ಬೆಳಗಾವಿ-ಈ ಹುಡುಗನ ಪೇಂಟಿಂಗ್ ನೋಡಿದ್ರೆ ಈತ ಅಂತರಾಷ್ಟ್ರೀಯ ಆರ್ಟಿಸ್ಟ್ ಅಂತಾ ಅನಿಸುತ್ತೆ ಆದ್ರೆ ಈತ ಸ್ಟೂಡೆಂಟ್ ಇವನ ಪೇಂಟಿಂಗ್ ದೇಶ ವಿದೇಶದಲ್ಲೂ ಫೇಮಸ್ ಆಗಿದೆ.
ಬೆಳಗಾವಿಯ ಕೇಳಕರ ಭಾಗದ ನಿವಾಸಿ ಹೇಮ್ ಕುಮಾರ್ ಬೆನನ್ ಸ್ಮೀತ ಕಾಲೇಜಿನ ಫೈನ್ ಆರ್ಟ್ ವಿಧ್ಯಾರ್ಥಿಯಾಗಿದ್ದು ಈತನ ಕಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.
ಅಮೇರಿಕಾ ಇಟಲಿಯ ಗ್ಯಾಲರಿಗಳಲ್ಲಿ ಹೇಮ್ ಕುಮಾರನ ಕಲೆ ಅರಳಿದೆ.ಬೆಂಗಳೂರು,ಮುಂಬೈ ಸೇರಿದಂತೆ ಹಲವಾರು ದೇಶಗಳ ಆರ್ಟ್ ಗ್ಯಾಲರಿಗಳಲ್ಲಿ ಹೇಮಕುಮಾರನ ಆರ್ಟ್ ಪ್ರದರ್ಶನ ಗೊಂಡಿದೆ.
Hemkumar Topiwala a 3rd-year student of Fine arts from Beynon Smith College of Fine Arts has had his paintings displayed at Karnataka Lalit Kala Academy Scholarship 2019-20, UrbinoInAcquerello 2019, Urbino, Italy, FabrianoInAcquerello 2019, Fabriano, Italy, IWS 1st Peaceful Golden Heritage 2019, Myanmar, 16th Chitra Santhe 2019, Bangalore, Finext Awards & International Awards 2019-20, Indore.
Hemkumar a resident of Kelkar bagh is an aspiring painter from Belagavi has some unique strokes on the canvas.