Breaking News

ನಾಳೆ ಸಂಜೆ ಬೆಳಗಾವಿಗೆ ಸಿಎಂ ಯಡಿಯೂರಪ್ಪ

:ಪ್ರವಾಸದ ವಿವರ :

ಶ್ರೀ ಬಿ ಎಸ್ ಯಡಿಯೂರಪ್ಪ ಜೀ ಮಾನ್ಯ ಮುಖ್ಯಮಂತ್ರಿಗಳು (ಕರ್ನಾಟಕ ಸರ್ಕಾರ)

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ (ರಸ್ತೆ ಮೂಲಕ) ಹುಬ್ಬಳ್ಳಿಯಿಂದ ಬೆಳಗಾವಿಗೆ ಆಗಮಿಸಲಿದ್ದಾರೆ,

ದಿನಾಂಕ 6-4-2021 at 6-45 PM ಬೆಳಗಾವಿ ವಾಸ್ತವ್ಯ ಯುಕೆ 27

ದಿನಾಂಕ -7-4-21 at 11-00 AM ಬೆಳಗಾವಿಂದ( ರಸ್ತೆ ಮೂಲಕ ) ಸಾಲಹಳ್ಳಿ ,(ರಾಮದುರ್ಗ ವಿಧಾನಸಭಾ ಕ್ಷೇತ್ರ- ಬಬಲಾದಿ ಮಠ ಆವರಣ) ಪ್ರಚಾರ,

ಮಧ್ಯಾಹ್ನ ,1-30 PM- ಸ್ಥಳ- ಯರಗಟ್ಟಿ (ಸೌದತ್ತಿ ವಿಧಾನಸಭಾ ಕ್ಷೇತ್ರ) ಪ್ರಚಾರ

ಸಾಯಂಕಾಲ,4-30 PM -ಇಂಚಲ್ ಪಿಯು ಕಾಲೇಜ್ ಹತ್ತಿರ ಇಂಚಲ್ (ಬೈಲಹೊಂಗಲ ವಿಧಾನಸಭಾ ಕ್ಷೇತ್ರ) ಪ್ರಚಾರ,

ಸಾಯಂಕಾಲ , 6 -30 PM ಸಾಮ್ರಾ ವಿಮಾನ ಮೂಲಕ ಬೆಂಗಳೂರು ಪ್ರಯಾಣ,

byHanamant Kongali spokesperson mahanagar belagavi

 

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *