Breaking News
Home / LOCAL NEWS (page 400)

LOCAL NEWS

ಬೆಳಗಾವಿಯಲ್ಲಿ GST ವಿರುದ್ಧ ರೈತರ ಸಮರ

ಬೆಳಗಾವಿ- ರಾಜ್ಯ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಬಹೃತ ಪ್ರತಿಭಟನೆ ನಡೆಯಿತು ನಗರದ ರೈಲು ನಿಲ್ದಾಣದಿಂದ ಡಿಸಿ ಕಚೇರಿ ವರಗೆ ರ್ಯಾಲಿ ನಡೆಸಿದ ನೂರಾರು ರೈತರು ನಗರದ ಚನ್ನಮ್ಮ ವೃತ್ತದಲ್ಲಿ ಸಮಾವೇಶ ಗೊಂಡರು ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಅವರು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಮುಂದುವರೆಸಿದರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ …

Read More »

ಬೆಳಗಾವಿ ಡಿಸಿಪಿ ಸೀಮಾ ಲಾಟಕರ್ ಅಧಿಕಾರ ಸ್ವೀಕಾರ

  ಬೆಳಗಾವಿ-ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಸೀಮಾ ಲಾಟಕರ್ ಇಂದು ಅಧಿಕಾರ ಸ್ವೀಕಾರ ಮಾಡಿದರು. ಬೆಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ಆಗಿ ಕಾರ್ಯ ನಿರ್ವಹಿಸಿರುವ ಸೀಮಾ ಲಾಠಟಕರ್ ಈಗ ಬೆಳಗಾವಿಯ ಡಿಸಿಪಿ ಆಗಿ ಸೇವೆ ಆರಂಭಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿ ಸೀಮಾ ಲಾಟಕರ್ ನಗರ ಪೊಲೀಸ್ ಆಯುಕ್ತ ಕೃಷ್ಣ ಭಟ ಅವರನ್ನು ಭೇಟಿ ಮಾಡಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಸೀಮಾ ಲಾಟಕರ್, ಪೊಲೀಸ್ …

Read More »

ಉಡುಪಿಯ ಕೃಷ್ಣಮಠದಲ್ಲಿ ಇಫ್ತಿಯಾರ್ ಕೂಟ…ಶ್ರೀರಾಮ ಸೇನೆ ಆಕ್ರೋಶ

ಬೆಳಗಾವಿ- ಉಡಪಿ ಕೃಷ್ಣ ಮಠದಲ್ಲಿ ಇಫ್ತಿಯಾರ ಕೂಟ ಏರ್ಪಡಿಸಿದ ಪೇಜಾವರ ಶ್ರೀಗಳ ಕ್ರಮವನ್ನು ಖಂಡಿಸಿ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ರಮಾಕಾಂತ ಕೋಡುಸ್ಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯೆಕ್ತಪಡಿಸಿದರು ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳಿಂದ ಜನ ಇಪ್ತಿಯಾರ ಕೂಟ, ನಮಾಜ್ ಮಾಡಿಸಿದನ್ನ …

Read More »

ಮೂರು ಸ್ಥಾಯಿ ಸಮೀತಿಗಳು ಕನ್ನಡಿಗರ ಪಾಲು..ಎಂಈಎಸ್ ದಿಕ್ಕಾಪಾಲು…

ಮೂರು ಸ್ಥಾಯಿ ಸಮೀತಿಗಳು ಕನ್ನಡಿಗರ ಪಾಲು..ಎಂಈಎಸ್ ದಿಕ್ಕಾಪಾಲು… ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ಎಂಈಎಸ್ ಈಗ ಸಂಪೂರ್ಣವಾಗಿ ಅಸ್ತಿತ್ವವನ್ನು ಕಳೆದುಕೊಂಡಿದೆ ಇಂದು ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ಗೆ ತೀವ್ರ ಮುಖಭಂಗವಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಈಎಸ್ ಗೆ ಸ್ಪಷ್ಟ ಬಹುಮತ ಇದ್ದರೂ ಸಹ ಪಾಲಿಕೆಯ ನಾಲ್ಕು ಸ್ಥಾಯಿ ಸಮೀತಿಗಳಲ್ಲಿ ಮೂರು ಸಮೀತಿಗಳು ಕನ್ನಡಿಗರ ಪಾಲಾಗಿ ಮೂರು ಸಮೀತಿಗಳ ಅಧ್ಯಕ್ಷರಾಗಿ ಕನ್ನಡಿಗರು ದಿಗ್ವಿಜಯ ಸಾಧಿಸಿದ್ದಾರೆ ಪೂರ್ಣ …

Read More »

ಬೆಳಗಾವಿಯ 280 ಬಾರ್ ಗಳು ಬಚಾವ್ 140 ಬಾರ್ ಗಳು ಬಂದ್..

,ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿ ಜಿಲ್ಲೆಯಲ್ಲಿರುವ ಹಾಯವೇ ಪಕ್ಕದ 140 ಬಾರ್ ಗಳನ್ನು ಬಂದ್ ಮಾಡಲಾಗಿದೆ ಎಂದು ಬೆಳಗಾವಿಯ ಅಬಕಾರಿ ಇಲಾಖೆ ಡಿಸಿ ಮಂಜುನಾಥ್ ಹೇಳಿದ್ದಾರೆ ಸುಪ್ರೀಂಕೋರ್ಟ್ ಆದೆಶ ಹಿನ್ನಲೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಾರ್ ಬಂದ ಆದೇಶ ಹಿನ್ನಲೆ ಜಿಲ್ಲೆಯ 140 ಬಾರ್ ಗಳು ಮುಚ್ಚಿಕೊಂಡಿವೆ ಜಿಲ್ಲೆಯಲ್ಲಿ ಒಟ್ಟು ೬೧೫ ಬಾರ್ ಇದ್ದು ಈ ಮೊದಲು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ …

Read More »

ಪೋಲೀಸರ ಬಲೆಗೆ ಪೋಲೀಸನೇ ಬಿದ್ದ….

ಪೋಲೀಸ್ ಕಾನ್ ಸ್ಟೇಬಲ್ ನನ್ನು ಪೋಲೀಸರೇ ಬಂಧಿಸಿದ್ದು ಯ್ಯಾಕೆ ಗೊತ್ತಾ… ಬೆಳಗಾವಿ-ನಗರದ ಮಾರ್ಕೆಟ್ ಯಾರ್ಡ ಬಳಿ ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಪೋಲೀಸ್ ಕಾನ್ಸ್‌ಟೇಬಲ್ ನೊಬ್ಬ ಪೋಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ನಗರದ ಮಾರ್ಕೇಟ್ ಯಾರ್ಡ ಬಳಿ ವಿವಿಧ ಕಂಪನಿಗಳ ಸರಾಯಿ ಬಾಟಲ್ ಗಳನ್ನು ಮಾರಾಟ ಮಾಡುತ್ತಿರುವಾಗ ಎಪಿಎಂಸಿ ಮತ್ತು ಸಿಸಿಬಿ ಪೋಲೀಸರು ಜಂಟಿಯಾಗಿ ದಾಳಿ ಮಾಡಿ ಕೆಎಸ್ ಆರ್ ಪಿ ಪೇದೆಯನ್ನು ರೆಡ್ …

Read More »

ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಅಥಣಿ ಸಜ್ಜು

ಕೆಂಪವಾಡ ಬಸವೇಶ್ವರ ಏತ ನೀರಾವರಿಗೆ ಇಂದು ಶಂಕು ಸ್ಥಾಪನೆ. ಬೆಳಗಾವಿ- ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿದ್ದರೂ ಕೂಡ ಜಲಕ್ಷಾಮದಿಂದ ನರಳುತ್ತಿದ್ದ ಅಥಣಿ ತಾಲೂಕಿನ ಉತ್ತರ ಭಾಗಕ್ಕೆ ನೀರಾವರಿ ಸೌಲಭ್ಯ ವಿಸ್ತರಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ಕೆಂಪವಾಡ ಬಸವೇಶ್ವರ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಅಥಣಿ ನಗರದ ಭೋಜರಾಜ ಮೈದಾನದಲ್ಲಿ ಶಂಕು ಸ್ಥಾಪನೆ ಸಮಾರಂಭ ನಡೆಯಲಿದ್ದು ಅಥಣಿ ತಾಲೂಕಿನಿಂದ ಸುಮಾರು  1 …

Read More »

