ಬೆಳಗಾವಿಯ ಮರಾಠಾ ರೆಜಮೆಂಟ್ ಇಡೀ ದೇಶದಲ್ಲಿಯೇ ಪ್ರಸಿದ್ಧಿ ಇಲ್ಲಿರುವ ಕಮಾಂಡೋ ಟ್ರೇನಿಂಗ್ ಸೆಂಟರ್ ಜಾಗತಿಕ ಪ್ರಸಿದ್ಧಿ ಪಡೆದಿದೆ ಭಾರತದ ಜೊತೆ ಜಂಟೆ ಸಮರಾಭ್ಯಾಸ ನಡೆಸಲು ಮಾಲ್ಡೀವ್ಸ ಸೈನಿಕರು ಬೆಳಗಾವಿಯ ಮರಾಠಾ ರೆಜಮೆಂಟ್ ಸೆಂಟರ್ ಗೆ ಬಂದಿಳಿದಿದ್ದಾರೆ ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿರುವ ಮರಾಠಾ ರೆಜಮೆಂಟ್ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ದೇಶದ ಗಡಿ ಕಾಯುವ ಯೋಧರಿಗೆ ತರಬೇತಿ ಕೊಡಲಾಗುತ್ತದೆ ಇದೇ ಟ್ರೈನಿಂಗ್ ಸೆಂಟರ್ ನಲ್ಲಿ ಇಂದಿನಿಂದ 14ದಿನಗಳ ಕಾಲ ಭಾರತ …
Read More »ಗೋಕಾಕ್ ಬಂದ್,ಮ್ಯಾಕ್ಸಿ ಕ್ಯಾಬ್ ಗೆ ಕಲ್ಲು,ಟೈರ್ ಗೆ ಬೆಂಕಿ..
ಗೋಕಾಕ: ಗೋಕಾಕ ಜಿಲ್ಲಾ ಕೇಂದ್ರಕ್ಕಾಗಿ ಆಗ್ರಹಿಸಿ ಇಂದು ನಡೆಯುತ್ತಿರುವ ಗೋಕಾಕ ಬಂದ್ ಉಗ್ರ ಸ್ವರೂಪ ಪಡೆದು ಎರಡು ಮ್ಯಾಕ್ಸಿಕ್ಯಾಬ್ ವಾಹನಗಳ ಗಾಜು ಪ್ರತಿಭಟನಾ ಕಾರರು ಪುಡಿ ಪುಡಿ ಮಾಡಿದರು ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಗೋಕಾಕ್ ಬಂದ್ ಯಶಸ್ವಿಯಾಯಿತು ಶಾಲಾ ಕಾಲೇಜುಗಳು ಬಂದ್ ಆಗಿದ್ದರೆ ಅಂಗಡಿ ಮುಗ್ಗಟ್ಡು,ಮಾರ್ಕೆಟ್ ಬಂದ್ ಗೆ ಬೆಂಬಲ ನೀಡಿದವು ನಗರದಲ್ಲಿ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಸಾರ್ವಜನಿಕರ ಬೆಂಬಲ ನೀಡಿದ್ರ ಗೋಕಾಕ್ ವಕೀಲರ ಸಂಘ …
Read More »ಅತ್ತಿಗೆ ನಾದನಿ ನಾಪತ್ತೆ ಪ್ರಕರಣ ಸುಖಾಂತ್ಯ..!
