Breaking News

LOCAL NEWS

ಸೈನಿಕರ ದೇಶ ಸೇವೆಗೆ ಲಕ್ಷ್ಮೀ ಹೆಬ್ಬಾಳಕರ ಸಲಾಂ..

ಬೆಳಗಾವಿ- ಅನೇಕ ಜನ ನಾಯಕರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಳ್ಳುತ್ತಾರೆ ಆದರೆ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಿರಾರು ಜನ ಸೈನಿಕರನ್ನು ಸನ್ಮಾನಿಸಿ ಅವರ ದೇಶ ಸೇವೆಗೆ ಸೇವಾ ಪುರಸ್ಕಾರ ನೀಡಿ ಗೌರವಿಸುವದರ ಮೂಲಕ ಜವಾನರಿಗೆ ಗೌರವ ಸಮರ್ಪಿಸುವ ಮೂಲಕ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಸಾವಿರಾರು ಜನ ಸೈನಿಕರು ಹಾಗು ಅಭಿಮಾನಿಗಳ ಸಮ್ಮುಖದಲ್ಲಿ …

Read More »

ಹೆಬ್ಬಾಳಕರ ಜನ್ಮದಿನದ ನಿಮಿತ್ಯ ನೂರಾರು ಯುವಕರಿಂದ ರಕ್ತದಾನ

ಬೆಳಗಾವಿ- ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ಜನ್ಮದಿನಾಚರಣೆ ನಿಮಿತ್ಯ ನೂರಾರು ಯುವಕರು ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಜನ್ಮದಿನಾಚರಣೆಯನ್ನು ಆಚರಿಸಿದರು ಕುವೆಂಪು ನಗರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಲಕ್ಷ್ಮೀ ತಾಯಿ ಯುವಪಡೆಯ ಯುವಕರು ಮತ್ತು ಲಕ್ಷ್ಮಿ ಹೆಬ್ಬಾಳಕರ ಅವರ ಅಭಿಮಾನಿಗಳು ರಕ್ತದಾನ ಮಾಡಿ ಎಲ್ಲರ ಗಮನ ಸೆಳೆದರು ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ ಮೊದಲಿಗರಾಗಿ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರ ಕ್ಕೆ ಚಾಲನೆ …

Read More »

ರಾಜ್ಯದಲ್ಲಿ 17 ಪಾಸ್ ಪೋರ್ಟ್ ಸೇವಾ ಕೇಂದ್ರ ಗಳ ಸ್ಥಾಪನೆಗೆ ನಿರ್ಧಾರ

ಬೆಳಗಾವಿ- ರಾಜ್ಯದಲ್ಲಿ ಹದಿನೇಳು ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆ ಇದ್ದು ಹಂತ ಹಂತವಾಗಿ ಎಲ್ಲ ಕೇಂದ್ರಗಳನ್ನು ಸ್ಥಾಪಿಸಲಾಗುವದು ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ದ್ಯಾನೇಶ್ವರ ಮುಳೆ ಹೇಳಿದರು ಬೆಳಗಾವಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ವನ್ನು ಸೇವೆಗೆ ಸಮರ್ಪಿಸಿ ಮಾತನಾಡಿದ ಅವರು ದೇಶದ ಪ್ರತಿಯೊಬ್ಬ ಪ್ರಜೆ ಪಾಸ್ ಪೋರ್ಟ್ ಹೊಂದಬೇಕು ಎನ್ನುವದು ರಾಷ್ಟ್ರಪತಿಗಳ ಅಭಿಲಾಷೆಯಾಗಿದೆ ಅದಕ್ಕಾಗಿ ಶರವೇಗದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು …

Read More »

46 ಎಕರೆ ಪ್ರದೇಶದಲ್ಲಿ 78 ಅಡಿ ಎತ್ತರದ ಶಿವನ ಮೂರ್ತಿ ಎಲ್ಲಿದೆ ಗೊತ್ತಾ?

ಬೆಳಗಾವಿ ಅತೀ ಎತ್ತರದ ರಾಷ್ಟ್ರಧ್ವಜ ಹೊಂದಲಿರುವ ಬೆಳಗಾವಿ ಜಿಲ್ಲೆ ಈಗ ಅತೀ ಎತ್ತರದ ಶಿವ ಮೂರ್ತಿ ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ರಾಜ್ಯದ ೨ನೇ ಅತೀ ಎತ್ತರದ ಶಿವನ ಮೂರ್ತಿ ಬೆಳಗಾವಿ ಜಿಲ್ಲೆಯಲ್ಲಿ ಲೋಕಾರ್ಪಣೆ ಗೊಂಡಿದೆ ರಾಮದುರ್ಗದಲ್ಲಿ ೨ನೇ ಅತಿ ಎತ್ತರದ ಶಿವಮೂರ್ತಿ ಶಿವರಾತ್ರಿ ಯ ದಿನದಂದು ಲೋಕಾರ್ಪಣೆಗೊಂಡಿರುವದು ವಿಶೇಷವಾಗಿದೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮೂಳ್ಳುರು ಗುಡ್ಡದ ಅಶೋಕ ವನದಲ್ಲಿ ಈ ಶಿವಮೂರ್ತಿ ಅನಾವರಣಗೊಂಡಿದೆ 46 ಎಕರೆ …