ಥರ್ಡ ಗೇಟ್ ರೆಲ್ವೆ ಟ್ರ್ಯಾಕ್ ಮೇಲೆ ಮತ್ತೆ ಇಬ್ಬರ ಆತ್ಮಹತ್ಯೆ

ಥರ್ಡ ಗೇಟ್ ರೆಲ್ವೆ ಟ್ರ್ಯಾಕ್ ಮೇಲೆ ಗಂಡ,ಹೆಂಡತಿಯ ಆತ್ಮಹತ್ಯೆ ಬೆಳಗಾವಿ- ಬೆಳಗಾವಿಯ ಟಿಳಕವಾಡಿಯ ರೆಲ್ವೆ ಥರ್ಡ ಗೇಟ್ ಬಳಿ ಮತ್ತೆ ಇಬ್ಬರು ರೈಲು ಗಾಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ ಇಂದು ಸಂಜೆ ನಡೆದಿದೆ ವೈಭವ ನಗರದ ವಿಕ್ರಮ ಪಾಟೀಲ ಮತ್ತು ಇತನ ಹೆಂಡತಿ ಸ್ಮೀತಾ ಮಿರಜ ಹುಬ್ಬಳ್ಳಿ ಪ್ಯಾಸೇಂಜರ ರೈಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆತ್ಮ ಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದು ಬಂದಿದ್ದು ರೆಲ್ವೆ …

Read More »

ಬೆಳಗಾವಿಯಲ್ಲಿ ಶಾಹು ಮಹಾರಾಜರ ಪುತ್ಥಳಿ ನಿರ್ಮಿಸಲು ಆಗ್ರಹ

ಬೆಳಗಾವಿ: ನಗರದಲ್ಲಿ ಶಾಹು ಮಹಾರಾಜರ ಪ್ರತಿಮೆ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಕಾರ್ಯಕರ್ತರು ಪಾಲಿಕೆ ಮಹಾಪೌರ ಸಂಜೋತಾ ಬಾಂದೇಕರಗೆ ಮಂಗಳವಾರ ಮನವಿ ಸಲ್ಲಿಸಿದರು. ನಗರದಲ್ಲಿ ಶಾಹು ಮಹಾರಾಜರ ಪ್ರತಿಮೆ ಅಳವಡಿಸಲಾಗುವುದು ಎಂದು ಈ ಹಿಂದೆ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಲ್ಲಿವರೆಗೆ ಅನುಷ್ಠಾನ ಮಾಡುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಶಾಹು ಮಹಾರಾಜರು 100 ವರ್ಷದ ಹಿಂದೆ ಬಡ ಮಕ್ಕಳಿಗೆ ಶಾಲೆ ಕಲಿಸಿದ್ದಾರೆ. ಸರ್ವಧರ್ಮದ ಜನರನ್ನು …

Read More »

ತೆಲೆ ಬಾಚ್ಕೊಳ್ಳಿ ಹೆಲ್ಮೆಟ್ ಹಾಕೊಳ್ಳಿ ಲೈಸನ್ಸ ಇಟ್ಕೊಳ್ಳಿ…!

ಬೆಳಗಾವಿ- ನಗರದ ಕ್ಯಾಂಪ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಆರಂಭ ವಾದ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರ ಈಗ ಕ್ರಿಯಾಶೀಲವಾಗಿದ್ದು ನಗರದಲ್ಲಿ ಟ್ರಾಫಿಕ್ ರೂಲ್ಸ ಗಳನ್ನು ಉಲ್ಲಂಘಿಸಿದ 500 ಕ್ಕೂಹೆಚ್ಚು ವಾಹನ ಸವಾರರ ಮನೆಗೆ ದಂಡದ ನೋಟೀಸ್ ರವಾನೆ ಆಗಿದೆ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರದಲ್ಲಿ ದೊಡ್ಡ ಸ್ಕ್ರೀನ್ ಇದೆ ನಗರದಲ್ಲಿ ಅಳವಡಿಸಲಾಗಿರುವ 90 ಕ್ಯಾಮರಾಗಳ ದೃಶ್ಯಗಳನ್ನು ಕೇಂದ್ರದಲ್ಲಿ ಹತ್ತಕ್ಕೂ ಹೆಚ್ಚು ಜನ ಪೋಲೀಸರು ನಿರಂತರವಾಗಿ ನೋಡುತ್ತಾರೆ ಹೆಲ್ಮೆಟ್ ಹಾಕಿಕೊಳ್ಳದ,ಟ್ರಾಫಿಕ್ ಸಿಗ್ನಲ್ …

Read More »