*ಬೆಳಗಾವಿ ಸುದ್ದಿ:-* ಬೆಳಗಾವಿ:- ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೋಲಿಸ್ ಅಧಿಕಾರಿ ವಿರುದ್ದ ನ್ಯಾಯವಾದಿಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ತಮ್ಮ ಕಕ್ಷಿದಾರನ ದೂರು ದಾಖಲಿಸಲು ಹಿಂದೇಟು ಹಾಕಿದ್ದಕ್ಕೆ ಪ್ರಶ್ನೆ ಮಾಡಿದ ನ್ಯಾಯವಾದಿಗೆ ಅಥಣಿ ಪಿ ಎಸ್ ಐ ಯು ಎಸ್ ಅವಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದುಆರೋಪಿಸಿನ್ಯಾಯವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯವಾದಿ ಬಿ ಆರ್ ರಾವ್ ಮೇಲೆ ಹಲ್ಲೆಗೆ ಯತ್ನಿಸಿದ ಅಥಣಿ ಪಿ ಎಸ್ ಐ …
Read More »ಬಾಜಾ ಭಜಂತ್ರಿಯೊಂದಿಗೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಶಕ್ತಿ ಪ್ರದರ್ಶನ..
ಬಾಜಾ ಭಜಂತ್ರಿಯೊಂದಿಗೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಶಕ್ತಿ ಪ್ರದರ್ಶನ ಬೆಳಗಾವಿ- ನಗರದ ಸಮಾದೇವಿ ಮಂದಿರ,ಹನುಮಾನ ಮಂದಿರದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿ ಸಾವಿರಾರು ಜನ ಬೆಂಬಲಿಗರೊಂದಿಗೆ ಮೆರವಣಿಗೆ ಹೊರಡಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಇಂದು ತಮ್ಮ ಶಕ್ತಿ ಪ್ರದರ್ಶಿಸಿದರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಆರ್ ಅಶೋಕ ,ಪ್ರಭಾಕರ ಕೋರೆ ಸೇರಿದಂತೆ ಬಿಜೆಪಿ ಶಾಸಕರು ಸಾಥ್ ನೀಡಿದರು ಮೆರವಣಿಗೆಯಲ್ಲಿ ವಾದ್ಯಮೇಳಗಳ ತಾಳಕ್ಕೆ ತಕ್ಕಂತೆ ಬಿಜೆಪಿಯ …
Read More »ಕೈದಿಗಳಿಗೂ ಮತದಾನ ಮಾಡಲು ಚಾನ್ಸ ಕೊಡಿ….ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ…!!
ಬೆಳಗಾವಿ- ಜೈಲಿನಲ್ಲಿರುವ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ನೀಡಬೇಕೆಂದು ಸಮಾಜ ಸೇವಕನೊಬ್ಬ ಫಲಕ ಬರೆದುಕೊಂಡು ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ . ಬೈಲಹೊಂಗಲ ಮೂಲದ ವ್ಹಿಜಿ ಬಾಳೆಕುಂದ್ರಿ ಎಂಬ ಸಮಾಜಸೇವಕ ಸುಡು ಬಿಸಿಲಲ್ಲಿ ಟೋಪಿ ಹಾಕಿಕೊಂಡು ಕರಿ ಹಲಗೆಯ ಮೇಲೆ ದೇಶ ವಿದೇಶದಲ್ಲಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಿ ಎಂದು ಬರೆದು ಪ್ರೋಟೆಸ್ಟ ಮಾಡುತ್ತಿರುವದು ವಿಶೇಷ …
