ಬೆಳಗಾವಿ- ಬೆಳಗಾವಿಯ ಅಲಾರವಾಡ್ ಬ್ರಿಡ್ಜ್ ಬಳಿ ಅಪರಿಚಿತ ವ್ಯೆಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ
ಅಲಾರವಾಡ್ ಬ್ರಿಡ್ಜ್ ಬಳಿ ಹೊಸ ವರ್ಷ ಆಚರಣೆಯ ಮುನ್ನ ವ್ತೆಕ್ತಿಯೊಬ್ಬನ ತೆಲೆಗೆ ಮಾರಕಾಸ್ತ್ರಗಳಿಂದ ತೆಲೆಯ ಮೇಲೆ ಹಲ್ಲೆ ಮಾಡಿ ಎಡಗೈ ಬೆರಳುಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ
ಹತ್ಯೆ ಮಾಡಿದ ಸ್ಥಳದಲ್ಲಿ ಖಾಲಿ ಸರಾಯಿ ಬಾಟಲ್ ಗ್ಲಾಸುಗಳು ಪತ್ತೆಯಾಗಿದ್ದು ನಿನ್ನೆ ರಾತ್ರಿ ಪಾರ್ಟಿ ಮಾಡುವಾಗ ಈ ಹತ್ಯೆ ನಡೆದಿರಬಹುದು ಎಂದು ಗುರುತಿಸಲಾಗಿದ್ದು
ಹತ್ಯೆಯಾದ ವ್ಯೆಕ್ತಿ ವಡಗಾಂವ ಶಹಾಪೂರ ಪ್ರದೇಶದ ವ್ಯೆಕ್ತಿ ಆಗಿರಬಹುದು ಎಂದು ಪೋಲೀಸರು ಅಂದಾಜಿಸಿದ್ದು ಮಾಳ ಮಾರುತಿ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ
ಇಂದು ರಾತ್ರಿ ಹೊಸ ವರ್ಷದ ಪಾರ್ಟಿಗಳು ನಡೆಯುತ್ತವೆ ಅದಕ್ಕೂ ಮೊದಲು ಹೊಸ ವರ್ಷದ ಪಾರ್ಟಿಯಲ್ಲಿ ವ್ಯೆಕ್ತಿಯೊಬ್ಬನ ಕೊಲೆ ಮಾಡಲಾಗಿದ್ದು ಆತಂಕ ಮೂಡಿಸಿದೆ