Breaking News

LOCAL NEWS

ಸುಳ್ಳು ಹೇಳುವದೇ ಬಿಜೆಪಿ ಸಾಧನೆ, ಅಂಗೈಯಲ್ಲಿ ಅರಮನೆ ತೋರಿಸುವದೇ ಇವರ ಅಜೇಂಡಾ – ಆರ್ ಪಿ ಪಾಟೀಲ

ಬೆಳಗಾವಿ- ವಿಪರೀತ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ಥರು ಸೂರು ಕಳೆದುಕೊಂಡು,ಮಂದಿರ ಮಠಗಳಲ್ಲಿ ಆಶ್ರಯ ಪಡೆದಿದ್ದಾರೆ ಈ ಕುರಿತು ಚಿಂತನೆ ಮಾಡಲು ಬಿಜೆಪಿ ನಾಯಕರಿಗೆ ಸಮಯ ಸಿಕ್ಕಿಲ್ಲ,ಪರಿಹಾರ ಎಲ್ಲರಿಗೂ ಮುಟ್ಟಿಲ್ಲ ಬಿಜೆಪಿ ನಾಯಕರು ಹಳ್ಳಿಗಳಿಗೆ ಹೋದಾಗ ಬಿಜೆಪಿ ಬಂಡವಾಳ ಬಯಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಆರ್ ಪಿ ಪಾಟೀಲ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ,ನ್ಯಾಯವಾದಿ,ಕಾಂಗ್ರೆಸ್ ಮುಖಂಡ ಆರ್ ಪಿ ಪಾಟೀಲ ಬಿಜೆಪಿ ನಾಯಕರು ಬೆಳಗಾವಿಯಲ್ಲಿ …

Read More »

ಚಾಕು ತೋರಿಸಿದ,ಕಳ್ಳರನ್ನು ಲಬಕ್ ಅಂತಾ ಹಿಡಿದು ಬಿಟ್ರು…!!!

ಬೆಳಗಾವಿ- ನಾವು ಚಿಕ್ಕವರಿದ್ದಾಗ ಕಳ್ಳ ಪೋಲೀಸ್ ಆಟ ಆಡಿದ್ದು ಇವತ್ತಿಗೂ ನೆನಪಿದೆ,ಆದ್ರೆ ಇವತ್ತು ಬೆಳಗಾವಿಯಲ್ಲಿ ನಡೆದಿದ್ದೇ ಬೇರೆ,ಇಲ್ಲಿ ಕಳ್ಳರೇ ತಿರುಗಿ ಪೋಲೀಸರಿಗೆ ಬೆನ್ನಟ್ಟಿದ ಘಟನೆ ನಡೆದಿದೆ‌. ಬೆಳಗಾವಿಯ ಝಾಡ ಶಹಾಪೂರ ಬಳಿ ಕಳುವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿಯಲು ಸ್ಥಳಿಯರು ಮತ್ತು ಪೋಲೀಸರು ಬೆನ್ನುಹತ್ತಿದ್ದಾರೆ,ಚಾಕು ಜಂಬಿಯಾ ಇಟ್ಟುಕೊಂಡಿದ್ದ ಈ ಮಹಾನ್ ಕಳ್ಳರು ತಿರುಗಿ ಪೋಲೀಸರಿಗೆ ಮತ್ತು ಸ್ಥಳೀಯರ ಬೆನ್ನು ಹತ್ತಿದರೂ ಪೋಲೀಸರು ಇಬ್ಬರು ಖದೀಮರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಗಾವಿಯ …

Read More »

ಸುರೇಶ್ ಅಂಗಡಿ ಅವರ ಮನೆಗೆ ಅಭಿಮಾನಿಗಳ ದಂಡು..

ಬೆಳಗಾವಿ-ಸೋಲಿಲ್ಲದ ಸರದಾ,ಸರಳ ಸಜ್ಜನ ರಾಜಕಾರಣಿಯಾಗಿದ್ದ ಸುರೇಶ್ ಅಂಗಡಿ ಅವರನ್ನು ಅವರ ಅಭಿಮಾನಿಗಳು ಮರೆತಿಲ್ಲ,ಪ್ರತಿದಿನ ಅವರ ಮನೆಗೆ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಸುರೇಶ ಅಂಗಡಿಯವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಕೋರಿ ವಿವಿಧ ಗ್ರಾಮಗಳ ಅವರ ಅಭಿಮಾನಿಗಳು ಹಾಗೂ ಭಾಜಪ ಕಾರ್ಯಕರ್ತರು ಇಂದು ಅವರ ಕುಟುಂಬ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದಾರೆ. ಸುರೇಶ್ ಅಂಗಡಿ ಅವರು ಬಿಜೆಪಿ ಕಾರ್ಯಕರ್ತರ ಜೀವಾಳವಾಗಿದ್ದರು.ಅವರ ಧರ್ಮಪತ್ನಿ ಮಂಗಳಾ ಅಂಗಡಿ ಅವರು ಚುನಾವಣೆಗೆ ಸ್ಪರ್ದಿಸಬೇಕು …

Read More »

ಸ್ಮಶಾನದಲ್ಲಿ ಮೌಢ್ಯದ ವಿರುದ್ಧ ಸೆಡ್ಡು,….

