ಬೆಳಗಾವಿ- ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಸಂಶಯ ವ್ಯೆಕ್ತಪಡಿಸಿದ್ದಾನೆ ಎಂದು ಮನನೊಂದು ಯುವತಿಯೊಬ್ಬಳು ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ
ಇಂದು ಬೆಳ್ಳಗ್ಗೆ ೧೦ ಗಂಟೆಗೆ ನಡೆದ ಘಟನೆ ನಡೆದಿದ್ದು
ಮದುವೆ ವಿಚಾರವಾಗಿ ವಿಷ ಸೇವಿಸಿದ ಯುವತಿ ಶೃತಿ.. ನಿಶ್ಚಿತಾರ್ಥವಾದ ಯುವಕನಿಂದ ಸಂಶಯ ವ್ಯಕ್ತ ಪಡಿಸಿದ್ದರಿಂದ ಆತ್ಮಹತ್ಯೆಗೆ ಯತ್ನಿದ್ದಾಳೆ ಎಂದು ಗೊತ್ತಾಗಿದೆ..
ಬೆಳಗಾವಿಯ ಗಣೇಶಪುರ ನಿವಾಸಿ ಬೆಳಿಗ್ಗೆ ಠಾಣೆಯ ಎದುರು ನಿಂತುಕೊಂಡು ವಿಷ ಕುಡಿಯಲು ಯತ್ನಿಸಿದ್ದಾಳೆ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