ಬೆಳಗಾವ- ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿದೆ,18 ವಿಧಾನಸಭಾ ಕ್ಷೇತ್ರಗಳನ್ನು,14 ತಾಲ್ಲೂಕುಗಳನ್ನು ಹೊಂದಿರುವ ಈ ಬೃಹತ್ ಜಿಲ್ಲೆ ವಿಭಜನೆ ಮಾಡಬೇಕು ಎನ್ನುವ ಕೂಗು ಮತ್ತೆ ಕೇಳಿ ಬಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಭಿವೃದ್ಧಿಯ ದೃಷ್ಠಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ,18 ಲೋಕಸಭಾ ಮತಕ್ಷೇತ್ರಗಳನ್ನು ಹೊಂದಿದ್ದ,ಧಾರವಾಡ ಜಿಲ್ಲೆ ಮೂರು ಜಿಲ್ಲೆಗಳಾಗಿ ವಿಭಜನೆ ಆಯ್ತು .ಬೆಳಗಾವಿ ಇನ್ನೂ ವಿಭಜನೆ …
Read More »ಲೋಕಸಭೆ ಚುನಾವಣೆಗೆ ಸ್ಪರ್ದಿಸುವ ವಯಕ್ತಿಕವಾಗಿ ಆಸಕ್ತಿ ಇಲ್ಲ- ಸತೀಶ್ ಜಾರಕಿಹೊಳಿ
ಬೆಳಗಾವಿ – ಅಭಿವೃದ್ಧಿಯ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯ ವಿಭಜನೆ ಆಗುವ ಅಗತ್ಯವಿದ್ದು, ಗೋಕಾಕ, ಚಿಕ್ಕೋಡಿ, ಜಿಲ್ಲೆಯಾಗಲೇ ಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಧಾರವಾಡದಲ್ಲಿಯೂ ಮೊದಲು 18 ವಿಧಾನಸಭಾ ಕ್ಷೇತ್ರಗಳಿದ್ದವು. ಅದರಂತೆ ಬೆಳಗಾವಿಯೂ ವಿಭಜನೆಯಾಗಬೇಕೆಂದು ಮೊದಲಿನಿಂದಲೂ ಒತ್ತಾಯಿಸಿದ್ದೇವೆ ಎಂದು ಹೇಳಿದರು. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಕುರಿತು ಡಿಸೆಂಬರ್ ಮೊದಲವಾರದಲ್ಲಿ ಇನ್ನೊಂದು ಸುತ್ತಿನ …
Read More »ಇವತ್ತು ಮೆಹಂದಿ,ನಾಳೆ ಹಳದಿ,ನಾಡಿದ್ದು ಶಾದಿ….!!!
ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ ಹೆಬ್ಬಾಳಕರ ಅದ್ಧೂರಿ ವಿವಾಹ ಪಕ್ಕದ ಗೋವಾದ ಕಡಲ ಕಿನಾರೆಯಲ್ಲಿ ನಡೆಯುತ್ತದೆ ಇವತ್ತು ಮೆಹಂದಿ,ಕಾರ್ಯಕ್ರಮ,ನಾಳೆ ಹಳದಿ ಕಾರ್ಯಕ್ರಮ ನಾಡಿದ್ದು ಶುಭ ವಿವಾಹ ನಡೆಯಲಿದೆ. ಗೋವಾದ ಪಂಚತಾರಾ ಹೊಟೇಲ್ ನಲ್ಲಿ ನಡೆಯುತ್ತಿರುವ ಈ ವಿವಾಹ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳವಾದ ಕಾರಣ ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ,ಮತ್ತು ರಾಹುಲ್ ಗಾಂಧಿ ಅವರು ಗೋವಾದ ಪಂಚತಾರಾ ಹೊಟೇಲ್ …
Read More »ಬೆಳಗಾವಿಯಲ್ಲಿ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಸ್ಥಾಪಿಸಿ- ಡಾ .ಸೋನಾಲಿ