ಬುದ್ಧ, ಬಸವ, ಅಂಬೇಡ್ಕರ್ ರವರು ಕಂಡಿದ್ದ ಸಮಾನತೆಯ ಸಮಾಜವನ್ನು ನಾವು ಕಟ್ಟಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ, ಒಗಟ್ಟು ನಮಗೆ ತುಂಬ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಮರಾಠ ಸಮಾಜ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ಯಾಯಕ್ಕೆ ಒಳಗಾಗಿರುವ ಜನರನ್ನು ನ್ಯಾಯ …

Read More »

ಬೆಳಗಾವಿ ಹುಡುಗನ ಪೇಂಟಿಂಗ್ ವಿದೇಶದಲ್ಲೂ ಫೇಮಸ್…..!!

  ಬೆಳಗಾವಿ-ಈ ಹುಡುಗನ ಪೇಂಟಿಂಗ್ ನೋಡಿದ್ರೆ ಈತ ಅಂತರಾಷ್ಟ್ರೀಯ ಆರ್ಟಿಸ್ಟ್ ಅಂತಾ ಅನಿಸುತ್ತೆ ಆದ್ರೆ ಈತ ಸ್ಟೂಡೆಂಟ್ ಇವನ ಪೇಂಟಿಂಗ್ ದೇಶ ವಿದೇಶದಲ್ಲೂ ಫೇಮಸ್ ಆಗಿದೆ. ಬೆಳಗಾವಿಯ ಕೇಳಕರ ಭಾಗದ ನಿವಾಸಿ ಹೇಮ್ ಕುಮಾರ್ ಬೆನನ್ ಸ್ಮೀತ ಕಾಲೇಜಿನ ಫೈನ್ ಆರ್ಟ್ ವಿಧ್ಯಾರ್ಥಿಯಾಗಿದ್ದು ಈತನ ಕಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಅಮೇರಿಕಾ ಇಟಲಿಯ ಗ್ಯಾಲರಿಗಳಲ್ಲಿ ಹೇಮ್ ಕುಮಾರನ ಕಲೆ ಅರಳಿದೆ.ಬೆಂಗಳೂರು,ಮುಂಬೈ ಸೇರಿದಂತೆ ಹಲವಾರು ದೇಶಗಳ ಆರ್ಟ್ ಗ್ಯಾಲರಿಗಳಲ್ಲಿ ಹೇಮಕುಮಾರನ …

Read More »

EVM ಇಲ್ಲಾ………ಹೊಡಿ ಶಿಕ್ಕಾ ವೋಟ್ ಪಕ್ಕಾ……!!!

ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ EVM ಅಂದ್ರೆ ಮತ ಯಂತ್ರಗಳನ್ನು ಬಳಿಸುತ್ತಿಲ್ಲ,ಬ್ಯಾಲೇಟ್ ಬಾಕ್ಸ್ ಗಳನ್ನು ಬಳಸಲಾಗುತ್ತಿದೆ.ಈ ಬಾರಿ ಬಟನ್ ಒತ್ತುವ ಪರಿಸ್ಥಿತಿ ಇಲ್ಲವೇ ಇಲ್ಲ,ಅಭ್ಯರ್ಥಿಯ ಗುರುತಿನ ಎದುರು ಶಿಕ್ಕಾ ಹೊಡೆದ್ರ ವೋಟ್ ಪಕ್ಕಾ…… ಬೆಳಗಾವಿ, ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಸೋಮವಾರ (ಡಿ.7) ಮತ್ತು ಎರಡನೇ ಹಂತದ ಚುನಾವಣೆಗೆ ಶುಕ್ರವಾರ(ಡಿ.11) ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ (ಡಿ.6) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ …

Read More »

ಹೊರಗಡೆ ಜಂಗೀ ಕುಸ್ತಿ… ಒಳಗಡೆ ಜಿಗರೀ ದೋಸ್ತಿ….!!!