Read More »ರಾಮದುರ್ಗದ ತಿಮ್ಮಾಪೂರಿನಲ್ಲಿ ವಿದ್ಯುತ್ ತಂತಿ ತುಳಿದು ನಾಲ್ವರ ದುರ್ಮರಣ
ರಾಮದುರ್ಗದ ತಿಮ್ಮಾಪೂರಿನಲ್ಲಿ ವಿದ್ಯುತ್ ತಂತಿ ತುಳಿದು ನಾಲ್ವರ ದುರ್ಮರಣ ಬೆಳಗಾವಿ-ತುಂಡಾಗಿದ್ದ ಬಿದ್ದಿದ್ದ ತಂತಿ ತುಳಿದು ನಾಲ್ವರ ದುರ್ಮರಣ ಹೊಂದಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ ರೇವಪ್ಪಾ ಕಲ್ಲೋಳಿ(೩೫), ಹೆಂಡತಿ ರತ್ನವ್ವಾ ಕಲ್ಲೋಳಿ(೩೦), ಮಗ ಸಚ್ಚೀನ್ (೮), ರೇವಪ್ಪನ ಅಣ್ಣನ ಮಗ ಕ್ರಿಷ್ಣಾ ಮೃತ ದುರ್ದೈವಿಗಳಾಗಿದ್ದಾರೆ ನಿನ್ನೆ ಸಂಜೆ ಮಳಿಗಾಳಿಗೆ ತುಂಡಾಗಿ ಬಿದ್ದ ತಂತಿ. ಹೆಸ್ಕಾಂ ಅಧಿಕಾರಿಗಳಿಗೆ ತಂತಿ ತೆರವುಗೊಳಿಸುವಂತೆ ಕೇಳಿದರು ಕ್ಯಾರೆ ಎಂದಿದರ ಸಿಬ್ಬಂದಿ. …
Read More »ಸಿದ್ರಾಮಯ್ಯ ಜಾತಿವಾದಿ,ನಾನು ರಾಷ್ಟ್ರೀಯವಾದಿ- ಬೆಳಗಾವಿಯಲ್ಲಿ ಈಶ್ವರಪ್ಪ ಹೇಳಿಕೆ
ಬೆಳಗಾವಿ- ಮತ್ತೆ ಆಪರೇಷನ್ ಕಮಲ ಆರಂಭ ಆಗೋ ಪ್ರಶ್ನೆ ಇಲ್ಲ. ಮೊದಲು ನಾವು ಆಪರೇಷನ್ ಕಮಲ ಮಾಡಿಲ್ಲ. ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ಈಶ್ವರಪ್ಪ ತಿರುಗೇಟು ,ನೀಡಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳವಲ್ಲಿ ವಿಫಲವಾಗಿದೆ ಮುಂಬಯಿಗೆ ಶಾಸಕರು ಹೋದ ಸಂದರ್ಭದಲ್ಲಿ ಹೊರ ಬಂದ ಶಾಸಕರು ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂದಿದ್ದರು. ಬಿಜೆಪಿ ಆಪರೇಷನ್ ಕಮಲ ಮಾಡೋ ಪ್ರಶ್ನೆ ಉದ್ಬವಿಸಲ್ಲ ಅನೇಕ ಶಾಸಕರಿಗೆ …
Read More »ಅಬ್ ಕೀ ಬಾರ್ ಮೈ ಭೀ ಖಾಸದಾರ್….ಅಬ್ ಕೀ ಬಾರ್ 101 ಉಮೆದ್ವಾರ್….!!!
ಬೆಳಗಾವಿ- ಗಡಿನಾಡ ಗುಡಿಯಲ್ಲಿ ಭಾಷಾ ವೈಷಮ್ಯ ದ ಗಂಟೆ ಬಾರಿಸಿ ಭಾಷಾ ಸೌಹಾರ್ದತೆಯ ನೀನಾದ ಕೆಡೆಸುತ್ತ ಬಂದಿರುವ ನಾಡವಿರೋಧಿ ಎಂಈಎಸ್ ಲೋಕಸಭಾ ಚುನಾವಣೆಗೆ 101 ಅಭ್ಯರ್ಥಿಗಳನ್ನು ನಿಲ್ಲಿಸಿ ಪುಂಡಾಟಿಕೆ ಪ್ರದರ್ಶಿಸಲು ಮುಂದಾಗಿದ್ದು ಇಂದಿನಿಂದ ನಾಮಿನೇಶನ್ ಫೈಲ್ ಮಾಡಲು ನಿರ್ಧರಿಸಿದೆ ನಾಮಪತ್ರ ಸಲ್ಲಿಸಲು ಇವತ್ತಿನಿಂದ ಮೂರು ದಿನ ಬಾಕಿ ಉಳಿದಿದ್ದು ಇಂದು 30 ಜನ ನಾಳೆ 30ಜನ ನಾಡಿದ್ದು ಉಳಿದ ಜನ ನಾಮಿನೇಶನ್ ಫೈಲ್ ಮಾಡಲು ಮುಂದಾಗಿದ್ದು ಬರೊಬ್ಬರಿ 101 ಜನರನ್ನು …
Read More »ಲವ್ ಮಾಡಿ ಮದುವೆಯಾಗಲು ಹೊರಟಿದ್ದ ಜೋಡಿಗೆ ಅಡ್ಡಿ ಪಡಿಸಿದ ಹುಡುಗಿಯ ಚಿಕ್ಕಪ್ಪ ಖಲ್ಲಾಸ್..,….!!!
