ಬೆಳಗಾವಿ: ಗೋವಾಕ್ಕೆ ಪ್ರವಾಸಕ್ಕೆ ಹೋಗಿದ್ದವರ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬೆಳಗಾವಿಯ ಮೂವರು ಯುವಕರು ಮೃತಪಟ್ಟ ಘಟನೆ ಮಾಪುಸಾದ ಕುಚೇಲಿ ಬಳಿ ಭಾನುವಾರ ನಸುಕಿನ ಜಾವ ನಡೆದಿರುವ ಬಗ್ಗೆ ವರದಿಯಾಗಿದೆ.
ಇಲ್ಲಿನ ರೋಹನ ಗಡಾದ(26), ನಾಯರ್ ಅನಗೋಳಕರ್(28) ಹಾಗೂ ಸನ್ನಿ ಅನ್ವೇಕರ್(31) ಮೃತಪಟ್ಟವರು. ಇದೇ ಪ್ರಕರಣದಲ್ಲಿ ವಿಶಾಲ ಕಾರೇಕರ್(27) ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