Read More »

ಬೆಳಗಾವಿಯಲ್ಲಿ ರ್ಯಾಗಿಂಗ್ ಆತ್ಮಹತ್ಯೆಗೆ ಯತ್ನಿಸಿದ ವಿಧ್ಯಾರ್ಥಿನಿ

ರ್ಯಾಗಿಂಗ್ ಪಿಡುಗು ಹೋಯ್ತಲ್ಲ ಎಂದು ಕಾಲೇಜು ವಿಧ್ಯಾರ್ಥಿಗಳು ನಿಟ್ಟುಸಿರು ಬಿಡುವ ಮುನ್ನವೇ ಬೆಳಗಾವಿಯಲ್ಲಿ ರ್ಯಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ ರಾಜ್ಯದ ಎರಡನೇಯ ರಾಜಧಾನಿ ಬೆಳಗಾವಿಯಲ್ಲೂ ಕಾಲೇಜು ವಿದ್ಯಾರ್ಥಿನಿಗೆ ನಡು ರಸ್ತೆಯಲ್ಲಿ ರ್ಯಾಂಗಿಗ್ ಮಾಡಲಾಗಿದೆ. ರ್ಯಾಂಗಿಗ್ ಕಿರುಕುಳಕ್ಕೆ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದ್ರೂ ಪೊಲೀಸ್ರು ಮಾತ್ರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ. ಬೆಳಗಾವಿ  ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿನಿಗೆ ಕಳೆದ ಬುಧವಾರ ಆರ್ ಒನ್ …

Read More »

ಬೆಳಗಾವಿ ಪಾಸ್ ಪೋರ್ಟ್ ಕೇಂದ್ರದ ಅಪಾಯಿನ್ಮೆಂಟ್ ಬುಕ್ಕಿಂಗ್ ಆರಂಭ…

ಪ್ರೇಮಿಗಳ ದಿನದಂದು ಬೆಳಗಾವಿಯಲ್ಲಿ ಪಾಸ್ ಪೋರ್ಟ್ ಕೇಂದ್ರ ಸ್ಟಾರ್ಟ್… ಬೆಳಗಾವಿ- ಮೂರು ರಾಜ್ಯಗಳ ಸಂಪರ್ಕದ ಕೊಂಡಿ,ರಾಜ್ಯದ ಎರಡನೆಯ ರಾಜಧಾನಿಯಾದ ಬೆಳಗಾವಿಯಲ್ಲಿ ಫೆಬ್ರುವರಿ 14 ಪ್ರೇಮಿಗಳ ದಿನದಂದು ಪಾಸ್ ಪೋರ್ಟ್ ಸೇವಾ ಕೇಂದ್ರ ಶುಭಾರಂಭಗೊಳ್ಳಲಿದೆ ಸಂಸದ ಸುರೇಶ ಅಂಗಡಿ ಅವರು ಕೊನೆಗೂ ಬೆಳಗಾವಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರು ಮಾಡಿಸಿ ವಿಳಂಬವಾದರೂ ಅದನ್ನು ಶುರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು ಸಂತಸದ ವಿಷಯವಾಗಿದೆ ಫೆಬ್ರುವರಿ 14 ರಂದು ಬೆಳಗಾವಿಯ ಸ್ಟೇಷನ್ ರಸ್ತೆಯಲ್ಲಿರುವ ಕೇಂದ್ರ …

Read More »