ಮದುವೆಗೆ ಅಡ್ಡಿ ಪಡೆಸಿದ ಲವರ್ ಚಿಕ್ಕಪ್ಪನನ್ನೇ ಸುಪಾರಿ ಕೊಟ್ಟು ಖಲ್ಲಾಸ್…..!!! ಬೆಳಗಾವಿ- ಲವ್ ಮಾಡಿ ಮದುವೆಯಾಗಲು ಹೊರಟಿದ್ದ ಲವರ್ ಗಳಿಗೆ ಅಡ್ಡಿಯಾದ ಹುಡುಗಿಯ ಚಿಕ್ಕಪ್ಪನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಶವವನ್ನು ಕಲ್ಲಿನ ಕ್ವಾರಿಯ ಹೊಂಡದಲ್ಲಿ ಬೀಸಾಡಿದ ಘಟನೆ ನಿಪ್ಪಾನಿಯಲ್ಲಿ ನಡೆದಿದೆ ನಿಪ್ಪಾನಿಯ ಜೋಡಿಯೊಂದು ಲವ್ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು ಹುಡುಗಿಯ ಚಿಕ್ಕಪ್ಪ ಮದುವೆಗೆ ಒಪ್ಪಲಿಲ್ಲ ಮದುವೆಗೆ ಅಡ್ಡಿ ಬಂದ ಚಿಕ್ಕಪ್ಪನ ಕೊಲೆಗೆ ಸುಪಾರಿ ಕೊಟ್ಟು ಕಹಾನಿ ಖತಂ …
Read More »ಬೆಳಗಾವಿ ಜಿಲ್ಲಾಧಿಕಾರಿ ಉಜ್ವಲಕುಮಾರ್ ಗೋಶ್ ವರ್ಗಾವಣೆ ಆರ್ ವಿಶಾಲ ಬೆಳಗಾವಿಯ ನೂತನ ಜಿಲ್ಲಾಧಿಕಾರಿ
ಬೆಳಗಾವಿ ಜಿಲ್ಲಾಧಿಕಾರಿ ಉಜ್ವಲಕುಮಾರ್ ಗೋಶ್ ವರ್ಗಾವಣೆ ಆರ್ ವಿಶಾಲ ಬೆಳಗಾವಿ ಜಿಲ್ಲಾಧಿಕಾರಿ ಬೆಳಗಾವಿ- ಕೌಟುಂಬಿಕ ಕಾರಣಗಳಿಂದಾಗಿ ಉಜ್ವಲಕುಮಾರ್ ಗೋಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ಆರ್ ವಿಶಾಲ್ ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ ಕೆಲ ದಿನಗಳ ಹಿಂದಷ್ಟೆ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಜ್ವಲಕುಮಾರತ ಗೋಶ್ ಅವರನ್ನು ವರ್ಗಾಯಿಸಿ ಅವರ ಜಾಗದಲ್ಲಿ ಆರ್ ವಿಶಾಲ ಅವರನ್ನು ನೇಮಿಸಲಾಗಿದೆ
Read More »ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾವಿಲ್ಲ ಮೋದಿ ಮುಖ್ಯ,ದೇಶ ಮುಖ್ಯ- ರಮೇಶ ಕತ್ತಿ
ಬೆಳಗಾವಿ- ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕುರಿತು ಮುನಿಸಿಕೊಂಡಿದ್ದ ರಮೇಶ ಕತ್ತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಗೂಡಿ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಬೆಳಗಾವಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮಾದ್ಯಮಗಳ ಜೊತೆ ಮಾತನಾಡಿ ಚಿಕ್ಕೋಡಿ ಲೋಕಸಭೆ ಚುನಾವಣೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ. ಟಿಕೆಟ್ ಕೈತಪ್ಪಿರೋದಕ್ಕೆ ಯಾವುದೇ ಅಸಮಾಧಾನ ಇಲ್ಲ.ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು. ಯಡಿಯೂರಪ್ಪ ಇಲ್ಲಿಗೆ ಸಂಧಾನ ಮಾಡಲು ಬಂದಿಲ್ಲ.ಪಕ್ಷದೊಂದಿಗೆ ಅಭ್ಯರ್ಥಿ ಗೆಲುವಗೆ ಸಿದ್ದತೆ …
Read More »ರಾಹುಲ್ ಗಾಂಧಿಗೆ ಬಚ್ಚಾ,ಬೇಜವಾಬ್ದಾರಿ ಮನುಷ್ಯ ಎಂದ ಯಡಿಯೂರಪ್ಪ
ಬೆಳಗಾವಿ-ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು ರಾಹುಲ್ ಗಾಂಧಿ ಒಬ್ಬ ಬೇಜವಾಬ್ದಾರಿ ಮನುಷ್ಯ. ಡೈರಿಯಲ್ಲಿ ಎಲ್.ಕೆ ಅಡ್ವಾಣಿ ಹಣ ಕೊಟ್ಟ ಬರೆದಿದ್ದನಂತೆ.ಈ ಬಗ್ಗೆ ಪ್ರೂ ಮಾಡಬೇಕು ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು ಕಾಂಗ್ರೆಸ್ ಅಧ್ಯಕ್ಷರಿಗೆ ಅಪಪ್ರಚಾರ ಶೋಭೆ ತರಲ್ಲ. ಆರೋಪ ಸಾಬೀತಾದರೇ ರಾಜಕೀಯ ನಿವೃತ್ತಿ ಪಡೆತುತ್ತೇನೆ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಸೋಲು ತಪ್ಕೊಂಡಿದ್ದಾರೆ. ರಾಹುಲ್ …
Read More »