ಬೆಳಗಾವಿ – ಬಿಜೆಪಿ ಪಕ್ಷದ ಸಂಘಟನಾ ಚತುರ,ವಾಗ್ಮಿ ಸಿಟಿ ರವಿ ಅವರು ಮೂರು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ಗೋವಾ,ಮಹಾರಾಷ್ಟ್ರ,ಮತ್ತು ತಮಿಳುನಾಡು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ಸಿಟಿ ರವಿ ಅವರು ನೇಮಕಗೊಂಡಿದ್ದಾರೆ.ಸಿಟಿ ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡ ಬೆನ್ನಲ್ಲಿಯೇ ಅವರು ಈಗ ಮೂರು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