Breaking News
Home / Breaking News / ಫೇಸ್ ಬುಕ್ ಲವ್ .. ಡವ್ …ಚೀಟರ್ ಲೇಡಿ ಅಂದರ್….!!

ಫೇಸ್ ಬುಕ್ ಲವ್ .. ಡವ್ …ಚೀಟರ್ ಲೇಡಿ ಅಂದರ್….!!

ಬೆಳಗಾವಿ-

ಫೇಸ್ಬುಕನಲ್ಲಿ ಪ್ರೀತಿಸಿ ಮೋಸ ಮಾಡುತ್ತಿದ್ದ ಮಹಿಳೆಯನ್ನ ಬೆಳಗಾವಿಯ ಮಾರ್ಕೆಟ್ ಪೋಲೀಸರು ತಮ್ನ ವಶಕ್ಕೆ ಪಡೆದಿದ್ದಾರೆ

ಬೆಳಗಾವಿ ಎಸ್ಪಿ ಕಚೇರಿ ಬಳಿ ವಂಚಕಿ ಮಹಿಳೆಯನ್ನ ವಶಕ್ಕೆ ಪಡೆದ ಸಾರ್ವಜನಿಕರು ಪೋಲೀಸರಿಗೆ ಒಪ್ಪಿಸಿದ್ದಾರೆ ಸಂಕೇಶ್ವರ ಮೂಲದ ರೂಪಾ ಪಾಟೀಲ್ ೩೬ ಎಂಬ ಮಹಿಳೆಯಿಂದ ಕೃತ್ಯ ನಡೆದಿದೆ

ಹುಕ್ಕೇರಿ ಮೂಲದ ಸಂತೋಷ ಎಂಬ ಯುವಕನಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ

ಸುಮಾ, ಸುಷ್ಮಾ ಹೆಸರಿನ ಫೇಸ್‌ಬುಕ್‌ ಅಕೌಂಟನಿಂದ ಸಂತೋಷ ಸೇರಿ ಹಲವರಿಗೆ ಪರಿಚಯ ಮಾಡಿಕೊಂಡು ವಂಚಿಸಿದ ರೂಪಾ ಪೋನನಲ್ಲಿ ನಯವಾಗಿ ಮಾಡಿ ಹಣ ಕೇಳುತ್ತಿದ್ದಳು ಎಂದು ಹೇಳಲಾಗಿದೆ

ಫೇಸ್‌ಬುಕ್ ಲವ್ ಜಾಲಕ್ಕೆ ಬಿದ್ದು 4 ಲಕ್ಷ ಹಣ ಕಳೆದುಕೊಂಡ ಯುವಕ ಸಂತೋಷ. ಮಾರ್ಕೆಟ್ ಠಾಣೆಯಲ್ಲಿ ಫೇಸ್ ಬುಕ್ ವಂಚಕಿಯ ವಿರುದ್ಧ ದೂರು ನೀಡಿದ್ದಾನೆ

ಮೋಸ ಮಾಡುತ್ತಿದ್ದ ಮಹಿಳೆಯನ್ನ ಮಾರ್ಕೇಟ್ ಪೊಲೀಸರಿಗೆ ಒಪ್ಪಿಸಲಾಗಿದ್ದು ಮಹಿಳೆಯನ್ನ ಪೋಲೀಸರು ವಿಚಾರಗೆ ಒಳ ಪಡಿಸಿದ್ದಾರೆ

ಪ್ರಕರಣವನ್ನ ಹುಕ್ಕೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *