Breaking News

ಬೆಳಗಾವಿಗೆ ಹುಲಿ ಬಂತು ಹುಲಿ….!!!

ಬೆಳಗಾವಿ- ಸಮೀಪದ ಭೂತರಾಮನಹಟ್ಟಿ ರಾಣಿ ಚೆನ್ನಮ್ಮ ನಿಸರ್ಗದಾಮದಲ್ಲಿ ಸಿಂಹ ಘರ್ಜನೆ ಕೇಳಿಸಿದ ಬೆನ್ನಲ್ಲಿಯೇ ಇಂದಿನಿಂದ ಇದೇ ನಿಸರ್ಗದಾಮದಲ್ಲಿ ಹುಲಿ ಘರ್ಜನೆ ಶುರುವಾಗಿದೆ.

ಇವತ್ತು ಮೈಸೂರು ಝೂ ನಿಂದ ಎರಡು ಹುಲಿಗಳು ಬೆಳಗಾವಿಗೆ ಬಂದಿವೆ,ಈ ಎರಡೂ ಹುಲಿಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ,ಈ ಎರಡು ಹುಲಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಕನಿಷ್ಕ ಮತ್ತು ಶೌರ್ಯ ಹೆಸರಿನ ಎರಡು ಹುಲಿಗಳು ಇಂದಿನಿಂದ ರಾಣಿ ಚೆನ್ನಮ್ಮ ನಿಸರ್ಗದಾಮದ ಸದಸ್ಯರಾಗಿದ್ದಾರೆ.ಇವತ್ತು ಸಿಡಿ ಲೇಡಿ ಬೆಳಗಾವಿಗೆ ಬರ್ತಾಳೆ,ಎಪಿಎಂಸಿ ಠಾಣೆಗೆ ಬಂದು ಹಾಜರಾಗ್ತಾಳೆ ಅಂತಾ ಕೆಲವರು ಕಾಯ್ತಾ ಇದ್ರು ಆದ್ರೆ ಸಿಡಿ ಲೇಡಿ ಬರಲಿಲ್ಲ, ಬೆಳಗಾವಿಗೆ ಬಂದಿದ್ದು ಎರಡು ಹುಲಿಗಳು,ಹುಡಗಿ ಬರ್ತಾಳೆ ಎನ್ನುವ ನಿರೀಕ್ಷೆ ಹುಸಿಯಾಯಿತು.

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *