Home / LOCAL NEWS (page 401)

LOCAL NEWS

ತೆಲಂಗಾಣದ ಆದಿಲಾಬಾದ್ ನಲ್ಲಿಯೂ ಅಭಯ ಪಾಟೀಲರ ಸ್ವಚ್ಛತಾ ಅಭಿಯಾನ ಜಿಂದಾಬಾದ್

ಬೆಳಗಾವಿ- ಸೂರ್ಯೋದಯದ ಮೊದಲು ಬೆಳಗಾವಿ ದಕ್ಷಿಣದಲ್ಲಿ ಕಸ ಹೊಡೆಯುವ ಕಸಬರ್ಗಿ ಸದ್ದು ಕೇಳಿದರೆ ಅಲ್ಲಿಯ ಜನ ಇಂದು ಸಂಡೇ ಶಾಸಕ ಅಭಯ ಪಾಟೀಲರ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ ಈ ಭಾನುವಾರ ಬೆಳಗಾಬಿ ದಕ್ಷಿಣದಲ್ಲಿ ಕಸಬರ್ಗಿ ಸದ್ದು ಕೇಳಲೇ ಇಲ್ಲ ಯಾಕಂದ್ರೆ ಶಾಸಕ ಅಭಯ ಪಾಟೀಲ ಕಳೆದ ಒಂದು ವಾರದಿಂದ ತೆಲಂಗಾಣದ ಆದಿಲಾಬಾದ್ ನಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಬೀಡಾರ ಹೂಡಿದ್ದಾರೆ ಅಲ್ಲಿಯ ವಿಧಾನಸಭೆ ಚುನಾವಣೆಯ …

Read More »

ಈಜಲು ಹೋದ ಯುವಕ ನೀರು ಪಾಲು

ಬೆಳಗಾವಿ- ಈಜಲು ತೆರಳಿದ್ದ ಬಾಲಕ ನೀರು ಪಾಲಾದ ಘಟನೆಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಪರಸನಟ್ಟಿ ಗ್ರಾಮದಲ್ಲಿ ನಡೆದಿದೆ ವರುಣ ನಾಗೋಜಿ ನೀರು ಪಾಲಾದ ಯುವಕ ನಾಗಿದ್ದು ಗ್ರಾಮದ ಹೊರ ವಲಯದ ಕೆರೆಯಲ್ಲಿ ನೀರು ಪಾಲಾಗಿದ್ದಾನೆ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಹಾಗೂ ಸ್ಥಳೀಯರಿಂದ ಶೋಧ ಕಾರ್ಯಾಚರಣೆ ನಡೆದಿದ್ದು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More »

ಡಿಕೆ ಶಿವಕುಮಾರ್,ಹೆಬ್ಬಾಳಕರ್,ರಮೇಶ್ ಜಾರಕಿಹೊಳಿ ಒಂದೇ ಪರಿವಾರ- ಸತೀಶ್ ಜಾರಕಿಹೊಳಿ

ಬೆಳಗಾವಿ- ಡಿಕೆ ಶಿವಕುಮಾರ್ ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ಅವರದ್ದು ಒಂದೇ ಪರಿವಾರ ಅವರ ನಡುವೆ ಒಡಕು ಯಾಕಾಯ್ತು ಅದನ್ನು ಅವರನ್ನೇ ಕೇಳಿ ಆರು ತಿಂಗಳ ಹಿಂದೆ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಅವರಾಗಿ ಸಪೋರ್ಟ್ ಮಾಡಿದ್ರು ಅವರ ಸಪೋರ್ಟ್ ತಗೊಂಡೆ ಅಷ್ಟೇ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ರಾಜಕೀಯ ಬೆಳವಣಿಗೆ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪ್ರತಿಭಟನಾ …

Read More »

ಹಿರೇಬಾಗೇವಾಡಿಯಲ್ಲಿ ನೇಣಿಗೆ ಶರಣಾದ ಲವರ್ಸ…

ಬೆಳಗಾವಿ-ಪ್ರೇಮಿಗಳಿಬ್ಬರು ಆತ್ಮಹತ್ಯಗೆ ಶರಣಾದ ಘಟನೆ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ ಈರಣ್ಣ ಸಾಲಿಮನಿ, ಗೀತಾ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ

Read More »

ಬಾಳೆಕುಂದ್ರಿ ಗ್ರಾಮದಲ್ಲಿ ಬೀದಿನಾಯಿಗಳ ವಿರುದ್ಧ ಗ್ರಾಮಸ್ಥರ ಯುದ್ಧ….!!!!!

ಬೆಳಗಾವಿ- ಬೀದಿ ನಾಯಿಗಳ ಹಾವಳಿಗೆ ಎರಡು ವರ್ಷದ ಮಗುವೊಂದು ಬಲಿಯಾದ ಹಿನ್ನಲೆಯಲ್ಲಿ ಬೀದಿ ನಾಯಿಗಳ ಮೇಲೆ ಗ್ರಾಮಸ್ಥರ ಅಟ್ಯಾಕ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ ಬೀದಿನಾಯಿ ದಾಳಿಯಿಂದ ಎರಡು ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೊಚ್ಚಿಗೆದ್ದ ಗ್ರಾಮಸ್ಥರಿಂದ ಬೀದಿನಾಯಿಗಳನ್ನು ಸಿಕ್ಕ‌ ಸಿಕ್ಕ‌ಲ್ಲಿ ಓಡೊಡಿ ಹೊಡೆದು ಕೊಲ್ಲುತ್ತಿದ್ದಾರೆ. ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ಗ್ರಾಮದ ಎರಡು ವರ್ಷದ ಬಾಲಕ ಅಬ್ಬಾಸ್ ಅಲಿ ಬೀದಿ ನಾಯಿ ದಾಳಿಯಿಂದ ನಿನ್ನೆ ಮೃತಪಟ್ಟಿದ್ದರು. …

Read More »

ಬೆಳಗಾವಿ ಡಿಸಿಕಚೇರಿಗೆ ಜೋಗಪ್ಪ ಬಂದಿದ್ಯಾಕೆ ಗೊತ್ತಾ..,!!!!!

ಬೆಳಗಾವಿ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಜೋಗಪ್ಪ ಸಮುದಾಯ ಭವನ ನಿರ್ಮಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಲ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಜಿಲ್ಲೆಯ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ, ನ್ಯಾಯಾಂಗ ಮತ್ತು ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಬದಲಾವಣೆ ತರುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಜೋಗಪ್ಪ‌ ಸಮುದಾಯದಲ್ಲಿ ತುಂಬಾ ಕಳಂಕ, ತಾರತಮ್ಯ ಮತ್ತು ದೌರ್ಜನ್ಯದ …

Read More »

ಬೆಳಗಾವಿಯಲ್ಲಿ ಬೀದಿನಾಯಿಗಳ ದಾಳಿಗೆ ಮಗು ಬಲಿ

ಬೆಳಗಾವಿ ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಮಗು ಸಾವೊನ್ನೊಪ್ಪಿದ ಘಟನೆ ಬೆಳಗಾವಿ ಪಕ್ಕದ ಪಂತ ಬಾಳೆಕುಂದ್ರಿಯಲ್ಲಿ ನಡೆದಿದೆ ಅಬ್ಬಾಸ್ ಅಲಿ (2) ಮೃತ ದುರ್ದೈವಿ.ಯಾಗಿದ್ದು ನಿನ್ನೆ ಸಂಜೆ ಮನೆಯ ಹಿತ್ತಲಲ್ಲಿ ಮಗು ಆಟವಾಡುತ್ತಿರುವಾಗ ದಾಳಿ ಮಾಡಿದ ಬೀದಿನಾಯಿಗಳ ದಂಡು ಮಗುವನ್ನು ಎಳೆದೊಯ್ದು ಬೇಕಾಬಿಡ್ಟಿಯಾಗಿ ಕಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು ಮಗುವನ್ನು ಕೆ ಎಲ್ ಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇಂದು ಬೆಳಿಗ್ಗೆ ಚಿಕಿತ್ಸೆ ಫಲ ನೀಡದೇ ಮಗು ಸಾವನ್ನಪ್ಪಿದೆ ಬೆಳಗಾವಿ …

Read More »

