Breaking News

ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಡಾನ್

ಬೆಳಗಾವಿ- ಈತ ಮುಂಬೈ ಭೂಗತ ಲೋಕದ ದೊರೆಯೂ ಅಲ್ಲ,ಆತ ರೌಡಿಯೂ ಅಲ್ಲ,ಆದ್ರೆ ಈತನ ಹೆಸರೇ ಸ್ವಪನೀಲ್ ಡಾನ್ ಅಂತೆ,ಈತನಿಗೆ ಶಿವಾಜಿ ನಗರದಲ್ಲಿ ಡಾನ್ ಅಂತಾನೆ ಕರೀತಾರೆ

ಈತ ನಿನ್ನೆ ರಾತ್ರಿ 10-30 ಗಂಟೆ ಸುಮಾರಿಗೆ ಶಿವಾಜಿನಗರದ ಮೂರನೇಯ ಕ್ರಾಸ್ ಬಳಿ ಮೆಡಿಕಲ್ ಶಾಪ್ ಎದುರು ಓರ್ವನನ್ನು ತಡೆದು ನಿಂದು ಬಾಳ ಆಯ್ತು ಎಂದು ಚಾಕುವಿನಿಂದ ಎರಡು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *