Home / LOCAL NEWS (page 428)

LOCAL NEWS

ಪ್ರತಿಭಟನೆಗೆ ಮಣಿದು ಮಂತ್ರಿ ಸ್ಥಾನ ಕೊಟ್ರೂ ಬೇಡ- ಸತೀಶ್ ಜಾರಕಿಹೊಳಿ

ಬೆಳಗಾವಿ-ಮಾನವ ಬಂಧುತ್ವ ವೇದಿಕೆಯಿಂದ ನಾಳೆ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದ್ದು ಸತಿಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆಒತ್ತಾಯಿಸಲಿದ್ದು ನಮ್ಮ ಕೋಟಾ ಮುಗಿದಿದೆ ಪ್ರತಿಭಟನೆಗೆ ಮಣಿದು ನನಗೆ ಸಚೀವ ಸ್ಥಾನ ಕೊಟ್ರೂ ಬೇಡ ಅಂತಾ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ ಈ ಕುರಿತು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರತಿಭಟನಾ‌ ರ್ಯಾಲಿಯಲ್ಲಿ ನಾನು ಭಾಗಿಯಾಗುತ್ತಿಲ್ಲ ಎಂದು ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ ಸಮಾನಮನಸ್ಕರರು ಪ್ರೀಡಂ ಪಾರ್ಕಿನಲ್ಲಿ ನಾಳೆ …

Read More »

ಬೆಳಗಾವಿಯಲ್ಲಿ ಶಾಸಕ ಭವನ ನಿರ್ಮಾಣ ಮುಖ್ಯಮಂತ್ರಿಗಳ ಜೊತೆ ಚರ್ಚೆ- ರೇವಣ್ಣ

ಬೆಳಗಾವಿ- ಕೇಂದ್ರದ ಸಿ ಆರ್ ಎಫ್ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುವ ವಿಚಾರವಾಗಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಸಲಾಗುವದು ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದರು. ನಗರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ರವಿವಾರ ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಇತ್ತಿಚೆಗೆ ಸುರಿದ ಭಾರಿ …

Read More »

ಕೆರೆ ತುಂಬಿಸಲು 500 ಕೋಟಿ ರೂ. ಪ್ರಸ್ತಾವನೆ – ಹೆಬ್ಬಾಳಕರ.

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 90 ಕ್ಕೂ ಹೆಚ್ಚು ಕೆರೆಗಳಿದ್ದು, ಈ ಎಲ್ಲ ಕೆರೆಗಳನ್ನು ವಿವಿಧ ಮೂಲಗಳಿಂದ ತುಂಬಿಸಲು 500 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸುತ್ತಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ ಅವರು ಬೆಳಗಾವಿ …

Read More »

ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಾಸಕ ಅಭಯ ಪಾಟೀಲ ಪಾಠ…!!

ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಶಾಲಾ ವಿಧ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಹಿರಿಯ ಮರಾಠಿ ಪ್ರಾಥಮಿಕ ಶಾಲೆ ನಂ27 ಹಾಗು ಶಾಲೆ ಸೇರಿದಂತೆ ಕ್ಷೇತ್ರದ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಅವರು ಶಾಲಾ ವಿಧ್ಯಾರ್ಥಿಗಳ ಜೊತೆ ಸಂವಾದ ಮಾಡುವ ಜೊತೆಗೆ ಪಾಠ ಮಾಡಿ ಶಾಲಾ ಗುರುಗಳ ಮತ್ತು ವಿಧ್ಯಾರ್ಥಿಗಳ ಗಮನ ಸೆಳೆದರು …

Read More »

ಪ್ರಧಾನಿ ಮೋದಿ ಬಳಿಗೆ ಶೀಘ್ರವೇ ಮಠಾಧೀಶರ ನಿಯೋಗ

  ಬೆಳಗಾವಿ: ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ, ನಮ್ಮ ಬೇಡಿಕೆಯನ್ನು ಮನವರಿಕೆ ಮಾಡಲು ಪ್ರಧಾನಮಮಂತ್ರಿ ನರೇಂದ್ರ ಮೋದಿ ಅವರ ಬಳಿಗೆ ಶೀಘ್ರವೇ ಮಠಾಧೀಶರ ನಿಯೋಗ ತೆರಳಲಿದೆ ಎಂದು ನಾಗನೂರ ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಇಂದಿಲ್ಲಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಬಹುಸಂಖ್ಯಾತ ಸಮಾಜದ ವಿರೋಧವನ್ನು ಬಿಜೆಪಿ ಕಟ್ಟಿಕೊಳ್ಳಬೇಕಾಗುತ್ತದೆ …

Read More »

ಶನಿವಾರ ರಮಜಾನ್ ಹಬ್ಬ

ಬೆಳಗಾವಿ- ಇಂದು ಗುರುವಾರ ದೇಶದ ಯಾವ ಭಾಗದಲ್ಲಿಯೂ ಚಂದ್ರ ದರ್ಶನವಾಗದ ಕಾರಣ ಶನಿವಾರದಂದು ರಮಜಾನ್ ಈದುಲ್ ಫಿತರ್ ಹಬ್ಬವನ್ನು ಆಚರಿಸಲು ಬೆಳಗಾವಿ ಜಿಲ್ಲಾ ಚಾಂದ್ ಕಮೀಟಿ ನಿರ್ಧಾರ ಕೈಗೊಂಡಿದೆ ಸಂಜೆ ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ಸಭೆ ಸೇರಿದ ಮುಸ್ಲೀಂ ಧರ್ಮಗುರುಗಳು ಬೆಂಗಳೂರು ಮೈಸೂರು ಧಾರವಾಡ ಮುಂಬೈ ಪುನೆ ಸೇರಿದಂತೆ ದೇಶದ ಮಹಾನಗರಗಳ ಸಮೀತಿ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಚಂದ್ರ ದರ್ಶನದ ಬಗ್ಗೆ ಮಾಹಿತಿ ಪಡೆದು ಎಲ್ಲಿಯೂ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ,ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡ ಲಕ್ಷ್ಮೀ ಹೆಭ್ಬಾಳಕರ

ಬೆಳಗಾವಿ:- ಬೆಳಗಾವಿ ಗ್ರಾಮೀಣ ಕ್ಷೇತ್ರ ತೀರಾ ಹಿಂದುಳಿದ ಕ್ಷೇತ್ರವಾಗಿದೆ. 25 ವರ್ಷದ ಅಭಿವೃದ್ಧಿ ಕೆಲಸವನ್ನು ಐದೇ ವರ್ಷದಲ್ಲಿ ಮಾಡುತ್ತೇನೆಂದು ಹೇಳಿ ನಾನು ಇಲ್ಲಿಗೆ ಬಂದು ಕುಳಿತಿದ್ದೇನೆ. ಅತೀ ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡವಳಿದ್ದೇನೆ. ನನ್ನ ವೇಗಕ್ಕೆ ಹೊಂದಿಕೊಂಡು ಕೆಲಸ ಮಾಡಿ. ಇಲ್ಲದಿದ್ದರೇ ನಿಮಗೆ ಹೊಂದಾಣಿಕೆಯಾಗುವ ಪ್ರದೇಶಕ್ಕೆ ಹೋಗಿ ಇದು ನನ್ನ ಸೂಚನೆಯೂ ಅಲ್ಲ, ಆದೇಶವೂ ಅಲ್ಲ, ಇದು ನನ್ನ ರಿಕ್ವೇಷ್ಟ ಆಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ …

Read More »

ಸಚಿವ ಸ್ಥಾನ ತಪ್ಪಿಸಿದವರನ್ನು ನಾನು ಲಕ್ಷ್ಮೀ ಹೆಬ್ಬಾಳಕರ ಇಬ್ರೂ ಕೂಡಿ ಹುಡಕಾಡಬೇಕಾಗಿದೆ

ಬೆಳಗಾವಿ- ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕುರಿತು ಶಾಸಕ ಸತೀಶ್ ಜಾರಕಿಹೋಳಿ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಅವರ ನಿವಾಸದಲ್ಲಿ ಭೇಟಿಯಾದ ಮಾದ್ಯಮಿತ್ರರ ಜೊತೆ ಮಾತನಾಡಿದ ಅವರು ಸೋಮವಾರದಂದು ನಾನು ರಾಹುಲ್ ಗಾಂಧಿಗೆ ರಾಜೀನಾಮೆ ಸಲ್ಲಿಸಿದ್ದೇನೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲಾ ಬೇರೆ ಶಾಸಕರನ್ನ ಸಚಿವರನ್ನ ಮಾಡುತ್ತೇವೆ ಎಂದಿದ್ದಾರೆ ರಾಜೀನಾಮೆ ನೀಡಿದ ಮೇಲೆ ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ ಮಾಜಿ‌ ಸಿಎಂ ಸಿದ್ದರಾಮಯ್ಯ ಈ ಕುರಿತು ಮಾತನಾಡಿಲ್ಲ ಎಂದು …

Read More »

ಬೆಳಗಾವಿಯ ಶಿವ ಚರಿತ್ರೆ ಧ್ವನಿ ಬೆಳಕು ಯೋಜನೆಗೆ ಕಾಯಕಲ್ಪ

ಬೆಳಗಾವಿ- ನಗರದ ಶಿವಾಜಿ ಉದ್ಯಾನದಲ್ಲಿ ಆರು ವರ್ಷದ ಹಿಂದೆ ಶಾಸಕ ಅಭಯ ಪಾಟೀಲರು ನಿರ್ಮಿಸಿದ್ದ ಶಿವಸೃಷ್ಠಿ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಭಯ ಪಾಟೀಲ ಶಿವಸೃಷ್ಠಿಯ ಧ್ವನಿ ಮತ್ತು ಬೆಳಕಿನ ರಿಕಾರ್ಡಿಂಗ್ ಕೆಲಸದ ಪ್ರಗತಿ ಪರಶೀಲನೆ ಮಾಡಿದರು ಪುನಾ ದಲ್ಲಿರುವ ಡಿಜಿಟಲ್ ಆರ್ಟ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಸ್ಟುಡಿಯೋಗೆ ಭೇಟಿ ನೀಡಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರು ಶಿವಾಜಿ ಉದ್ಯಾನದಲ್ಲಿ ನಿರ್ಮಿಸಲಾದ ಶಿವಾಜಿ ಮಹಾರಾಜರ ಬಾಲ್ಯ ಹೋರಾಟದ ಇತಿಹಾಸದ …

Read More »

ಉತ್ತರ ಕರ್ನಾಟಕದ ನಾಯಕರು ಆರಂಭ ಶೂರರು ಎಂದು ಹೇಳಿದ್ದು ಯಾರು ಗೊತ್ತಾ?

ಬೆಳಗಾವಿ- ಬೆಳಗಾವಿಯಲ್ಲಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ ಲಿಂಗಾಯತ ಹೋರಾಟ ಮಾಡಿದ್ದಕ್ಕಾಗಿ ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಿದವರನ್ನ ಸಚಿವ ಸಂಪುಟದಿಂದ ಹೊರಗಿಟ್ಟಿದ್ದಾರೆ ಅಂತ ಅನಿಸಿದೆ ಅದು ನನಗೆ, ಎಂ.ಬಿ.ಪಾಟೀಲ್ ಕೈಬಿಟ್ಟಿರುವುದನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಹಾಗೇ ಅನಿಸುತ್ತದೆ ಎಂದು ಹೊರಟ್ಟಿ ಹೇಳಿದ್ದಾರೆ ನಾವೇನು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾಡಿದ್ದು ತಪ್ಪಲ್ಲ.ನಾವು ಜಾತಿ ಮಾಡಿಲ್ಲ ಜನರಿಗೆ ಒಳ್ಳೆಯದಾಗಲಿ ಅಂತಾ ಹೋರಾಟ …

Read More »