ಫೆಬ್ರುವರಿ 23 ರಂದು ಬೆಳಗಾವಿಯಲ್ಲಿ ರಾಹುಲ್ ಗಾಂಧೀ ರನ್ ಫಾರ್ ನೇಶನ್

ಫೆಬ್ರುವರಿ 23 ರಂದು ಬೆಳಗಾವಿಗೆ ರಾಹುಲ್ ಗಾಂದೀ…? ಬೆಳಗಾವಿ -ಬೆಳಗಾವಿಯಲ್ಲಿ ಸರ್ಕಾರದ ನೂರು ಕೋಟಿ ರೂ ವಿಶೇಷ ಅನುದಾನದಲ್ಲಿ ಸಿದ್ಧಗೊಂಡಿರುವ ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ವಿಷಯ ಎಂದೇ ಹೇಳಲಾಗುತ್ತಿರುವ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಹಾರಿಸಲು ರಾಹುಲ್ ಗಾಂದೀ ಫೆಬ್ರುವರಿ 23 ರಂದು ಬೆಳಗಾವಿಗೆ ಬರುವದು ಖಚಿತವಾಗಿದೆ ಫೆಬ್ರುವರಿ 23 ರಂದು ನಾವು ನೀವು ಒಟ್ಟಿಗೆ ಬೆಳಗಾವಿಗೆ ಹೋಗೋಣ ನನ್ನ ಸರ್ಕಾರದ ವಿಶೇಷ ಅನುದಾನದ ಹೆಮ್ಮೆಯ ರಾಷ್ಟ್ರೀಯ ಧ್ವಜವನ್ನು ಬೆಳಗಾವಿಯಲ್ಲಿ …

Read More »

ಬೆಳಗಾವಿ ರೈಲು ನಿಲ್ಧಾಣ ಅಧುನೀಕರಣಕ್ಕೆ ಯೋಜನೆ ರೂಪಿಸಲು ರೆಲ್ವೆ ಮಂತ್ರಿಗಳ ಸೂಚನೆ

ಬೆಳಗಾವಿ- 1924 ರಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿವೇಶನ ನಡೆಸಿದ ಐತಿಕಾಸಿಕ ನೆಲ ಬೆಳಗಾವಿಯಾಗಿದ್ದು ಇಲ್ಲಿಯ ರೆಲ್ವೆ ನಿಲ್ಧಾಣವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು ನಿಲ್ಧಾಣದ ಆಧುನೀಕರಣಕ್ಕೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ರೇಲ್ವೆ ಸಚಿವ ಪಿಯುಶ್ ಗೋಯಲ್ ಹೇಳಿದರು ಬೆಳಗಾವಿಯ ಗೋಗಟೆ ಸರ್ಕಲ್ ಬಳಿಯ ರೇಲ್ವೆ ಮೇಲ್ಸೇತುವೆ ಕಾಮಗಾರಿಯ ಪರಶೀಲನೆ ಮಾಡಿ ರೆಲ್ವೆ ನಿಲ್ಧಾಣದಲ್ಲಿ ರೆಲ್ವೆ ಟಿಕೆಟ್ ಬುಕಿಂಗ್ ಆ್ಯಪ್ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ …

Read More »

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೆಳಗಾವಿಗೆ ವಿಶೇಷ ಆದ್ಯತೆ

ಬೆಳಗಾವಿ- ಬೆಳಗಾವಿ ರೈಲು ಪ್ರಯಾಣಿಕರಿಗೆ ರೈಲು ನಿಲ್ದಾಣವನ್ನು ಸುಂದರೀಕರಣ ಹಾಗೂ ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಲು ಬಂದಿದ್ದೇನೆ. ಅದರಂತೆ ವಿಜಯಪುರದ ರೈಲು ನಿಲ್ದಾಣವನ್ನು ಮೆಲ್ದರ್ಜೆಗೆ ಏರಿಸುವ ಚಿಂತನೆಯನ್ನು ಪ್ರಧಾನಿ ಮೋದಿ ಸರಕಾರ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ರೆಲ್ವೆ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಈಗಾಗಲೇ ಕೆಲ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೆಳಗಾವಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುವುದು ಎಂದರು. ಬೆಳಗಾವಿ …

Read More »

ರಾಹುಲ್ ಗಾಂಧೀಗೆ ಸುರೇಶ ಅಂಗಡಿ ಟಾಂಗ್ ಕೊಟ್ಟಿದ್ದು ಯ್ಯಾಕೆ ಗೊತ್ತಾ ?

ಬೆಳಗಾವಿ- ರಾಹುಲ್ ಗಾಂಧಿ ರನ್ ಪಾರ್ ಟೆಂಪಲ್ ಗೆ ಕುರಿತು ಸಂಸದ ಸುರೇಶ ಅಂಗಡಿ ಟಾಂಗ್ ಕೊಟ್ಟಿದ್ದಾರೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು 70 ವರ್ಷದ ಹಿಂದೆ ದೇಶವನ್ನು ಇಬ್ಬಾಗ ಮಾಡಿ ಈಗ ರಾಜ್ಯ ಸರ್ಕಾರ 21 ಜನರ ಹಿಂದುಗಳ ಕೊಲೆಗೈದ ಕಾಂಗ್ರೆಸ್ ಸರಕಾರ ಹಿಂದೂಗಳ ಮೇಲೆ ಅನುಕಂಪ ತೋರಿಸುತ್ತಿರುವುದು ಖಂಡನೀಯ ಎಂದು ಸುರೇಶ ಅಂಗಡಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು ಕಾಂಗ್ರೆಸ್ …

Read More »