ಬೆಳಗಾವಿಯಲ್ಲಿ ಸೂರ್ಯಗ್ರಹಣ ಹೇಗಿತ್ತು ಅಂತೀರಾ ? ಲಿಂಕ್ ಕ್ಲಿಕ್ ಮಾಡಿ ಮಜಾ ನೋಡಿ….!!! ಬೆಳಗಾವಿ- ಇಂದು ಸೂರ್ಯಗ್ರಹಣ ಈ ಗ್ರಹಣ ನೋಡಲು ಕೆಲವರು ವಿಜ್ಞಾನ ಪ್ರಯೋಗಾಲಯಕ್ಕೆ ಹೋದ್ರೆ ಇನ್ನು ಕೆಲವರು ಮೂಡನಂಬಿಕೆಗಳಿಗೆ ಹೆದರಿ ಗ್ರಹಣ ಇದೆ ಅಂತಾ ಕವದಿ ಹೊತ್ತು ಮನೆಯಲ್ಲೇ ಮಲಗಿದ್ರು ಬೆಳಿಗ್ಗೆ ಹತ್ತು ಘಂಟೆಯಾದರೂ ಸೂರ್ಯನ ಪ್ರಖರ ಬೆಳಕು ಭೂಮಿಯ ಮೇಲೆ ಬೀಳಲೇ ಇಲ್ಲ ಹೀಗಾಗಿ ಬೆಳಗಾವಿಯಲ್ಲಿ ಮೋಡ ಕವಿದ ,ಸೂರ್ಯನಿಗೆ ನಂಜು ಏರಿದ ಮುಸುಕಿನ …
Read More »ಖಾನಾಪೂರ ಕ್ಷೇತ್ರದಲ್ಲಿ ಅಂಜಲಿತಾಯಿಯ ಡೆವಲಪ್ ಮೆಂಟ್ ಧಮಾಕಾ..!!!
ಖಾನಾಪೂರ ಕ್ಷೇತ್ರದಲ್ಲಿ ಅಂಜಲಿತಾಯಿಯ ಡೆವಲ್ ಮೆಂಟ್ ಧಮಾಕಾ..!!! ಬೆಳಗಾವಿ-ವಿವಾದಿತ ಹೇಳಿಕೆ ಕೊಟ್ಟು ಪ್ರಚಾರ ಪಡೆಯುವ ನಾಯಕಿ ಅವರಲ್ಲ ,ಪ್ರಚಾರಕ್ಕಾಗಿ ಜನಸೇವೆ ಮಾಡುವ ಶಾಸಕಿಯೂ ಅವರಲ್ಲ ಸದ್ದಿಲ್ಕದೇ ಕ್ರಾಂತಿ ಮಾಡುತ್ತಿರುವ ಖಾನಾಪೂರ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಯಾವುದೇ ರೀತಿಯ ಪ್ರಚಾರ ಬಯಸದೇ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಕದಲ್ಲಿ ಸುಸಂಸ್ಕೃತ ನಾಯಕಿ,ಗಂಡನಿಗೆ ತಕ್ಕ ಹೆಂಡತಿಯಾಗಿ,ಸಂಸಾರದಲ್ಲೂ ಗೆದ್ದಿರುವ ಅಂಜಲಿ ನಿಂಬಾಳ್ಕರ್ ಖಾನಾಪೂರ ಕ್ಷೇತ್ರದ ಜನ ಸುಶಿಕ್ಷಿತರಾಗಬೇಕು ಎನ್ನುವ ಉದ್ದೇಶದಿಂದ ಕ್ಷೇತ್ರದಲ್ಲಿ …
Read More »ಪ್ರಧಾನಿ ಮೋದಿ ವಿರುದ್ಧ ಟಿಕ್ ಟಾಕ್ ವಿಡಿಯೋ ಮಾಡಿದ ಬೆಳಗಾವಿ ಜಿಲ್ಲೆಯ ಅಮನ್ ಅವಟೆ ಅರೆಸ್ಟ್…
ಬೆಳಗಾವಿ- ಪ್ರಧಾನಿ ಮೋದಿ,ಅಮೀತ ಷಾ,ಯೋಗಿ ಆದಿತ್ಯನಾಥ ವಿರುದ್ಧ ದಿನಕ್ಕೊಂದು ಟಿಕ್ ಟ್ಯಾಕ್ ಮಾಡಿ ಸೋಸಿಯಲ್ ಮಿಡಿಯಾದಲ್ಲಿ ಈ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಸಂಕೇಶ್ವರದ ಆಸಾಮಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ ಬಂಧಿತ ಯುವಕನನ್ನು ನಗರದ ನಮಾಜ್ ಮಾಳದ ನಿವಾಸಿ ಅಮನ್ ವಾಹಿದ್ ಅವಟೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮನ್ ಈತ ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ …
Read More »ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು….
ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು…. ಬೆಳಗಾವಿ- ಯಲ್ಲಮ್ಮನ ಸವದತ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಇತ್ತೀಚಿಗೆ ಟಿ ವ್ಹಿ ಮೋಬೈಲ್ ಅಂಗಡಿ ದೋಚಿದ ಕಳ್ಳರು ಈಗ ಸರ್ಕಾರಿ ಶಾಲೆಯ ಮೂರು ಕಂಪ್ಯುಟರ್ ಮತ್ತು ಸಿಲಡರ್ ದೋಚಿ ಪರಾರಿಯಾಗಿದ್ದಾರೆ ಅಸುಂಡಿ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್, ಹಾಗು 3 ಕಂಪ್ಯೂಟರ್ ಕಳ್ಳತನಾಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಶಾಲೆಯ ಅಡುಗೆ ಕೋಣೆ, ಕಚೇರಿ, ತರಗತಿಗಳ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. …
Read More »ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬದ ಸಂಬ್ರಮ
ಬೆಳಗಾವಿಯ ಯಲ್ಲಿ ಸಂಬ್ರಮದ ಕ್ರಿಸ್ ಮಸ್ … ಬೆಳಗಾವಿ- ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಬ್ರಮದಿಂದ ಆಚರಿಸಲಾಯಿತು. ಮದ್ಯರಾತ್ರಿ ಕ್ಯಾಂಪ್ ನಲ್ಲಿರುವ ಫಾತೀಮಾ ಚರ್ಚನಲ್ಲಿ ಬಿಶಪ್ ರೇವಡ್ರಿಕ್ ಫರ್ನಾಂಡಿಸ್ ಅವರು ಜೀಸಸ್ ಪ್ರೇಯರ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಚಾಲನೆ ನೀಡಿದರು. Bishop of Belgaum Rev Derek Fernandes offering prayers to Baby Jesus during the midnight Christmas Mass at Fatima …
Read More »ಮಹಾದಾಯಿ ಕುರಿತು ಕೇಂದ್ರದಿಂದ ಸಿಹಿ ಲೇಪಿತ ಕಹಿ ಗುಳಿಗೆ – ಅಶೋಕ ಚಂದರಗಿ
ಮಹಾದಾಯಿ ವಿಷಯದಲ್ಲಿ ಕೇಂದ್ರ ಸರಕಾರವು ಮತ್ತೊಮ್ಮೆ ಕರ್ನಾಟಕದ ಜನತೆಯ ಕಣ್ಣುಗಳಲ್ಲಿ ಮಣ್ಣು ಹಾಕಿದೆ.ಸಿಹಿ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಮುಂಬಯಿ ಕರ್ನಾಟಕದ ಜನತೆಗೆ ಸಿಹಿ ಲೇಪಿತ ಕಹಿ ಗುಳಿಗೆಯನ್ನು ನೀಡಿದೆ.ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಕಳೆದ ಅಕ್ಟೋಬರನಲ್ಲಿ ನೀಡಿದ್ದ ಪರಿಸರ ಇಲಾಖೆಯ ಅನುಮತಿಯನ್ನು ಗೋವೆಯ ಒತ್ತಡದಿಂದಾಗಿ ತಡೆಹಿಡಿದಿದ್ದ ಪರಿಸರ ಖಾತೆಯ ಸಚಿವ ಪ್ರಕಾಶ ಜಾವಡೇಕರ ಅವರು ಈಗ ಅರಣ್ಯ ಮತ್ತು ವನ್ಯಜೀವಿ …
Read More »ಗ್ಯಾಸ್ ಪೈಪ್ ಲೈನ್ ಲಿಕೇಜ್…ಶಹಾಪೂರ ಪ್ರದೇಶದಲ್ಲಿ ಆತಂಕ..
