Breaking News
Home / ಬೆಳಗಾವಿ ನಗರ / ಬೆಳಗಾವಿಗೆ ಹೈ-ಟೆಕ್ ಪೋಲಿಸ್ ವಾಹನ

ಬೆಳಗಾವಿಗೆ ಹೈ-ಟೆಕ್ ಪೋಲಿಸ್ ವಾಹನ

ಬೆಳಗಾವಿ -ಬೆಳಗಾವಿ ನಗರದಲ್ಲಿ ಕಾನೂನು ಸು ವ್ಯೆವಸ್ಥೆ ಕಾಪಾಡಲು ಅನಕೂಲವಾಗುವಂತೆ ಪೋಲಿಸ್ ಇಲಾಖೆ ಎರಡು ಹೈ-ಟೆಕ್ ಪೋಲಿಸ್ ವಾಹನಗಳನ್ನು ಬೆಳಗಾವಿಗೆ ನೀಡಿದೆ
ಈ ವಾಹನಗಳಲ್ಲಿ ಅತ್ಯಾಧುನಿಕ ಸೌಲಬ್ಯಗಳನ್ನು ಹೊಂದಿದೆ ವಾಹನದಲ್ಲಿ ಕಂಪ್ಯೂಟರ್,ಸೂಕ್ಷ್ಮ ಗ್ರಹಿಕೆಯ ಕ್ಯಾಮರಾ ಮರಳು ಲಾರಿಗಳನ್ನು ಅತೀ ದೂರದಿಂದ ಪತ್ತೆ ಹಚ್ಚುವ ಸಾಧನ ಸೇರಿದಂತೆ ಅನೇಕ ಸಾಧನೆ ಸಲಕರಣೆಗಳನ್ನು ಇದರಲ್ಲಿ ಅಳವಡಿಸಲಾಗಿದೆ
ಬೆಳಗಾವಿ ಐಜಿಪಿ ಡಾ ರಾಮಚಂದ್ರ ರಾವ ಅವರು ಶನಿವಾರ ಈ ವಾಹನಗಳನ್ನು ಸೇವೆಗೆ ಸಮರ್ಪಿಸಲಿದ್ದಾರೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *