Breaking News
Home / LOCAL NEWS (page 423)

LOCAL NEWS

ರಾಕಸಕೊಪ್ಪ ಜಲಾಶಯ ಭರ್ತಿ ,ನೀರು ಬಿಡುಗಡೆ

ಬೆಳಗಾವಿ- ಹಲವಾರು ದಶಕಗಳ ಬಳಿಕ ಮಳೆಗಾಲದಲ್ಲಿ ಅಲ್ಪಾವಧಿಯಲ್ಲಿ ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳನ್ನು ತೆರದು ನೀರು ಬಿಡುಗಡೆ ಮಾಡಲಾಗಿದೆ ಕಳೆದ ವರ್ಷ ರಾಕಸಕೊಪ್ಪ ಜಲಾಶಯ ಸೆಪ್ಟಂಬರ್ ತಿಂಗಳಲ್ಲಿ ಭರ್ತಿಯಾಗಿತ್ತು ಕಳೆದ ಒಂದು ವಾರದಿಂದ ಸಹ್ಯಾದ್ರಿಯ ಮಡಿಲಲ್ಲಿ ವರ್ಷಧಾರೆ ನಿರಂತರವಾಗಿರುವದರಿಂದ ಈ ವರ್ಷ ಜುಲೈ ತಿಂಗಳಲ್ಲಿಯೇ ಜಲಾಶಯ ಭರ್ತಿಯಾಗಿರುವದು ಸಂತಸದ ಸಂಗತಿಯಾಗಿದೆ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ …

Read More »

ಹರ್ಷ ತಂದ ವರ್ಷಧಾರೆ….ನದಿ ತೀರ ನೋಡಬಾರೆ….!!!!

ಬೆಳಗಾವಿ: ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿವೆ. ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಮಾರ್ಕಂಡೇಯ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯ ಮಲಪ್ರಬಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಇರುವ …

Read More »

ದೇಶದಲ್ಲಿ ಅತೀ ಎತ್ತರದ ರಾಷ್ಟ್ರ ಧ್ವಜಕ್ಕೆ ಬೆಳಗಾವಿಯಲ್ಲಿ ಅವಮಾನ….

ಬೆಳಗಾವಿ- ದೆಶದ ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಪಾಲಿಕೆ ಅಧಿಕಾರಿಗಳಿಂದಲೇ ಅವಮಾನ ಮಾಡಿರುವ ಘಟನೆ ಬೆಳಗಾವಿಯಲ್ಲಿ‌ ನಡೆದಿದೆ.‌ ಕಳೆದ ಮಾರ್ಚ12 ರಂದು‌ ನಗರದ ಕಿಲ್ಲಾ ಕೆರೆಯ ದಂಡೆಯ ಮೇಲೆ ದೇಶದ ಅತಿ ಎತ್ತರದ ರಾಷ್ಟ್ರದ್ವಜವನ್ನು ಸುಮಾರು 1.62ಕೋಟಿ ವೆಚ್ಚದಲ್ಲಿ ಹಿಂದಿನ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಪಿರೋಜ್ ಸೇಠ್ ಅದ್ಯಕ್ಷತೆಯಲ್ಲಿ ಇದನ್ನ ನಿರ್ಮಿಸಲಾಗಿತ್ತು. ಜಿಲ್ಲಾ ಉಸ್ತುವಾರಿ‌ ಸಚಿವ ರಮೇಶ ಜಾರಕಿಹೋಳಿ ಉದ್ಘಾಟನೆ ಮಾಡಿದ್ದರು. 109 ಮೀಟರ್ ದ್ವಜಸ್ಥಂಭ ಇದ್ರೇ 80ಅಡಿ ಅಗಲ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಐದು ಕೋಟಿ ರೂ ಅನುದಾನ ಬಿಡುಗಡೆ

ಬೆಳಗಾವಿ : ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಬರವಸೆಗಳ್ನನು ಈಡೇರಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವೀರತ ಪ್ರಯತ್ನ ನಡೆಸಿದ್ದು, ಗ್ರಾಮೀಣ ಕ್ಷೇತ್ರದ ರಸ್ತೆಗಳ ಸುಧಾರಣೆಗೆ ನೀರಾವರಿ ಇಲಾಖೆಯಿಂದ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿಯಲ್ಲಿ 5 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಜನ ವಾಸಿಸುವ ಬಡಾವಣೆಗಳ ರಸ್ತೆಗಳ ಸುಧಾರಣೆಗಾಗಿ ನೀರಾವರಿ ಇಲಾಖೆ ಎಸ್‍ಇಪಿ, …

Read More »

ಹಿರೇಬಾಗೇವಾಡಿ ಬಳಿ ಬಸ್ ಪಲ್ಟಿ ಇಬ್ಬರ ಸಾವು ನಾಲ್ವರಿಗೆ ಗಂಭೀರ ಗಾಯ

ಬೆಳಗಾವಿ- ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕೆಎಸ್ಆರ್ ಟಿಸಿ‌‌ ಸಾರಿಗೆ ಬಸ್ ಪಲ್ಟಿಯಾದ ಪರಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಹಿರೇಬಾಗೇವಾಡಿ ಗ್ರಾಮದ ಬಡೇಕೊಳ್ಳಮಠದ ಹತ್ತಿರ ಬೆಳಗಿನ ಜಾವ ನಡೆದಿದೆ ಬೆಳಗಾವಿ ತಾಲೂಕಿನ ಬಡೇಕೋಳ ಮಠ ಗ್ರಾಮದ ಬಳಿ ಘಟನೆ ನಡಿದಿದ್ದು ಸ್ಥಳದಲ್ಲಿ ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯಗಡಿದ್ದಾರೆ ಬೆಳಗಾವಿಯಿಂದ ಉಡುಪಿಗೆ ಹೋಗುತ್ತಿದ್ದ ಸಾರಿಗೆ ಬಸ್. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಪಲ್ಟಿಯಾಗಿದೆ 18 …

Read More »

ಬೆಳಗಾವಿ ಮೇಯರ್ ಉಪಮೇಯರ್ ಗೆ ಶಿಮ್ಲಾ ಟೋಪಿ

ಬೆಳಗಾವಿ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿ ಮೆಟ್ರೋಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿರುವ ಬೆಳಗಾವಿ ನಗರ ದೇಶದ ಗಮನ ಸೆಳೆಯುತ್ತಿದೆ. ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆ ನಗರದ ಹತ್ತು ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿರುವ 24*7 ನಿರಂತರ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಈಗ ಹಿಮಾಚಲ್ ಪ್ರದೇಶದ ಶಿಮ್ಲಾ ಪಾಲಿಕೆಯ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಿಮ್ಲಾ ಮಹಾನಗರ ಪಾಲಿಕೆಯ ಉಪಮೇಯರ್ ರಾಕೇಶ್ ಶರ್ಮಾ ಸೇರಿದಂತೆ 14ಜನ ಪಾಲಿಕೆ ಸದಸ್ಯರು ಹಾಗೂ …

Read More »

ಪ್ರತ್ಯೇಕ ಉತ್ತರ ಕರ್ನಾಟಕದ ಹೋರಾಟಕ್ಕೆ ಸರ್ಕಾರದ ಪ್ರಚೋದನೆ

ಬೆಳಗಾವಿ- ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುವದರ ಮೂಲಕ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟಕ್ಕೆ ಸರ್ಕಾರವೇ ಪ್ರಚೋದಿಸುತ್ತಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಆರೋಪಿಸಿದೆ ಪತ್ರಿಕಾಗೋಷ್ಠಿ ನಡೆಸಿದ ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ವಿಧಾನಸಭೆ ಚುನಾವಣೆಯ ಬಳಿಕ ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಕುದುರೆ ಏರಿದ್ದು ವಿಧಾನಸಭೆಯ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಬಳಿಕ ಇಂದು ಪತ್ರಿಕಾಗೋಷ್ಠಿ ನಡೆಸಿ ಉತ್ತರ ಕರ್ನಾಟಕಕ್ಕೆ …

Read More »

ಖಡೇಬಝಾರ್ ಪೋಲೀಸರ ಖಾಕಿ ಖದರ್….ಒಂದು ಕೋಟಿ ರೂ ಬಂಗಾರ ಸಮೇತ ಮೂವರು ವಂಚಕರ ಅಂದರ್ ….!!!!!

ಒಂದು ಕೋಟಿ ರೂ ಬಂಗಾರ ಸಮೇತ ಮೂವರು ಖದೀಮರ ಅರೆಸ್ಟ ಬೆಳಗಾವಿ- ಬೆಳಗಾವಿಯ ಬಾಪಟ ಗಲ್ಲಿಯ ಕಾಳಿಕಾ ದೈವಜ್ಞ ಸೌಹಾರ್ದ ಸೊಸೈಟಿ ಯಲ್ಲಿ ಗ್ರಾಹಕರು ಅಡುವಿಟ್ಟ ನಾಲ್ಕು ಕೆಜಿ ಬಂಗಾರದ ಆಭರಣಗಳನ್ನು ಕದ್ದು ಈ ಆಭರಣಗಳನ್ನು ಮಣಿಪ್ಪುರಂ,ಮುತ್ತೂಟ ಫೈನಾನ್ಸಲ್ಲಿ ಅಡುವಿಟ್ಟು ಲಕ್ಷಾಂತರ ರೂ ಸಾಲ ಪಡೆದು ಮಜಾ ಮಾಡಿದ ಮೂವರು ಜನ ವಂಚರನ್ನು ಬಂಧಿಸಿರುವ ಖಡೇಬಝಾರ್ ಪೋಲೀಸರು ಬಂಧಿಸಿ ಒಂದು ಕೋಟಿ ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಸೊಸೈಟಿಯ ಮ್ಯಾನೇಜರ್ ಮಂಗೇಶ …

Read More »

ಮಳೆಯ ಅರ್ಭಟ, ಸೂಪರ್ ಹೈವೇದಲ್ಲಿ ಕಂಟೇನರ್ ಸ್ಲೀಪಿಂಗ್ …!!

ಬೆಳಗಾವಿ ಬಿಟ್ಟು ಬಿಡದೇ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಕಂಟೇನರ್ ಮುಗಿಚಿಬಿದ್ದ ಪರಿಣಾಮ ಕೆಲಕಾಲ. ರಾಷ್ಟ್ರೀಯ ಹೆದ್ಧಾರಿಯಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ನಡೆಯಿತು ಕಂಟೇನರ್ ಮುಗಿಚಿ ಬಿದ್ದ ಪರಿಣಾಮವಾಗಿ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ.ಗೊಂಡಿತ್ತು ಸರ್ವೀಸ್ ರಸ್ತೆ ಮೂಲಕ ವಾಹನ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು ಆದರೆ ಸರ್ವೀಸ್ ರಸ್ತೆಯಲ್ಲೂ ಟಾಟಾಏಸ್ ವಾಹನ ಮುಗಿಚಿ ಬಿದ್ದಿತು ಇದರಿಂದ ಎರಡೂ ರಸ್ತೆ ಸಂಚಾರ ಸ್ಥಗಿತಗೊಂಡು ಗಂಟೆಗಳ …

Read More »

ಪೋಲೀಸ್ ಮಕ್ಕಳಿಗಾಗಿ ಇಂಗ್ಲೀಷ್ ನರ್ಸರಿ…..ಕಮಿಷ್ನರ್ ಸೇವೆ ಭರ್ಜರಿ….!!!

ಬೆಳಗಾವಿ- ಪೋಲೀಸರ ಮಕ್ಕಳು ಇಂಗ್ಲೀಷ್ ಕಾನ್ವೆಂಟ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪರದಾಡುವ ಸ್ಥಿತಿ ಬರಬಾರದು ಅವರು ವಾಸವಾಗಿರುವ ಕಾಲೋನಿಯಲ್ಲಿ ಕನಿಷ್ಠ ನರ್ಸರಿ ಶಾಲೆಯ ಸವಲತ್ತು ದೊರಕಿಸಿ ಕೊಡಲು ಬೆಳಗಾವಿ ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ಮುಂದಾಗಿದ್ದಾರೆ ಬೆಳಗಾವಿಯ ಪೋಲೀಸ್ ಹೆಡ್ ಕ್ವಾಟರ್ಸ ಆವರಣದಲ್ಲಿ ವೀರಭದ್ರೇಶ್ವರ. ಮಂದಿರದ ಹತ್ತಿರವಿರುವ ಖಾಲಿ ಕ್ವಾಟರ್ಸನಲ್ಲಿ ಎಕಸ್ ಕಂಪನಿಯ ಮಾಡಿದ ಮೂರು ಲಕ್ಷ ರೂ ಧನ ಸಹಾಯದಲ್ಲಿ ಖಾಲಿ ಕ್ವಾಟರ್ಸನ್ನು ನವೀಕರಣ ಮಾಡಿ ಅಲ್ಲಿ …

Read More »