Breaking News

ಘಟಪ್ರಭಾದಲ್ಲಿ ಮೀನುಗಾರ ನಾಪತ್ತೆ, ಯಡೂರಿನಲ್ಲಿ ಚಿರತೆ ದಾಳಿ..

ಪ್ರವಾಹದಲ್ಲಿ ಕೊಚ್ಚಿ ಹೋದ ಮೀನುಗಾರ…

ಬೆಳಗಾವಿ- ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನೊಬ್ಬ ಪ್ರವಾಹದಲ್ಲಿ ಕೊಚ್ವಿ ಹೋಗಿರುವ ಘಟನೆ ಶಿಂಗಳಾಪೂರದಲ್ಲಿ ನಡೆದಿದೆ.

ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಗೋಕಾಕಿನ 40 ವರ್ಷದ ಪರಶುರಾಮ ರಾಜು ಜಾಲಗಾರ ನಾಪತ್ತೆಯಾಗಿದ್ದಾನೆ‌‌.

ಪೋಲೀಸರು ಸ್ಥಳಕ್ಕೆ ದೌಡಾಯಿಸಿ ನಾಪತ್ತೆಯಾಗಿರುವ ಮೀನುಗಾರನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಚಿಕ್ಕೋಡಿಯ ಯಡೂರನಲ್ಲಿ ಚಿರತೆ ದಾಳಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಯಡೂರನಲ್ಲಿ ಚಿರತೆ ಕಾಣಿಸಿಕೊಂಡಿದ್ದು,ಈ ಚಿರತೆ ಕುರಿ ಮತ್ತು ನಾಯಿಯ ಮೇಲೆ ದಾಳಿ ಮಾಡಿದೆ.

ಅಂಕಲಿ ಅರಣ್ಯ ಪ್ರದೇಶದಲ್ಲಿ ಚಿರತೆಯ ಪಾದ ಗುರುತುಗಳು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Parashuram Raju jalagar 27 Gokak town
[: One person who had gone fishing in ghataprabha river has gone missing from singlapur bridge

 Leopard is sighted in Yadur of Ankali limit. Has attacked one sheep and dog. Put cages, forest people have camped in place.. Search going on.

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *