ಬೆಳಗಾವಿ- ಬೆಳಗಾವಿಯಲ್ಲಿ ಪರಿಸ್ಥಿತಿ ಏಕಾ ಏಕಿ ಬಿಗಡಾಯಿಸಿದೆ ನಗರದ ಖಂಜರ್ ಗಲ್ಲಿ ಚವ್ಹಾಟಗಲ್ಲಿ ಶೆಟ್ಡಿಗಲ್ಲಿ ಜಾಲಗಾರ ಗಲ್ಲಿಗಳಲ್ಲಿ ವಿಪರೀತ ಕಲ್ಲು ತೂರಾಟ ನಡೆದಿದೆ ಹಲವಾರು ದ್ವಿಚಕ್ರವಾಹನಗಳು ಜಖಂ ಆಗಿದ್ದು ಪೋಲೀಸ್ ವಾಹನದ ಮೇಲೆಯೂ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ
ಘಟನೆಗೆ ಕಾರಣ ತಿಳಿದು ಬಂದಿಲ್ಲ ನಗರದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