ಬೆಳಗಾವಿ-ದೇಶದ ಯಾವುದೇ ರಾಜ್ಯದ ಗಣ್ಯರು ಗೋವಾಕ್ಕೆ ಹೋಗಬೇಕಾದ್ರೆ ಬಹುತೇಕರು ಬೆಳಗಾವಿ ಮಾರ್ಗವಾಗಿಯೇ ಗೋವಾಕ್ಕೆ ಹೋಗ್ತಾರೆ,ಇವತ್ತು ಬೆಳಗ್ಗೆ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಅಶೀಶ್ ನೆಹ್ರಾ ಕೂಡಾ ಬೆಳಗಾವಿಗೆ ಬಂದಿದ್ದು ಇವತ್ತಿನ ವಿಶೇಷ ಸುದ್ದಿ.
ಟೆಸ್ಟ್ ಕ್ರಿಕೆಟ್ ಪ್ಲೇಯರ್ ಭಾರತೀಯ ತಂಡದ ಫಾಸ್ಟ್ ಬಾಲರ್ ಅಶೀಶ್ ನೆಹ್ರಾ ತಮ್ಮ ಗೆಳೆಯರ ಜೊತೆ ಗೋವಾದಿಂದ ಬೆಳಗಾವಿಗೆ ಮರಳುವಾಗ ಇಂದು ಬೆಳಗ್ಗೆ 8-30 ರ ಸುಮಾರಿಗೆ ಖಾನಾಪೂರದ ಜಾಂಬೋಟಿ ಕ್ರಾಸ್ ನಲ್ಲಿರುವ ಚಹಾ ಅಂಗಡಿಯಲ್ಲಿ ಚಹಾ ಸವಿದು ಎಲ್ಲರ ಗಮನ ಸೆಳೆದಿದ್ದಾರೆ.
ಖಾನಾಪೂರದ ಜಾಂಬೋಟಿ ಕ್ರಾಸ್ ನಲ್ಲಿರುವ ಮಹ್ಮದ ನಂದಗಡಿ ಅವರಿಗೆ ಸೇರಿದ ಚಹಾ ಅಂಗಡಿಯಲ್ಲಿ ಅಶೀಶ್ ನೆಹ್ರಾ ಮತ್ತು ಅವರ ಗೆಳೆಯರು ಚಹಾ ಸವಿದ್ರುಈ ಸಂದರ್ಭದಲ್ಲಿ ಅಲ್ಲಿದ್ದವರು ಸೆಲ್ಫೀ ತೆಗೆದುಕೊಂಡ್ರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