ಬೆಳಗಾವಿ- ಗುರುವಾರ ದಿನಾಂಕ 16 ರಂದು ಬೆಳಗಾವಿಗೆ ಇಬ್ಬರು ದಿಗ್ಗಜರು ಅಗಮಿಸುತ್ತಿದ್ದು ಅಂದು ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬದುಕು ಹೋರಾಟ,ಶೌರ್ಯ ಸಹಾಸದ ಇತಿಹಾಸ ಬಿಂಬಿಸುವ ಶಿವಚರಿತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದ ಛತ್ರಪತಿ ಶಿವಾಜಿ ಉದ್ಯಾನವನದ ಆವರಣದಲ್ಲಿ ನಿರ್ಮಿಸಿರುವ ಶಿವಚರಿತ್ರೆ ಗುರುವಾರ ಸಂಜೆ 5-30 ಕ್ಕೆ ಉದ್ಘಾಟನೆ ಆಗಲಿದೆ.ಕೇಂದ್ರ ಸಚಿವೆ ಸ್ಮೃತಿ ಇರಾಣಿ,ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ ಅವರು ಶಿವಚರಿತ್ರೆಯನ್ನು ಉದ್ಘಾಟಿಸಲಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