Breaking News

ಫೆಬ್ರುವರಿ 20 ರಂದು ಬೆಳಗಾವಿಗೆ ಬರಲಿದೆ ಸಮಾಜವಾದಿ ಸಮಾಗಮ ಯಾತ್ರೆ

ಬೆಳಗಾವಿ- ಭಾರತವನ್ನು ಒಂದುಗೂಡಿಸು,ಸಂವಿಧಾನ ರಕ್ಷಿಸು ಎಂಬ ಘೋಷವಾಕ್ಯದೊಂದಿಗೆ ಜನೇವರಿ 30 ರಿಂದ ದೆಹಲಿಯ ರಾಜಘಾಟದಿಂದ ಆರಂಭವಾದ ಭಾರತ ಪರಿಕ್ರಮ ಯಾತ್ರೆ ಫೆಬ್ರುವರಿ 20 ರಂದು ಬೆಳಗಾವಿಗೆ ಬರಲಿದೆ

ಊ ಯಾತ್ರೆಯಲ್ಲಿ ಸಮಾಜವಾದಿ ನಾಯಕರುಗಳಾದ ಅರುಣಕುಮಾರ ಶ್ರೀ ವಾಸ್ತವ, ಸುನೀಲಂ,ಬಿಜೆ ಪಾರೀಕ,ಮೇಧಾ ಪಾಟ್ಕರ್, ಸೇರಿಂದತೆ ಹಲವಾರು ಜನ ಸಮಾಜವಾದಿ ನಾಯಕರು ಈ ಯಾತ್ರೆಯಲ್ಲಿದ್ದಾರೆ ಎಂದು ಸಮಾಜವಾದಿ ಸಮಾಗಮದ ಸಂಯೋಜಕ ಅರವಿಂದ ದಳವಾಯಿ ತಿಳಿಸಿದರು.

ಫೆಬ್ರುವರಿ 20 ರಂದು ಈ ಯಾತ್ರೆ ಬೆಳಿಗ್ಗೆ 10 ಘಂಟೆಗೆ ಬೆಳಗಾವಿಗೆ ಆಗಮಿಸಿ ಟಿಳಕವಾಡಿಯ ವೀರಸೌಧಕ್ಕೆ ಭೇಟಿ ನೀಡಲಿದೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *