟಿಸಿದೆ. ಎರಡು ತಿಂಗಳ ನಂತರ ವಿಮಾನ ಹಾರಾಟ ಶುರುವಾಗುವ ಸಾಧ್ಯತೆ ಇದೆ.

Here’s the flight schedule for these new connections:

IC 1843 Hyd to IXG
Departure – 10:55

Arrival (IXG) – 11:45

Daily

To Hyderabad (HYD)
Departure (IXG) 08:35 AM

Arrival (HYD) 10:25 AM

Daily

IC1842 Hubballi to Belagavi
Departure Hubballi 7:30 AM

Arrival Belagavi 8:00 AM.

Daily

IC1843 Belagavi to Hubballi

Departure – Belagavi 12:15 PM

Arrival Hubballi 12:45 PM.

Daily

IC 1845

To Belagavi from Hubbali
Arrival Belagavi : 20:10

IC 1845 Belagavi to Goa
Belagavi Departure 20:40

Goa Arrival 21:15

IC1844

Arrival Belagavi – 14.25

Check Also

ಮದ್ಯರಾತ್ರಿ ಸಾರಾಯಿ ಹುಡುಕಾಡದಿದ್ದರೆ ಅವರು ಸಿಗುತ್ತಿರಲಿಲ್ಲ……!!

ವೈನ್ ಇಸ್ ಇನ್…ಮೈಂಡ್ ಇಸ್ ಔಟ್ ಆತ ಹೇಳ್ತಾರೆ ಅದು ಸತ್ಯ…. ಆತ ಕಂಠಪೂರ್ತಿ ಕುಡುದಿದ್ದ ಬೆಳಗಾವಿಗೆ ಬರಲು ಬಸ್ …

Leave a Reply

Your email address will not be published. Required fields are marked *