ಬೆಳಗಾವಿ- ಇವರ ಆರೋಪ ಪ್ರತ್ಯಾರೋಪ,ಇವರ ನಡುವೆ,ನಡೆಯುವ ವಾಕ್ ಸಮರ ನೋಡಿದ್ರೆ ಇವರಂತಹ ದುಶ್ಮನ್ ಗಳೇ ಇಲ್ಲಾ ಅಂತಾ ಅನಿಸುತ್ತೆ,ಇವರು ಬಹಿರಂಗವಾಗಿ ಇರೋದೇ ಬೇರೆ,ಆಂತರಿಕವಾಗಿ ಇವರು ಇರೋದೇ ಬೇರೆ ಅಂತಾ,ನೀವು ಈ ಪೋಟೋಗಳನ್ನು ನೋಡಿದ್ರೆ ನಿಮಗೆ ಖಾತ್ರಿಯಾಗುತ್ತದೆ. ಹೌದು ಶನಿವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಆಕಸ್ಮಿಕ ವಾಗಿ ನಡೆದ ರಾಜಕೀಯ ನಾಯಕರ ಮಿಲನ ಎಲ್ಲರಿಗೂ ಅಚ್ಚರಿ ಮೂಡಿಸುವದರ ಜೊತೆಗೆ,ಮುಂದೆ ನಡೆಯಬಹುದಾದ ರಾಜಕೀಯ ಬೆಳವಣಿಗೆಗಳಿಗೆ ಈ ಮಿಲನ ಮುನ್ನುಡಿ ಬರೆಯುವಂತಿದೆ. ನಿನ್ನೆ …

Read More »

ಗಡ್ಡೇಕರ್ ಈಗ ಬೆಳಗಾವಿ ಸೈಬರ್ ಕ್ರೈಂ CPI

ಬೆಳಗಾವಿ- ಮಾಳಮಾರುತಿ ಪೋಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಸಿಪಿಐ ಗಡ್ಡೇಕರ ಅವರು ಬೆಳಗಾವಿಯ ಸೈಬರ್ ಕ್ರೈಂ ವಿಭಾಗದ ಸಿಪಿಐ ಆಗಿ ವರ್ಗಾವಣೆ ಗೊಂಡಿದ್ದಾರೆ. ಬೆಳಗಾವಿಯ ಮಾರ್ಕೆಟ್ ಠಾಣೆಯ ಆವರಣದಲ್ಲಿರುವ ಸೈಬರ್ ಎಕಾನಾಮಿಕ್,ನಾರ್ಕೋಟಿಕ್ಸ್ ಪೋಲೀಸ್ ಠಾಣೆಯಲ್ಲಿ ಸಿಪಿಐ ಗಡ್ಡೇಕರ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ ಮಾಳ ಮಾರುತಿ ಠಾಣೆಗೆ ಸಿಪಿಐ ಸುನೀಲ ಪಾಟೀಲ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು ಸೈಬರ್ ಕ್ರೈಂ ನಿಯಂತ್ರಿಸಲು ಗಡ್ಡೇಕರ್ …

Read More »

ಸಕಾಲ ಸಪ್ತಾಹ: 16457 ಅರ್ಜಿಗಳ ವಿಲೇವಾರಿ – ಡಿಸಿ

ಬೆಳಗಾವಿ, : ಸಕಾಲ ಯೊಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳಲ್ಲಿ ಬಹಳ ದಿನಗಳಿಂದ ಬಾಕಿ ಉಳಿಸಿಕೊಂಡಿಸಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಮೊದಲನೇ ಹಂತದಲ್ಲಿ ಕಂದಾಯ, ನಗರಾಭಿವೃದ್ಧಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಲ್ಲಿ ದಿನಾಂಕ:30.11.2020 ರಿಂದ 05.12.2020ರ ವರೆಗೆ ಸಕಾಲ ಸಪ್ತಾಹವನ್ನು ಆಚರಿಸಲಾಗಿದೆ. ವಿಲೇವಾರಿ ಮಾಡಲಾದ ಅರ್ಜಿಗಳ ಸಂಖ್ಯೆ: …

Read More »

ಶಾಲಾ ಕಾಲೇಜುಗಳ ಸುತ್ತ ಮುತ್ತ ತಂಬಾಕು ಪ್ರೋಡಕ್ಟ್ ಮಾರುವದು ಶಿಕ್ಷಾರ್ಹ ಅಪರಾಧ..

ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ತರಬೇತಿ ಕಾರ್ಯಾಗಾರ ಬೆಳಗಾವಿ, ಡಿ.5(ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ ಇವರ ಸಹಯೋಗದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ”ವನ್ನು ಜಿಲ್ಲಾ ತರಬೇತಿ ಕೇಂದ್ರ ಬೆಳಗಾವಿ ಜರುಗಿತು. ಜಿಲ್ಲಾ ಆರೋಗ್ಯ ಮತ್ತು ಕು.ಕ …

Read More »