ಬೆಳಗಾವಿ ಅಧಿವೇಶನ ಹಾಳು ಮಾಡಲು ಬಿಜೆಪಿ ಹುನ್ನಾರ,- ಕಾಂಗ್ರೆಸ್ ನಾಯಕರ ಆರೋಪ

ಬೆಳಗಾವಿ ಸಮ್ಮಿಶ್ರ ಸರಕಾರದ‌ ಸಚಿವ ಸುಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಗೆ ಎರಡು ಹಾಗೂ ಜೆಡಿಎಸ್ ಗೆ ಎರಡು ಸಚಿವ ಸ್ಥಾನ ಕಾಲಿಯಿದೆ. ಶೀಘ್ರದಲ್ಲಿಯೇ ಅವುಗಳನ್ನು ಭರ್ತಿ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿದ ಅಭಿವೃದ್ಧಿಯ ಕೆಲಸ ನಮಗೆ ಕೈ ಹಿಡಿಯಲಿಲ್ಲ. ಬಿಜೆಪಿಯವರು ಮಾಡಿರುವ ಅಪಪ್ರಚಾರದಿಂದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪಲ್ಪ ಹಿನ್ನಡೆಯಾಯಿತು ಎಂದರು. …

Read More »

‌ಚಿನ್ನದ ವ್ಯಾಪಾರಿ ಯಿಂದ 300 ಗ್ರಾಂ ಚಿನ್ನಾಭರಣ ದೋಚಿ ಪರಾರಿ….

ಬೆಳಗಾವಿ- ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಬದಾಮಿಯ ಚಿನ್ನದ ವ್ಯಾಪಾರಿಯಿಂದ 30 ತೊಲೆ ಚಿನ್ನಾಭರಣ ದೋಚಿದ ಇಬ್ಬರು ಖದೀಮರು ಪರಾರಿಯಾಗಿದ್ದಾರೆ ಬಾದಾಮಿ ಯಿಂದ ಬೆಳಗಾವಿಗೆ ಬಂದು ಚಿನ್ನಾಭರಣಗಳನ್ನು ಪಾಲಿಶ್ ಮಾಡಿಕೊಂಡು ಬಾದಾಮಿ ಗೆ ತೆರಳಲು ಬಸ್ ಗಾಗಿ ಕಾಯುತ್ತ ಕೇಂದ್ರ ಬಸ್ ನಿಲ್ಧಾಣದಲ್ಲಿ ಮೋಬೈಲ್ ಗೇಮ್ ಆಡುತ್ತ ಕುಳಿತಿದ್ದ ವಿನಾಯಕ ರಾಯ್ಕರ್ ಎಂಬಾತ ಕೊರಳಲ್ಲಿ ಚಿನ್ನಾಭರಣ ಚೀಲ ಹಾಕಿಕೊಂಡು ಮೋಬೈಲ್ ನಲ್ಲಿ ಮಗ್ನವಾರುವಾಗ ಆತನ ಮೇಲೆ …

Read More »

ರಿಯಾಲಿಟಿ ಶೋ ವಿರುದ್ಧ ಹಳ್ಳಿ ಹೈದ ಗರಂ….!!!

ಬೆಳಗಾವಿ ಹಳ್ಳಿ ಹೈದಾ ಪ್ಯಾಟೆಗೆ ಬಂದ್ ಶೋನ‌ ನಿರ್ಗಮಿತ ದೇವೇಂದ್ರ ದೊಡ್ಡನಾಯಕರ ರಿಯಾಲಿಟಿ ಶೋ ವಿರುದ್ಧ ಗಂಭೀರ ಆರೋಪಾಡಿದ್ದು ಇದೊಂದು ರಿಯಾಲಿಟಿ ಶೋ ಅಲ್ಲವೇ ಅಲ್ಲ ಎಂದು ಮಾದ್ಯಮಗಳ ಎದುರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಕಿತ್ತೂರಿನಲ್ಲಿ ಕುಸ್ತಿ ಆಡಿಕೊಂಡು ಬೆಳೆದ ನನಗೆ ಕೆಲ ತಿಂಗಳುಗಳ ಹಿಂದೆ ಶೋನ ಪ್ರಮುಖರು ಆಗಮಿಸಿ ನಿಮಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ನಾನು ರಿಯಾಲಿಟಿ ಶೋನಲ್ಲಿ ನೀಡಿದ್ದ ಟಾಸ್ಕಗಳನ್ನು ಪೂರ್ತಿ ಮಾಡಿದ್ದೇನೆ. …

Read More »