ಬೆಳಗಾವಿ- ಬೆಳಗಾವಿಯಲ್ಲಿ ಅತ್ತಿಗೆ ನಾದನಿ ಮನೆ ಬಿಟ್ಟು ಹೋದ ಪ್ರಕರಣ ಕೊಣೆಗೂ ಸುಖಾಂತ್ಯ ಕಂಡಿದೆ. ತಮಗೆ ಮನೆಯಲ್ಲಿ ಸ್ವಾತಂತ್ರ್ಯ ಸಿಗುತ್ತಿಲ್ಲ ನಮಗೆ ಸ್ವಾತಂತ್ರ್ಯ ಕ್ಕೆ ಗಂಡ ಹಾಗೂ ಮನೆಯವರು ತೊಂದ್ರೆ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅತ್ತಿಗೆ ಮತ್ತು ನಾದಿನಿ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದಲ್ಲಿ ಡಿ.೬ ರಂದು ಅತ್ತಿಗೆ ರಾಧಿಕಾ ಮತ್ತು ನಾದಿನಿ ಪ್ರಿಯಾಂಕಾ ಮನೆ ಬಿಟ್ಟು ಹೋಗಿದ್ರು. ಈಗಾ ಈ ಪ್ರಕರಣ ಸುಖಾಂತ್ಯ ಕಂಡಿದೆ. ಮನೆಬಿಟ್ಟು ಹೋಗಿ ೬ನೇ …
Read More »ಓಟ್ ಬ್ಯಾಂಕ್ ಗೋಸ್ಕರ ಬಾಂಗ್ಲಾ ದೇಶಿಯರ ಆಮದು..ಸೇಠ ವಿರುದ್ಧ ಅಂಗಡಿ ಆರೋಪ..
ಬೆಳಗಾವಿ- ಇಲ್ಲಿಯ ಶಾಸಕರು ಓಟ್ ಬ್ಯಾಂಕ್ ಗೊಸ್ಕರ ಬಾಂಗ್ಲಾ ದೇಶದ ದಿಂದ ಕೆಲವರನ್ನ ತಂದು ಬೆಳಗಾವಿಯಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಫಿರೋಜ್ ಶೇಠ್ ವಿರುದ್ಧ ಪರೋಕ್ಷವಾಗಿ ಬೆಳಗಾವಿ ಸಂಸದ ಸುರೇಶ ಅಂಗಡಿ ಗಂಭೀರವಾಗಿ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು ಹಿಂದು ಯುವಕ ಪರೇಶ ಮೆಸ್ತ ಕೊಲೆ ಪ್ರಕರಣ ವನ್ನು ಸಿಬಿಐಗೆ ವಹಿಸಲಾಗಿದೆ ಅದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ರು. ಇನ್ನ ಕಾಂಗ್ರೆಸ್ ನ ಕೈ ಗೊಂಬೆಯಾಗಿ ಜಿಲ್ಲೆಯ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ …
Read More »ಬೆಳಗಾವಿ ದಕ್ಷಿಣಕ್ಕೆ ಸರೀತಾ..ಗ್ರಾಮೀಣಕ್ಕೆ ಸರಸ್ವತಿ..ಉತ್ತರದಲ್ಲಿ ದುರ್ಗತಿ…!!!!
ಬೆಳಗಾವಿ- ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ವಿದ್ಯಮಾನಗಳು ನಡೆದಿವೆ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ತಯಾರಿ ಮಾಡಿದಂತೆ ಬೆಳಗಾವಿಯ ಕಂಗಾಲ್ ಕಂಪನಿ ಎಂಈಎಸ್ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಈಎಸ್ ಅಭ್ಯರ್ಥಿಯಾಗಲು ಇಬ್ಬರು ಮಾಜಿ ಮಹಾಪೌರಗಳಾದ ಸರೀತಾ ಪಾಟೀಲ ಮತ್ತು ಕಿರಣ ಸೈನಾಯಕ ನಡುವೆ ಪೈಪೋಟಿ ನಡೆದಿದ್ದು ಸೀಟು ಉಳಿಸಿಕೊಂಡು ಮೊತ್ತೊಮ್ಮೆ ಸ್ಪರ್ದೆ ಮಾಡಲು ಹಾಲಿ ಶಾಸಕ ಸಂಬಾಜಿ ಪಾಟೀಲ ಕಸರತ್ತು …
Read More »ಬೆಳಗಾವಿ ಬಾರ್ ಗಳಲ್ಲಿ ಜಿ ಎಸ್ ಟಿ ಡಿಬಾರ್…ಬಿಲ್ ಕೇಳಿದ್ರೆ..ಢಮಾರ್…!!!!