ಐಸಿಸಿಆರ್ ಅಧ್ಯಕ್ಷರನ್ನು ಭೇಟಿಯಾದ ಡಾ. ಸೋನಾಲಿ ಸರನೋಬಾತ್ ದೆಹಲಿ: ಭಾರತೀಯ ಸಂಸ್ಕೃತಿಕ ಸಂಬಂಧಗಳ ಮಂಡಳಿಯ ಅಧ್ಯಕ್ಷ (ಐಸಿಎಂಆರ್) ಡಾ. ವಿನಯ ಸಹಸ್ತ್ರಬುದ್ಧೆ ಅವರು ನವದೆಹಲಿಯಲ್ಲಿ ಲಲಿತಕಲಾ ಅಕಾಡೆಮಿ ಸದಸ್ಯೆ ಡಾ. ಸೋನಾಲಿ ಸರನೋಬಾತ್ ಅವರು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು. ಡಾ. ಸೋನಾಲಿಗೆ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಉತ್ತಮ ಪರ್ಚಾನೆ ಸಾಥ್ ನೀಡಿದ್ದಾರೆ. ಲಲಿತಕಲಾ ಅಕಾಡೆಮಿಯ ಯೋಜನೆಗಳ ಅನುಷ್ಠಾನ ಹಾಗೂ ಅದಕ್ಕೆ ಎದುರಾಗುವ ಸವಾಲುಗಳು, ಅಕಾಡೆಮಿ ಕಾರ್ಯವ್ಯಾಪ್ತಿ ವಿಸ್ತರಣೆ …
Read More »ಸುವರ್ಣಸೌಧದ 500 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗಳು ನಿಷೇಧ
ಬೆಳಗಾವಿ, ಹಿರೇಬಾಗೆವಾಡಿಯ ಪೊಲೀಸ್ ಠಾಣಾ ವ್ಯಾಪ್ತಿಯ ಸುವರ್ಣಸೌಧದ ಬಳಿ ಕೆಲವು ಸಂಘ-ಸಂಸ್ಥೆಯವರು ಪ್ರತಿಭಟನಾಕಾರರು ಸಣ್ಣಪುಟ್ಟ ವಿಷಯಕ್ಕೆ ಪದೆ ಪದೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡುತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ತಡೆಗಟ್ಟಲು ಸುವರ್ಣಸೌಧದ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ. ನವೆಂಬರ್ 24 ರಂದು 7 ಗಂಟೆಯಿಂದ ಜನೇವರಿ 24-2021 ರಂದು ಮಧ್ಯರಾತ್ರಿಯವರೆಗೆ ಜಾರಿಗೆ ಬರುವಂತೆ …
Read More »ಬೆಳಗಾವಿಗೆ ಬಂದಿದ್ದು ಹಮಾಲಿ ಕೆಲಸಕ್ಕೆ ಆದ್ರೆ ಆತ ಮಾಡಿದ್ದು ಹಲಕಾ ಕೆಲಸ….!!!
ಬೆಳಗಾವಿ- ದೂರದ ಮುಂಡಗೋಡದಿಂದ ಬೆಳಗಾವಿಗೆ ಹಮಾಲಿ ಕೆಲಸಕ್ಕೆಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ,ಅತ್ಯಾಚಾರ ನಡೆಸಿದ ಆರೋಪಿಯನ್ನು ಹಿಡಿದು ಆತನಿಗೆ ಮನಬಂದಂತೆ ಥಳಿಸಿ ಸ್ಥಳಿಯರು ಆರೋಪಿಯನ್ನು ಪೋಲೀಸರಿಗೆ ಒಪ್ಪಸಿದ ಘಟನೆ ಮಾರ್ಕೆಟ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುಂಡಗೋಡ ಮೂಲದ ಮಾಜಿ ಗ್ರಾಪಂ ಸದಸ್ಯ ಪರುಶರಾಮ್ ದೇಮಾಣಿ ಮಡಿವಾಳರ ಎಂಬಾತ ಬೆಳಗಾವಿಯ ರವಿವಾರ ಪೇಠೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ,ಮಾರ್ಕೆಟ್ ಪೋಲೀಸ್ ಠಾಣೆಯ …
Read More »ಖಾನಾಪೂರ ಅರಣ್ಯದಲ್ಲಿ ಅಕ್ಸಿಡೆಂಡ್ ಜೊತೆಗೆ ಇನ್ಸೀಡೆಂಟ್.. ಜಿಲಿಟೀನ್ ಸ್ಪೋಟ ಯುವಕನ ದೇಹ ಛಿದ್ರ…
ಬೆಳಗಾವಿ-ಜಿಲಿಟೀನ್ ಇಟ್ಕೊಂಡು ಬೈಕ್ ಮೇಲೆ ಬೇಟೆಯಾಡಲು ಹೊರಟಿದ್ದ ಯುವಕ ಟ್ರ್ತಾಕ್ಟರ್ ಗೆ ಡಿಕ್ಕಿ ಹೊಡೆದು,ಜಿಲಿಟೀನ್ ಸ್ಪೋಟಗೊಂಡು ಯುವಕನ ದೇಹ ಛಿದ್ರ,ಛುದ್ರವಾದ ಘಟನೆ ಖಾನಾಪೂರ ತಾಲ್ಲೂಕಿನ ನಂದಗಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ನಂದಗಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಾಚಿಗಡ ಕ್ರಾಸ್ ಬಳಿ ,ಬೈಕ್ ಮತ್ತು ಟ್ರ್ತಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನ ಬಳಿ ಇದ್ದ ಜಿಲಿಟೀನ್ ಬಾಂಬ್ ಸ್ಪೋಟಗೊಂಡು ಶಿವಮೊಗ್ಗ ಮೂಲದ ಯುವಕ ಸ್ಥಳದಲ್ಲೇ ಛಿದ್ರವಾಗಿದ್ದಾನೆ. ಅಪಘಾತ ಸಂಭವಿಸುತ್ತಿದ್ದಂತೆಯೇ …
