ಬೆಳಗಾವಿ-ಗೋಕಾಕ ಮತಕ್ಷೇತ್ರದ ವ್ಯಾಪ್ತಿಯ ಯದ್ದಲಗುಡ್ಡ ಚೆಕ್ ಪೋಸ್ಟ್ ನಲ್ಲಿ ಐದು ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ಬ್ಯಾಂಕಿನ ಸಿಬ್ಬಂದಿ ದಾಖಲೆ ಇಲ್ಲದ ಐದು ಕೋಟಿ ರೂ ಗಳನ್ನು ಬ್ಯಾಂಕಿನ ವಾಹನದಲ್ಲೇ ಸಾಗಾಣಿಕೆ ಮಾಡುವಾಗ ಯದ್ದಲಗುಡ್ಡ ಚೆಕ್ಕ್ ಪೋಸ್ಟ್ ನಲ್ಲಿ ವಾಹನವನ್ನು ತಪಾಸಣೆ ಮಾಡಿದಾದ ನೋಟಿನ ಬಂಡಲ್ ಗಳು ಪತ್ತೆಯಾಗಿದ್ದು ಈ ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಪೋಲೀಸರು ಹಣವನ್ನು ವಶವಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