Breaking News
Home / Breaking News / ಲಾರಿ -ಬೈಕ್ ಡಿಕ್ಕಿ ಓರ್ವನ ಸಾವು. ಮತ್ತೋರ್ವನ ಸ್ಥಿತಿ ಚಿಂತಾಜನಕ….

ಲಾರಿ -ಬೈಕ್ ಡಿಕ್ಕಿ ಓರ್ವನ ಸಾವು. ಮತ್ತೋರ್ವನ ಸ್ಥಿತಿ ಚಿಂತಾಜನಕ….

ಬೆಳಗಾವಿ-

ಲಾರಿ ಮತ್ತು ಬೈಕ್ ನಡುವೆ ಭಾರಿ ರಸ್ತೆ ಅಪಘಾತ ಸಂಭವಿಸಿದೆ.ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರರ ಮೇಲೆ ಹಾರಿದ ಲಾರಿ ಓರ್ವನನ್ನು ಬಲಿ ಪಡೆದಿದೆ.

ಈ ಅಪಘಾತದಲ್ಲಿ,
ಸ್ಥಳದಲ್ಲಿ ಓರ್ವ ಸಾವು,ಮತೊರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ.
ಬೆಳಗಾವಿ ಸಮೀಪದ ಪಂತನಗರ ಬಳಿ ಘಟನೆ ನಡೆದಿದೆ.ಸ್ಥಳಕ್ಕೆ ದೌಡಾಯಿಸಿದ್ದ ಮಾರಿಹಾಳ ಪೋಲಿಸರು ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ‌.ಸದ್ಯ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಅಪಘಾತ..ಅಪಘಾತ..ಅಪಘಾತ…ಆಘಾತ..ಆಘಾತ…!!

ಹುಕ್ಕೇರಿ: ಸಮೀಪದ ಹೊಳೆಮ್ಮನ ಗುಡಿ ಹಳ್ಳದ ಹತ್ತಿರ ಸೋಮವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಬೈಕ್‌ ಮೇಲೆ ಹೊರಟಿದ್ದ …

Leave a Reply

Your email address will not be published. Required fields are marked *