Breaking News

ಕಿಕ್ಕು ಏರಿತ್ತು….. ಕರೆಂಟ್ ಟಿಸಿ ಹಾರಿ ಹೋಗಿತ್ತು ಕಾರು ಪುಟ್ಪಾತ್ ಗೆ ನುಗ್ಗಿತ್ತು…..!!

ಪುಟ್ ಪಾತ್ ಮೇಲೆ ಹರಿದ ಕಾರು…!!

ಬೆಳಗಾವಿ-
ಕಳೆದ ರಾತ್ರಿ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ವಾಹನವೊಂದು ರಸ್ತೆ ಬೀದಿಬದಿಯ ಪುಟ್ ಪಾತ್ ಮೇಲೆ ಹರಿದ ಘಟನೆ ಬೆಳಗಾವಿಯ ಸಿವ್ಹಿಲ್ ಆಸ್ಪತ್ರೆ ಎದುರಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಸ್ತೆಯಲ್ಲಿ ನಡೆದಿದೆ.

ಕಾರು ಪುಟ್ ಪಾತ್ ಮೇಲೆ ಹರಿದ ಪರಿಣಾಮವಾಗಿ ವಾಹನವು ಸಂಪೂರ್ಣ ಜಖಂಗೊಂಡಿದೆ. ಹೆಸ್ಕಾಂನ ಟಿಸಿ ಒಂದಕ್ಕೆ ರಭಸದಿಂದ ಡಿಕ್ಕಿ ಹೊಡದ ಪರಿಣಾಮ ಟಿಸಿಯು ಸಂಪೂರ್ಣ ಹಾಳಾಗಿದ್ದು, ಅದೃಷ್ಠಶಾವತ ಯಾವುದೇ ಪ್ರಾಣ ಹಾನಿಯು ಸಂಭವಿಸಿಲ್ಲ..

ಇದೇ ರಸ್ತೆಯಲ್ಲಿ ಈ ಹಿಂದೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಚನ್ನಮ್ಮ ವೃತ್ತದ ಕಟ್ಟೆಗೆ ಡಿಕ್ಕಿ ಹೊಡೆದಿತ್ತು,ಈಗ ನಿನ್ನೆ ರಾತ್ರಿ ವಿಧ್ಯಾರ್ಥಿಗಳು ಸಂಚರಿಸುತ್ತಿದ್ದ ಕಾರು,ಟಿಸಿ ಗೆ ಡಿಕ್ಕಿ ಹೊಡೆದು ಅಂಗಡಿಯ ದ್ವಾರಕ್ಕೆ  ಅಪ್ಪಳಿಸಿದೆ.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *