ಬೆಳಗಾವಿ-ರಾಜ್ಯೋತ್ಸವದ ದಿನ ಈ ಬಾರಿ ಸೈಕಲ್ ರ್ಯಾಲಿ,ಕರಾಳದಿನ ಆಚರಣೆಗೆ ಅನುಮತಿ ಸಿಗೋದಿಲ್ಲ ಎಂದು ಖಾತ್ರಿ ಮಾಡಿಕೊಂಡಿರುವ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ಬಾರಿ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಬೆಳಗಾವಿಯಲ್ಲಿ ಈ ಬಾರಿ ನಮಗೆ ಕಪ್ಪು ದಿನ ಆಚರಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡುತ್ತಿಲ್ಲ,ನಾವು ಮಾಡುವ ಕೆಲಸ ನೀವು ಮಾಡಿ ಎಂದು ಬೆಳಗಾವಿಯ ಎಂಈಎಸ್ ನಾಯಕರು ಮಹಾರಾಷ್ಟ್ರದ ಎಲ್ಲ ಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದಾರೆ. ಕರ್ನಾಟಕ ಸರ್ಕಾರ ಬೆಳಗಾವಿಯ ಮರಾಠಿ ಭಾಷಿಕರ …
Read More »ಮಟಕಾ ವಿರುದ್ಧ,ಬೆಳಗಾವಿ ಪೋಲೀಸರಿಂದ ಮಹಾ ಯುದ್ಧ…!
ಸಮರ್ಥ ನಗರದಲ್ಲಿ ಮಟಕಾ ದಾಳಿ… ಬೆಳಗಾವಿ- ರಾತ್ರಿ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥನಗರದಲ್ಲಿ *ಮಟ್ಕಾ ದಾಳಿ* ಕೈಕಾಂಡಿದ್ದು, ಈ ಸಂದರ್ಭದಲ್ಲಿ *11 ಜನ* ಆರೋಪಿತರಾದ 1) ಸರ್ಫರಾಜ್ ಮಹಮ್ಮದಾಗೌಸ್ ಶಹಾಪಿರಿ ವಯಸ್ಸು 21, ಸಾ: ಕಾಕತಿ 2) ದಶರಥ ಭೀಮಶಿ ಕಾಂಬಳೆ ವಯಸ್ಸು 40, ಸಾ: ಉಪ್ಪಾರಗಲ್ಲಿ, ಖಾಸಬಾಗ 3)ಪ್ರಕಾಶ ಪಾಂಡುರಂಗ ಮಲಸೂರೆ ವಯಸ್ಸು 64, ಸಾ: ಮೀರಾಪೂರ ಗಲ್ಲಿ ಶಹಾಪೂರ 4) ಬಸವರಾಜ ಜ್ಯೋತಿಬಾ ಪಾಟೀಲ ವಯಸ್ಸು …
Read More »ಬೆಳಗಾವಿ ಜಿಲ್ಲೆಯಲ್ಲಿ ಆಕ್ಸೀಜನ್ ಬೇಡಿಕೆ ಕಡಿಮೆಯಾಗಿದೆ- ಡಿಸಿ
ಬೆಳಗಾವಿ, -: ಜಿಲ್ಲೆಯಲ್ಲಿ ಒಟ್ಟು ಕೋವಿಡ್-೧೯ ಸೋಂಕಿತರ ಪೈಕಿ ಶೇ.94 ರಷ್ಟು ಜನರು ಗುಣಮುಖರಾಗಿದ್ದು, ಕಳೆದ ಹದಿನೈದು ದಿನಗಳಲ್ಲಿ ಮರಣ ಪ್ರಮಾಣ ಶೇ.0.4 ಕ್ಕೆ ಇಳಿಮುಖಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಈ ಕುರಿತು ಶನಿವಾರ(ಅ.24) ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ 24,039 ಜನರಿಗೆ ಕೋವಿಡ್-೧೯ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ. ಒಟ್ಟು ಸೋಂಕಿತರ ಪೈಕಿ 23,020 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ 961 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ …
Read More »ಚನ್ನಮ್ಮ ಯುನಿವರ್ಸಿಟಿ ಜಾಗೆಯ ಬಗ್ಗೆ ರಾಜಕೀಯ ಬೇಡ- ಡಿಸಿಎಂ
ಬೆಳಗಾವಿ-ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಸ್ವಂತ ಕಟ್ಟಡಬೇಕು ಎನ್ನುವ ಬೇಡಿಕೆ ಇದೆ.ಇದಕ್ಕೆ ಸರ್ಕಾರ ಸ್ಪಂದಿಸಿದೆ,ಹನ್ನೆರಡು ಎಕರೆ ಜಾಗೆ ನೀಡಿದೆ ರೈತರು ಇನ್ನಷ್ಟು ಭೂಮಿ ಕೊಟ್ಟರೆ ಅನಕೂಲವಾಗುತ್ತದೆ,ಈ ವಿಚಾರದಲ್ಲಿ ರಾಜಕೀಯ ಮಾಡುವದು ಸರಿಯಲ್ಲ,ಕಿತ್ತೂರಿಗೆ ಏನ್ ಮಾಡಬೇಕೋ ಅದನ್ನು ಮಾಡ್ತೀವಿ,ಚನ್ನಮ್ಮ ಯುನಿವರ್ಸಿಟಿಯ ಕಟ್ಟಡ ನಿರ್ಮಾಣಕ್ಕೆ ನೂರು ಕೋಟಿ ರೂ ಅನುದಾನ ಮೀಸಲಿಡಲಾಗಿದೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ರು. ಕರ್ನಾಟಕದ ಜನರಿಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯಾ ಎಂಬ …
Read More »ಬೆಳಗಾವಿಯಿಂದ ಅಜ್ಮೇರ್ ಗೆ ಡೈರೆಕ್ಟ್ ವಿಮಾನ ಹಾರಾಟ….
ಬೆಳಗಾವಿ- ನವ್ಹೆಂಬರ್ 10 ರಿಂದ ಸೂರತ್ ಬೆಳಗಾವಿ ವಿಮಾನ ಹಾರಾಟ ಶುರುವಾಗಲಿದೆ ಬೆಳಗಾವಿಯಿಂದ ಸೂರತ್- ಸೂರತ್ ನಿಂದ ಕಿಶನ್ ಗಡ ( ಅಜ್ಮೇರ ಹತ್ತಿರ) ವಿಮಾನ ಸೇವೆ ಒದಗಿಸಲು ಸ್ಟಾರ್ ಏರ್ DGCA ಯಿಂದ ಅನುಮತಿ ಪಡೆದುಕೊಂಡಿದೆ. ನವ್ಹೆಂಬರ್ 10 ರಿಂದ ಆರಂಭವಾಗುವ ಈ ವಿಮಾನ ಸೇವೆ ವಾರದಲ್ಲಿ ನಾಲ್ಕು ದಿನ ಇರುತ್ತದೆ.ಸೋಮವಾರ,ಬುಧವಾರ,ಶುಕ್ರವಾರ,ಮತ್ತು ಭಾನುವಾರ ಬೆಳಗಾವಿ- ಸೂರತ್- ಕಿಶನ್ ಗಡ ವರೆಗೆ ವಿಮಾನ ಸೇವೆ ಲಭ್ಯವಿರುತ್ತದೆ. ಮಧ್ಯಾಹ್ನ 12 ಗಂಟೆಗೆ …
Read More »ರಾಣಿ ಚೆನ್ನಮ್ಮ ವಿ.ವಿ ಸ್ಥಳಾಂತರ ವಿವಾದ ಇಂದು ಬೆಳಗಾವಿಗೆ ಡಿಸಿಎಂ
ಬೆಳಗಾವಿ- ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಹಿರೇಬಾಗೇವಾಡಿಗೆ ಸ್ಥಳಾಂತರ ಮಾಡಲಾಗುತ್ತಿದೆ,ವಿಶ್ವವಿದ್ಯಾಲಯವನ್ನು ಕ್ರಾಂತಿಯ ನೆಲ ಚನ್ನಮ್ಮನ ಕಿತ್ತೂರಿಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ,ಹೋರಾಟ ನಡೆದಿರುವ ಬೆನ್ನಲ್ಲಿಯೇ ಡಿಸಿಎಂ,ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಅಶ್ವತ್ಥನಾರಾಯಣ ಅವರು ಇಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಹಿರೇಬಾಗೇವಾಡಿಯಲ್ಲಿ ಜಾಗೆಯನ್ನು ಗುರುತಿಸಲಾಗಿದೆ.ಇದಕ್ಕೆ ಕಿತ್ತೂರು ಕ್ಷೇತ್ರದ ಜನ ಅಕ್ಷೇಪ ವ್ಯೆಕ್ತಪಡಿಸಿದ್ದಾರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕ್ರಾಂತಿಯ ನೆಲ ಕಿತ್ತೂರಿಗೆ ಸ್ಥಳಾಂತರ …
Read More »ಬೆಳಗಾವಿ ಜಿಲ್ಲೆಯ 23 ಸಕ್ಕರೆ ಕಾರ್ಖಾನೆಗಳ ಈ ವರ್ಷದ ಕಬ್ಬಿನ ದರ ಫಿಕ್ಸ್…
ಹಾಲಿ ಹಂಗಾಮಿನ ಕಬ್ಬಿನ FRP ದರ ಫಿಕ್ಸ್… ಬೆಳಗಾವಿ- ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ ನೀಡಿದೆ,ಸಕ್ಕರೆ ಆಯುಕ್ತರು ಕಳೆದ ವರ್ಷದ ಕಬ್ಬು ನುರಿಸುವಿಕೆ,ಸಕ್ಕರೆ ಉತ್ಪಾದನೆ,ರಿಕವರಿಯನ್ನು ಆಧರಿಸಿ ಈ ವರ್ಷದ ಹಂಗಾಮಿನ FRP ದರವನ್ನು ಫಿಕ್ಸ್ ಮಾಡಿ ರಾಜ್ಯ ಸಕ್ಕರೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ 23 ಕಾರ್ಖಾನೆಗಳು ಕಳೆದ ವರ್ಷದ ಹಂಗಾಮಿನಲ್ಲಿ ಎಷ್ಟು ಕಬ್ಬು ನುರಿಸಿವೆ ,ಎಷ್ಟು ಸಕ್ಕರೆ …
Read More »ಬೆಳಗಾವಿಯಲ್ಲಿ ಅಮಟೂರು ಬಾಳಪ್ಪ ಪ್ರತಿಮೆ ನಿರ್ಮಿಸಲು ಆಗ್ರಹ
ಬೆಳಗಾವಿ- ಕಾಡು ಗೊಲ್ಲ ನಿಗಮವನ್ನು ಯಾದವ್ ಗೊಲ್ಲ ಹಣಬರ ಅಭಿವೃದ್ಧಿ ನಿಗಮ ಎಂದು ಬದಲಿಸಲು ಜಿಲ್ಲಾಧಿಕಾರಿಗ ಮುಖಾಂತರ ಮುಖ್ಯಮಂತ್ರಿಗಳಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಬೆಳಗಾವಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಿದ ಮುಖಂಡರು, ವೀರಕೇಸರಿ ಅಮ್ಟೂರು ಬಾಳಪ್ಪನವರ ಸ್ಮಾರಕವನ್ನು ನಿರ್ಮಿಸಿ ಬೆಳಗಾವಿಯ ಒಂದು ವೃತ್ತಕ್ಕೆ ಅಮಟೂರು ಬಾಳಪ್ಪ ಎಂದು ನಾಮಕರಣ ಮಾಡಲು ಒತ್ತಾಯಿಸಿದರು. ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸಮಾಜದ ಬಾಂಧವರು ಹೋರಾಟದಲ್ಲಿ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಸಮಾಜದ ಹಿರಿಯ ನಾಯಕರಾದ …
Read More »ಮನೆಯಲ್ಲೇ ಚನ್ನಮ್ಮನ ಉತ್ಸವ ಆಚರಿಸಿದ ಕಾಂಗ್ರೆಸ್ಸಿನ ರಾಹುಲ್, ಮತ್ತು ಪ್ರಿಯಾಂಕಾ…!
ಬೆಳಗಾವಿ- ಇಂದು ವೀರರಾಣಿ ಕಿತ್ತೂರು ಚನ್ಬಮ್ಮಾಜಿಯ ವಿಜಯೋತ್ಸವ ಕಾಂಗ್ರೆಸ್ಸಿನ ಕುಡಿಗಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರು ತಮ್ಮ ಮನೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೀರರಾಣಿಯ ಇತಿಹಾಸದ ಗತವೈಭವವನ್ನು ಸ್ಮರಿಸಿದರು. ರಾಹುಲ್ ಮತ್ತು ಪ್ರಿಯಾಂಕಾ ಕೋವೀಡ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ವಿಜಯೋತ್ಸವವನ್ನು ಆಚರಿಸುವ ಮೂಲಕ ಎಲ್ಲರ ಗಮನ ಸೆಳೆಸರು. ಈ ಸಂಧರ್ಭದಲ್ಲಿ ಮಾತನಾಡಿದ ರಾಹುಲ್ ವೀರರಾಣಿ ಚನ್ನಮ್ಮನ ಹೋರಾಟದ ಇತಿಹಾಸ ನಮಗೆಲ್ಲರಿಗೂ ಸ್ಪೂರ್ತಿ ಮತ್ತು …
Read More »ಬೆಳಗಾವಿಯಲ್ಲೂ ಶುರುವಾಗಲಿದೆ ಪೈಲಟ್ ಟ್ರೇನಿಂಗ್ ಸ್ಕೂಲ್
ಬೆಳಗಾವಿ-ಏರ್ ಪೋರ್ಟ್ ಅಥೋರಿಟಿ ಆಫ್ ಇಂಡಿಯಾ ದೇಶದಲ್ಲಿ ಆರು ಪೈಲಟ್ ಟ್ರೇನಿಂಗ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು,ಬೆಳಗಾವಿ,ಮತ್ತು ಗುಲ್ಬರ್ಗಾದಲ್ಲಿ ಫ್ಲಾಯಿಂಗ್ ಸ್ಕೂಲ್ ಅಂದ್ರೆ ಪೈಲಟ್ ಟ್ರೇನಿಂಗ್ ಶಾಲೆ ಶುರುವಾಗಲಿದೆ. ಏರ್ ಪೋರ್ಟ್ ಅಥೋರಿಟಿ ಆಪ್ ಇಂಡಿಯಾ ಚೇರಮನ್, ಅರವಿಂದ ಸಿಂಗ್ ಅವರು ದೇಶದ ಆರು ವಿಮಾನ ನಿಲ್ಧಾಣಗಳಲ್ಲಿ ಫ್ಲಾಯಿಂಗ್ ಸ್ಕೂಲ್ ಗಳನ್ನು ಆರಂಭಿಸುವದಾಗಿ ಘೋಷಣೆ ಮಾಡಿದ್ದಾರೆ. ಅವರು ಆಯ್ಕೆ ಮಾಡಿರುವ ಆರು ನಗರಗಳಲ್ಲಿ ಕರ್ನಾಟಕದ ಬೆಳಗಾವಿ,ಮತ್ತು ಕಲ್ಬುರ್ಗಿ ನಗರಗಳು ಇವೆ, ಏರ್ …
Read More »