Read More »COMMISSIONER INSPECTION AND SPEED TRIAL BETWEEN CHIKODI AND RAYABAG
Belagavi- A. K. Rai, Commissioner of Railway Safety (CRS)/ Southern Circle, Bengaluru conducted statutory inspection of newly laid double line between Chikodi Road and Raybag stations (13.94 Km) as a part of doubling between Londa-Miraj today. This double line between Raybag and Chikodi is part of the 186 km of …
Read More »ರಮೇಶ್ ಸಾಹುಕಾರ್ ಮನೆ ಈಗ ಸೂಪರ್ ಪಾವರ್ ಸೆಂಟರ್….!!!
ಬೆಳಗಾವಿ- ಬೆಂಗಳೂರಿನ ಸದಾಶಿವನಗರ ದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆ ಈಗ ಸೂಪರ್ ಪಾವರ್ ಸೆಂಟರ್ ಆಗಿ ಪರಿವರ್ತನೆ ಆಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆ,ಸದಾಶಿವ ನಗರದ ರಮೇಶ್ ಸಾಹುಕಾರ್ ಮನೆಯಲ್ಲಿ ನಡೆಯುತ್ತಿರುವ ಮೀಟೀಂಗ್ ಗಳು,ಅವರ ಮನೆಗೆ ಗಣ್ಯರ ಭೇಟಿ,ರಮೇಶ್ ಜಾರಕಿಹೊಳಿ ಅವರ ಪದೇ,ಪದೇ ದೆಹಲಿಗೆ ಭೇಟಿ ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಹುಕಾರ್ ಮನೆ ಈಗ ಸೂಪರ್ ಪಾವರ್ ಸೆಂಟರ್ ಆಗಿದೆ ಅನ್ನೋದಕ್ಕೆ ಸಾಕ್ಷ್ಯ ಒದಗಿಸುತ್ತವೆ. ಇತ್ತೀಚಿಗಷ್ಟೇ …
Read More »ಬೆಳಗಾವಿಯಲ್ಲಿ ಬತ್ತದ ರಾಶಿಗೆ ಬೆಂಕಿ,ಎರಡು ಬಣವಿಗಳು ಭಸ್ಮ
ಬೆಳಗಾವಿ-ರಾಶಿ ಮಾಡಲು ಇಟ್ಟಿದ್ದ ಎರಡು ಬಣವಿ. ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ತಡರಾತ್ರಿಯಲ್ಲಿ ಬೆಂಕಿಗಾಹುತಿಯಾವೆ. ಶಿಂದೋಳ್ಳಿ ಗ್ರಾಮದ ಚಂದ್ರಗೌಡ ಬಾಬಾಗೌಡ ಪಾಟೀಲ ಇವರ ಜಮೀನ ನಲ್ಲಿ ರಾಶಿ ಮಾಡಲು ಕುಡಿಟ್ಟ ಸುಮಾರ 40 ಚೀಲ ದ ಬಾಸುಮತಿ ಭತ್ತದ ಭಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸುವರ್ಣ ಸೌಧದ ಹಿಂಬದಿಯಲ್ಲೇ ಶೆಟ್ಟಿ ರಸ್ತೆಯ ಭೀಮನ ಪಾದದ ಹತ್ತಿರ ಈ ಅವಘಡ ನಡೆದಿದೆ. ಎರಡು ಬತ್ತದ ಬಣವಿ ಬೆಂಕಿಗೆ ಆಹುತಿಯಯಾಗಿದ್ದು,ಅಕ್ಕಪಕ್ಕದ ಗದ್ದೆಗಳಲ್ಲೂ ರಾಶಿ …
Read More »