Breaking News

ಕಲ್ಲಂಗಡಿಯಲ್ಲಿ ಅರಳಿದ ಮೋದಿ ಭಾವಚಿತ್ರ

ಬೆಳಗಾವಿ- ಕುಂದಾನಗರಿ ಬೆಳಗಾವಿ ಈಗ ಮೋದಿ ನಗರಿಯಾಗಿದೆ.ಕಲ್ಲಂಗಡಿಯಲ್ಲಿ ಅರಳಿದ ಮೋದಿ ಭಾವಚಿತ್ರ ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಮೋದಿ ಬೆಳಗಾವಿಗೆ ಆಗಮನ ಹಿನ್ನಲೆ ಅಭಿಮಾನಿಯಿಂದ ಕಲೆಯ ಪ್ರದರ್ಶನವಾಗಿದೆ.ಕಲ್ಲಂಗಡಿ ಹಣ್ಣಿನಲ್ಲಿ ಮೋದಿ ಚಿತ್ರ ಬಿಡಿಸಿಕೊಂಡು ಬಂದ ಮೋದಿ ಅಭಿಮಾನಿ,ಬೆಳಗಾವಿ ನಗರದ ನಿವಾಸಿ ಕಲ್ಲಪ್ಪಾ ಶಿವಾಜಿ ಭಾತಕಂಡೆ ಇವತ್ತು ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದಿದ್ದಾನೆ.

ಮೋದಿ ಆಗಮನದ ಹಿನ್ನಲೆ ಆದಭಿಮಾನದಿಂದ ಕಲ್ಲಂಗಡಿಯಲ್ಲಿ ಚಿತ್ರ ಬಿಡಿಸಿರುವ ಶಿವಾಜಿ,ನಗರದ ಚನ್ನಮ್ಮ ವೃತ್ತದಲ್ಲಿ ಮೋದಿ ಬಂದಾಗ ಪ್ರದರ್ಶನ ಮಾಡಲು ಮುಂದಾಗಿರುವ ಮೋದಿ ಅಭಿಮಾನಿ ಶಿವಾಜಿಯ ಕಲೆ ಇವತ್ತಿನ ಆಕರ್ಷಣೆ.

Check Also

ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ …

Leave a Reply

Your email address will not be published. Required fields are marked *