ಬೆಳಗಾವಿ- ನಮ್ಮ ಪ್ರಧಾನಿ ಭಾರತದ ಖಜಾನೆ ತುಂಬಲು ದೇಶದಲ್ಲಿ ಏಕರೂಪ ತೆರಿಗೆ ವ್ಯೆವಸ್ಥೆ ಅಂದ್ರೆ ಜಿ ಎಸ್ ಟಿ ಜಾರಿಗೆ ತಂದಿದ್ದಾರೆ ಆದ್ರೆ ಬೆಳಗಾವಿಯಲ್ಲಿ ಕೆಲವರಿಗೆ ಈ ಜಿ ಎಸ್ ಟಿ ಗ್ರಾಹಕರನ್ನು ಸುಲಿಯುವ ಲೂಟಿ ಮಾಡುವ ವಸ್ತು ಆಗಿದೆ ಅನ್ನೋದಕ್ಕೆ ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿ ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಪೂರ್ಣಿಮಾ ಬಾರ್ ನಲ್ಲಿ ಜಿ ಎಸ್ ಟಿ ಬಿಲ್ ಕೇಳಿದ್ದಕ್ಕೆ ಗ್ರಾಹಕರ ಮೇಲೆ …
Read More »ಮಹಾರಾಷ್ಟ್ರದ ಎಮ್ಮೆಗಳನ್ನು ಸೋಲಿಸಿದ ಬೆಳಗಾವಿಯ ಎಮ್ಮೆ…. ನಮ್ಮ ನೆಲದ ಹೆಮ್ಮೆ….!!!!
ಬೆಳಗಾವಿ- ಮಂಗಳವಾರ ಮಹಾರಾಷ್ಟ್ರ ಕೊಲ್ಹಾಪೂರ ಜಿಲ್ಲೆಯ ಗಡಿಂಗ್ಲಜ್ ನಗರದಲ್ಲಿ ಎಮ್ಮೆಗಳ ಓಟದ ಸ್ಪರ್ದೆ ನಡೆದಿತ್ತು ಕನ್ನಡ ನೆಲದ ಹುಲ್ಲು ಮೇಯ್ದು ಹಿಡಕಲ್ ಡ್ಯಾಮಿನ ನೀರು ಕುಡಿದು ಸದೃಡವಾಗಿದ್ದ ಬೆಳಗಾವಿಯ ಎಮ್ಮೆ ಹೈ ಸ್ಪೀಡ್ ರನ್ ಮಾಡಿ ಮಹಾರಾಷ್ಟ್ರದ ಎಮ್ಮೆಗಳನ್ನು ಸೋಲಿಸಿ ನಂಬರ್ ಒನ್ ಸ್ಥಾನ ಪಡೆದಿದೆ ಗಡಿಂಗ್ಲಜ್ ನಗರದಲ್ಲಿ ನಡೆದ ಎಮ್ಮೆಗಳ ಓಟದಲ್ಲಿ ಕೊಲ್ಹಾಪುರ, ಸಾಂಗಲಿ, ಮಿರಜ ಸಾತಾರಾ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಿಂದ ನೂರಾರು ಎಮ್ಮೆಗಳು ಭಾಗವಹಿಸಿದ್ದವು …
Read More »ಲವರ್ಸ ಮೇಲೆ ಅಟ್ಯಾಕ್ ಮಾಡುತ್ತಿದ್ದ ಕೀಚಕರು ಪೋಲೀಸರ ಬಲೆಗೆ..