ಗ್ಯಾಸ್ ಪೈಪ್ ಲೈನ್ ಲಿಕೇಜ್…ಶಹಾಪೂರ ಪ್ರದೇಶದಲ್ಲಿ ಆತಂಕ.. ಬೆಳಗಾವಿ- ಇತ್ತೀಚಿಗೆ ಬಾಕ್ಸೈಟ್ ರಸ್ತೆಯಲ್ಲಿ ಮರಾಠಾ ಮಂಡಳದ ಡೆಂಟಲ್ ಕಾಲೇಜು ಬಳಿ ಕಾಣಿಸಿಕೊಂಡ ಹೊಗೆ ಮತ್ತು ಬೆಂಕಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ನಿಂದ ಆಗಿರುವ ಅವಘಡ ಅಲ್ಲವೇ ಅಲ್ಲ ಸಮಂಧಿಸಿದ ಗ್ಯಾಸ್ ಕಂಪನಿ ಸಮರ್ಥನೆ ಮಾಡಿಕೊಂಡ ಬೆನ್ನಲ್ಲಿಯೇ ಬೆಳಗಾವಿಯ ಮಹಾತ್ಮಾಪುಲೆ ರಸ್ತೆಯಲ್ಲಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ಆಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ …
Read More »NRC ಮತ್ತು CAA ಇದು ಟ್ರೇಲರ್ ಪಿಕ್ಚರ್ ಅಭೀ ಬಾಕಿ ಹೈ- ಮಂಜುನಾಥ ಶ್ರೀಗಳು
ಪೌರತ್ವ ಕಾಯ್ದೆಯಿಂದ ಭಾರತೀಯ ಮಸ್ಲೀಂ ರಿಗೆ ಯಾವುದೇ ತೊಂದರೆ ಇಲ್ಲ .ಕುರಾನ್ ಮೇಲೆ ಆಣೆ- ಮಂಜುನಾಥ ಶ್ರೀಗಳು ಬೆಳಗಾವಿ- ಕೇಂದ್ರ ಸರ್ಕಾರ ಜಾರಿಗೆ ದಿರುವ CAA ಮತ್ತು NRC ಕಾಯ್ದೆಯಿಂದ ಭಾರತೀಯ ಮುಸ್ಲೀಂ ರಿಗೆ ಯಾವುದೇ ತೊಂದರೆ ಇಲ್ಲ ಮುಸ್ಲೀಂ ರ ಪವಿತ್ರ ಗ್ರಂಥ ಕುರಾನ್ ಮೇಲೆ ಆಣೆ ಎಂದು ಮಂಜುನಾಥ ಶ್ರೀಗಳು ಭರವಸೆ ನೀಡಿದರು ಬೆಳಗಾವಿಯಲ್ಲಿ ವಿವಿಧ ಹಿಂದೂ ಸಂಘಟನೆಗಳು ಪೌರತ್ಚ ಕಾಯ್ದೆಯ ಬೆಂಬಲಿಸಿ ನಡೆಸಿದ ಬೃಹತ್ ರ್ಯಾಲಿ …
Read More »ಪೌರತ್ವ ಕಾಯ್ದೆ ಬೆಂಬಲಿಸಿ ಬೆಳಗಾವಿಯಲ್ಲಿ ಪಂಜಿನ ಮೆರವಣಿಗೆ
ಪೌರತ್ವ ಕಾಯ್ದೆ ಬೆಂಬಲಿಸಿ ಬೆಳಗಾವಿಯಲ್ಲಿ ಪಂಜಿನ ಮೆರವಣಿಗೆ ಬೆಳಗಾವಿ-ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು ಕೈಯಲ್ಲಿ ಹೊತ್ತಿದ ಮಶಾಲ್ ಹಿಡಿದು ನರೇಂದ್ರ ಮೋದಿ ಆಗೇ ಬಡೋ ಹಮ್ ತುಮ್ಹಾರೆ ಸಾಥ್ ಹೈ ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪೌರತ್ವ ಕಾಯ್ದೆಗೆ ಸಪೋರ್ಟ್ ಮಾಡಿದರು. ಬೆಳಗಾವಿಯ ಬಸವೇಶ್ವರ್ ಸರ್ಕಲ್ ಹತ್ತಿರದ …
Read More »ಮನೆಹಾನಿ ಕುರಿತು ತಪ್ಪು ಮಾಹಿತಿ ನೀಡಿದ ನಾಲ್ಕು ಜನರ ಅಮಾನತು: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಮನೆಹಾನಿ ಕುರಿತು ತಪ್ಪು ಮಾಹಿತಿ ನೀಡಿದ ನಾಲ್ಕು ಜನರ ಅಮಾನತು: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಅತಿವೃಷ್ಟಿಯಿಂದ ಹಾನಿಗೊಳಗಾದ ವಾಣಿಜ್ಯ ಕಟ್ಟಡಕ್ಕೆ ಮನೆಹಾನಿ ಎಂದು ತಪ್ಪು ವರದಿ ನೀಡಿದ ಆರೋಪದ ಮೇಲೆ ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ನಾಲ್ಕು ಜನರನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅನಗೋಳದ ಗ್ರಾಮ ಲೆಕ್ಕಿಗ ಎಸ್.ಜಿ.ಜೋಗಳೇಕರ, ಕಂದಾಯ ನಿರೀಕ್ಷಕ ಜೆ.ಕೆ.ಪಕಾಲೆ, ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ …
Read More »