Breaking News
Home / Breaking News / ಕಿತ್ತೂರ ಬಳಿ ಕಾರು ಮರಕ್ಕೆ ಡಿಕ್ಕಿ ಮೈಸೂರ ಮೂಲದ ಮೂವರು ಯುವಕರು ಸ್ಥಳದಲ್ಲೇ ಸಾವು

ಕಿತ್ತೂರ ಬಳಿ ಕಾರು ಮರಕ್ಕೆ ಡಿಕ್ಕಿ ಮೈಸೂರ ಮೂಲದ ಮೂವರು ಯುವಕರು ಸ್ಥಳದಲ್ಲೇ ಸಾವು

  • ಬೆಳಗಾವಿ

ಕಿತ್ತೂರ ಹತ್ತಿರ ಸಾಯ0ಕಾಲ 6 ಗಂಟೆ ವೆಳೆಗೆ ಅಪಘಾತ ಸ0ಭವಿಸಿದ್ದು ಐ20 ಕಾರನಲ್ಲಿ ಅತೀ ವೇಗವಾಗಿ ಬೀಡಿ ಕಡೆಯಿಂದ ಕಿತ್ತೂರು ಕಡೆ ಬರುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೈಸೂರ ಮೂಲದ ಮೂರು ಜನ ಯುವಕರು ಸ್ಥಳದಲ್ಲೇ ಸಾವನ್ನೊಪ್ಪಿದ್ದು ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ

ಗೋವಾದಿಂದ
ಚೆನ್ನಮ್ಮ ಕಿತ್ತೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಇವರು ತಾಲೂಕಿನ ದೇಗುಲಹಳ್ಳಿ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಕಾರ. ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರ ಮ್ರತಪಟ್ಟಿದ್ದಾರೆ

ಮಂಡ್ಯ. ಮೈಸೂರ,ಬೆಂಗಳೂರು ಮೂಲದ ಮೂವರ ಸಾವನ್ನಪ್ಪಿದ್ದು ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ
ರಘುನಾಥ ಬೆಂಗಳೂರ 25 ಸುದೀಂದ್ರಗೌಡ. 25, ಬಿಳಿಕೇರಿ ಹೂನಸೂರು ತಾಲೂಕು, ಮಲ್ಲಿಕಾರ್ಜುನ ಮಂಡ್ಯ25
ಅಮಿತ ಅರ್ ಪಿ ಭದ್ರಾವತಿ ಸಣ್ಣ ಪುಟ್ಟ ಗಾಯಗಳು, ಮಹಮ್ಮದ ರಿಯಾನ ಚಾಲಕ 27 ವರ್ಷ

About BGAdmin

Check Also

ಬರ ಪರಿಹಾರ ಕಾಮಗಾರಿ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ದೇಶಪಾಂಡೆ

ಬೆಳಗಾವಿ ಬರಗಾಲ‌ ಬಿದಿದ್ದಿದೆ. ಅಧಿಕಾರಿಗಳು ಧನ ಕಾಯ್ತಿರೋ ಅಥವಾ ಕೆಲಸ ಮಾಡುತ್ತಿರೋ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ತರಾಟೆಗೆ …

Leave a Reply

Your email address will not be published. Required fields are marked *