ಬೆಳಗಾವಿ- ಬೆಳಗಾವಿ ಕುಂದಾನಗರಿಯಲ್ಲಿ ಲವರ್ಸ ಮೇಲೆ ಅಟ್ಯಾಕ್ ಮಾಡಿ ಹಣ ಮತ್ತು ಆಭರಣ ದೋಚುತ್ತಿದ್ದ ಖರ್ತನಾಕ್ ಗ್ಯಾಂಗ್ ಬೆಳಗಾವಿಯ ಕ್ಯಾಂಪ್ ಪೋಲೀಸರ ಬಲೆಗೆ ಬಿದ್ದಿದೆ ಲವರ್ಸ ಗಳೇ ಈ ಕೀಚಕರಿಗೆ ಟಾರ್ಗೆಟ್ ಆಗುತ್ತಿದ್ದರು ಕಳೆದ ಎರಡು ದಿನಗಳ ಹಿಂದೆ ನಿರ್ಜನ ಪ್ರದೇಶದಲ್ಲಿ ನಿಂತುಕೊಂಡ ಪ್ರೇಮಿಗಳ ಮೇಲೆ ಅಟ್ಯಾಕ್ ಮಾಡಿದ ಕೀಚಕರು ಪ್ರೇಮಿಗಳ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ದರು ಲವರ್ಸ ಮೇಲೆ ಅಟ್ಯಾಕ್ ಮಾಡುತ್ತಿದ್ದ ಇದೇ ಗ್ಯಾಂಗ್ ಬೆಳಗಾವಿಯ ಸಿಪಿಎಡ ಮೈದಾನದ …
Read More »ಬೆಳಗಾವಿ ಇಂಜನೀಯರ್ ಮನೆ ಮೇಲೆ ಎಸಿಬಿ ಪೋಲೀಸರ ರೇಡ್..
ಬೆಳಗಾವಿ-ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ಎಸಿಬಿ ಪೊಲೀಸರು ಕಿತ್ತೂರು AEE ಸುರೇಶ ಭೀಮಾನಾಯ್ಕಕ್ ಮನೆ ಮೇಲೆ ದಾಳಿ ಮಾಡಿದ್ದಾರೆ ಎಸಿಬಿ ಡಿವೈಎಸ್ಪಿ ರುಘು ನೇತೃತ್ವದಲ್ಲಿ ೬ ಕಡೆಗಳಲ್ಲಿ ದಾಳಿ ನಡೆದಿದೆ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಕಿತ್ತೂರು, ಖಾನಪುರ ಸೇರಿ ಬೆಳಗಾವಿ ನಾಲ್ಕು ಕಡೆಗಳಲ್ಲಿ ತಪಾಸಣೆ ಕೈಗೊಂಡ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಇಂಜನಿಯರ್ ಆಕ್ರಮ ಆಸ್ತಿಯನ್ನು ಜಾಲಾಡಿಸುತ್ತಿದ್ದಾರೆ ಇಂಜನೀಯರ್ ಯಾವ ಯಾವ …
Read More »ಬೆಳಗಾವಿಯಲ್ಲಿ ರೆಡಿಯಾಗುತ್ತಿದೆ ಹೈಟೆಕ್ ಚಿತಾಗಾರ..
ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿ ಫೆಬ್ರುವರಿ ತಿಂಗಳಿಗೆ ಬರೊಬ್ಬರಿ ಎರಡು ವರ್ಷ ಸ್ಮಾರ್ಟ್ ಸಿಟಿಯಲ್ಲಿ ಯೋಜನೆಯ ಝಲಕ್ ನೋಡಲು ಸಿಗದಿದ್ದರೂ ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ಮಾಡಿದ ಸ್ಮಾರ್ಟ್ ರಸ್ತೆ, ಸೇರಿದಂತೆ ಇತರ ಕಾಮಗಾರಿಗಳು ನೋಡಲು ಸಿಗುತ್ತವೆ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಇನ್ನೂ ಹಲವಾರು ರಸ್ತೆಗಳು ಸ್ಮಾರ್ಟ್ ಆಗಲಿವೆ ಸ್ಮಾರ್ಟ್ ಬಸ್ ನಿಲ್ದಾಣ,ಸ್ಮಾರ್ಟ್ ಬಸ್ ಶೆಲ್ಟರ್ ಸ್ಮಾರ್ಟ್ ಪಾರ್ಕಿಂಗ್,ಹೀಗೆ ಹಲವಾರು ಸ್ಮಾರ್ಟ್ ಕಾಮಗಾರಿಗಳ …
Read More »