Breaking News

ಅನ್ನಭಾಗ್ಯದ ಅಕ್ಕಿ ಆಕ್ರಮ ಸಾಗಾಣಿಕೆ ಓರ್ವನ ಅರೆಸ್ಟ್..

ಬೆಳಗಾವಿ-ಹಾರೂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಓರ್ವನನ್ನು ಪೋಲೀಸರು ಬಂಧಿಸಿದ್ದಾರೆ.

ಈ ದಿವಸ ದಿನಾಂಕ 20/08/2022 ರಂದು *ಆರೋಪಿಯಾದ (ಡ್ರೈವರ್/ ವಾಹನದ ಮಾಲೀಕ) ಯಮನಪ್ಪ ಭೀಮಪ್ಪ ಮಾಳ್ಯಾಗೋಳ, 47 ವರ್ಷ ಸಾ- ಸಂಗನಕೇರಿ ತಾ- ಮೂಡಲಗಿ* ಈತನು ತನ್ನ ಟಾಟಾ ಕಂಪನಿಯ 1109 ಗೂಡ್ಸ್ ಕ್ಯಾಂಟರ್ ನಂಬರ್ ಕೆ.ಎ- 49/1155 ಇದರಲ್ಲಿ *ಸುಮಾರು 11 ಟನ್ *520 ಕೆಜಿ** ತೂಕದ *ಪಡಿತರ ಅಕ್ಕಿ* (ಸುಮಾರು 384 ಚೀಲಗಳು *ಅ.ಕಿ. 2,53,440/-* ರೂ) ತುಂಬಿಕೊಂಡು ಗುರ್ಲಾಪುರ ಕ್ರಾಸ್ ಮಾರ್ಗದಿಂದ ಅಥಣಿ ಮಾರ್ಗದ ಕಡೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಹಾರೂಗೇರಿ ಠಾಣಾ ವ್ಯಾಪ್ತಿಯ *ಹಿಡಕಲ್ ಗ್ರಾಮದಲ್ಲಿ* ಸಿಕ್ಕಿರುತ್ತಾನೆ. ಈ ಬಗ್ಗೆ *ಹಾರೂಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ. 155/2022 ಕಲಂ. 3, 7 E.C Act* ನೇದ್ದಕ್ಕೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *