Breaking News

ಹುಷಾರು,ಈ ಡಬ್ಬಿಯಲ್ಲಿ ಹೃದಯ ಮಿಡಿಯುತಿದೆ…!!

ಬೆಳಗಾವಿ ಜಿಲ್ಲೆಗೆ ಕಾಲಿಟ್ಟ ಬೆಳಗೋ ಬೇಕರಿ…!!

ಬೇಕರಿ ಪ್ರೋಡಕ್ಟ್ ಗಳನ್ನು ಮಾರಾಟ ಮಾಡಲು ಬೆಳಗಾವಿ ಜಿಲ್ಲೆಯಲ್ಲಿ ಡಿಸ್ಟಿಬ್ಯಟರ್ ಗಳು ಬೇಕಾಗಿದ್ದಾರೆ.

ಸಂಪರ್ಕಿಸಿ..9538876488

ಬೆಳಗಾವಿ-ಝಿರೋ ಟ್ರಾಫಿಕ್‌ನಲ್ಲಿ ನಸುಕಿನ ಜಾವ ಹೃದಯ ರವಾನೆ ಮಾಡಲಾಯಿತು.ಧಾರವಾಡದ ಎಸ್‌ಡಿ‌ಎಂ ಆಸ್ಪತ್ರೆಯಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಹೃದಯ ಸಾಗಾಟ ಮಾಡಲಾಯಿತು.

ಅಪಘಾತದಿಂದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದ ಕೊಪ್ಪಳ ಮೂಲದ ವ್ಯಕ್ತಿಯಮಿದುಳು ನಿಷ್ಕ್ರಿಯವಾಗಿದಕ್ಕೆ ಕುಟುಂಬಸ್ಥರಿಂದ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ ಹಿನ್ನಲೆಯಲ್ಲಿ ಹೃದಯ ಬೆಳಗಾವಿಗೆ ತರಲಾಯಿತು.

ಅದೇ ಸಮಯಕ್ಕೆ ಹೃದ್ರೋಗ ಸಮಸ್ಯೆಯಿಂದ ಕೆಎಲ್ಇಗೆ ದಾಖಲಾಗಿದ್ದ ಮತ್ತೋರ್ವ ವ್ಯಕ್ತಿಗೆ,ಶುಕ್ರವಾರ ‌ಬೆಳಗ್ಗೆ 4 ನಾಲ್ಕಕ್ಕೆ ಹೃದಯ ತಂದು ಹೃದಯ ಕಸಿ ಯಶಸ್ವಿಯಾಗಿ ನಡೆಯಿತು.

ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ ನೇತೃತ್ವದಲ್ಲಿ ಜೀರೊ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರಿಂದ ಸಮಯಕ್ಕೆ ಸರಿಯಾಗಿ ಹೃದಯ ಬೆಳಗಾವಿಗೆ ತಲುಪಿತು,

Check Also

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ.ನಾನು ಆಂಕಾಂಕ್ಷಿಯೂ ಅಲ್ಲ,ಸ್ಪರ್ದೆಯೂ ಮಾಡೋದಿಲ್ಲ…

ಬೆಳಗಾವಿ-ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ …

Leave a Reply

Your email address will not be published. Required fields are marked *