ಕುಡಿಯಲು ಹಣ ನೀಡದ್ದಕ್ಕೆ ಮಗನಿಂದಲೆ ತಾಯಿಯ ಹತ್ಯೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯಲ್ಲಿ ನಡೆದಿದೆ
ಬೆಳಗಾವಿ ತಾಲೂಕು ಗುಗ್ರಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ಸುರೇಶ್ ದೇಶೂರಕರ್ ೨೮ ಎಂಬ ಕಿರಾತಕ ತನ್ನ ತಾಯಿಯನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದ ಇತನನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ
ನಿನ್ನೆ ರಾತ್ರಿ ಕಿರಾತಕ ಕುಡಿಯಲು ತನ್ನ ತಾಯಿಯ ಹತ್ತಿರ ಹಣ ಕೇಳಿದ್ದಾನೆ ತಾಯಿ ನನ್ನ ಹತ್ತಿರ ಹಣ ಇಲ್ಲವೆಂದಾಗ ಇತ ಕಟ್ಟಿಗೆಯಿಂದ ತೆಲೆಗೆ ಹಲ್ಲೆ ಮಾಡಿದ್ದಾನೆ ನಿನ್ನೆ ಮದ್ಯರಾತ್ರಿ ಮಗನಿಂದ ನಡೆದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ
ಪಾರಿರ್ವತಿ ದೇಶೂರಕರ್ ೬೯ ಮೃತ ತಾಯಿಯಾಗಿದ್ದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತಪ್ಪಿಸಿಕೊಂಡ ಆರೋಪಿ ಸುರೆಶನನ್ನು ಬಂದಿಸಿದ ಕಾಕತು ಸಿ.ಪಿ.ಐ ರಮೇಶ್ ಗೋಕಾಕ್. ಈಗ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