Breaking News

ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು….

ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು….

ಬೆಳಗಾವಿ- ಯಲ್ಲಮ್ಮನ ಸವದತ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಇತ್ತೀಚಿಗೆ ಟಿ ವ್ಹಿ ಮೋಬೈಲ್ ಅಂಗಡಿ ದೋಚಿದ ಕಳ್ಳರು ಈಗ ಸರ್ಕಾರಿ ಶಾಲೆಯ ಮೂರು ಕಂಪ್ಯುಟರ್ ಮತ್ತು ಸಿಲಡರ್ ದೋಚಿ ಪರಾರಿಯಾಗಿದ್ದಾರೆ

ಅಸುಂಡಿ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್, ಹಾಗು 3 ಕಂಪ್ಯೂಟರ್ ಕಳ್ಳತನಾಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಶಾಲೆಯ ಅಡುಗೆ ಕೋಣೆ, ಕಚೇರಿ, ತರಗತಿಗಳ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.

ಪ್ರಾಥಮಿಕ ಶಾಲೆಯ ಅಡುಗೆ ಮನೆಯಲ್ಲಿದ್ದ ಸಿಲಿಂಡರ್
ಪ್ರೌಢಶಾಲೆಯ ಕಂಪ್ಯೂಟರ್ ಲ್ಯಾಬ್‌ನಲ್ಲಿದ್ದ 3 ಕಂಪ್ಯೂಟರ್ ಕದ್ದು ಪರಾರಿಯಾಗಿದ್ದಾರೆ.ಬೆಳಗಿನ ಜಾವ ಗ್ರಾಮಸ್ಥರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಸ್ಥಳಕ್ಕೆ ಸವದತ್ತಿ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *