ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿ ಎರಡುವರೆ ವರ್ಷಗಳ ಸುಧೀರ್ಘ ಅವಧಿಯ ನಂತರ ಬೆಳಗಾವಿಯಲ್ಲಿ ಇಂದು ಸ್ಮಾರ್ಟ್ ಸಿಟಿ ಕೆಲಸ ಶುಭಾರಂಭಗೊಂಡಿತು ಬೆಳಗಾವಿಯ ಕೆಪಿಟಿಸಿಎಲ್ ರಸ್ತೆಯ ಹೈಟೆಕ್ ಗೊಳಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ಕೊಟ್ಟರು ಶಾಸಕ ಫಿರೋಜ್ ಸೇಠ,ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು ಸ್ಮಾರ್ಟ್ ಸಿಟಿ ಕಾಮಗಾರಿಗೆ …
Read More »ಬೆಳಗಾವಿಯಲ್ಲಿ ಈದ್ ಮಿಲಾದ್ ಸಂಬ್ರಮ…
ಬೆಳಗಾವಿ- ಪ್ರವಾದಿ ಮಹ್ಮದ ಪೈಗಂಬರ ಅವರ ಜಯಂತಿಬಾರದು ವದ ನಿಮಿತ್ಯ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯುತು ಬೆಳಗಾವಿಯ ಫೋರ್ಟ್ ರಸ್ತೆಯ ಮಸೀದಿ ಬಳಿ ಈದ್ ಮಿಲಾದ ಹಬ್ಬದ ನಿಮಿತ್ಯ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಫಿರೋಜ್ ಸೇಠ,ರಾಜು ಸೇಠ ಫೈಜಾನ್ ಸೇಠ ನಗರ ಸೇವಕ ರಮೇಶ ಕಳಸಣ್ಣವರ, ವಿಕಾಸ ಕಲಘಟಗಿ ಡಿಸಿಪಿ ಅಮರನಾಥ ರೆಡ್ಡಿ ಸೇರಿದಂತೆ ಹಲವಾರು ಜನ ಗಣ್ಯರು ಭಾಗವಹಿಸಿದ್ದರು ಮುಫ್ತಿ …
Read More »ಕಳ್ಳಬಟ್ಟಿ ರೇಡ್…ಆರೋಪಿಗೆ ಬೆನ್ನಟ್ಟಿದ ಪೋಲೀಸರು ,ಬಾವಿಗೆ ಬಿದ್ದು ಆರೋಪಿ ಸಾವು
ಬೆಳಗಾವಿ- ಮಾಡಬಾರದ್ದನ್ನ ಮಾಡಿದ್ರೆ.. ಆಗಬಾರದ್ದು ಆಗುತ್ತೆ ಅನ್ನೊ ಹಾಗೆ ಜನರ ಜೀವ ಹಿಂಡುವ ಕಳ್ಳಬಟ್ಟಿ ಸರಾಯಿ ದಂಧೆಯಲ್ಲಿ ತೊಡಗಿದ್ದ ಯುವಕನೋರ್ವ ಅದೇ ಕಳ್ಳಬಟ್ಟಿ ದಂಧೆಯಿಂದ ಸಾವಿನ ಮನೆಯ ಕದ ತಟ್ಟಿದ್ದಾನೆ. ಬೆಳಗಿನ ಜಾವ ಟಾಯರ್ ಟ್ಯೂಬಿನಲ್ಲಿ ಕಳ್ಳಬಟ್ಟಿ ಸರಾಯಿ ಸಾಗಿಸುತ್ತಿದ್ದಾಗ ಅಬಕಾರಿ ಪೊಲೀಸರ ದಾಳಿಗೆ ಬೆಚ್ಚಿ, ತಪ್ಪಿಸಿಕೊಳ್ಳುವಾಗ ಕಾಣದ ಬಾವಿಗೆ ಬಿದ್ದು ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರು ಕೊಲೆ ಆರೋಪ ಮಾಡ್ತಿದಾರೆ. ಜನರ ಜೀವ ಹಿಂಡುವ ಈ ಕಳ್ಳಬಟ್ಟಿ ದಂಧೆಯನ್ನ ಮಟ್ಟ ಹಾಕಲಿಕ್ಕೆ ರಾಜ್ಯ …
Read More »ಹೆಚ್ಚಿನ ಹಾಲು ಪಡೆಯಲು ಎಮ್ಮೆಗಳಿಗೆ ವಿಷಕಾರಿ ರಾಸಾಯಣ ಕೊಡುತ್ತಿದ್ದ ಜಾಲ ಪತ್ತೆ, ಓರ್ವನ ಬಂಧನ..
ನಿರ್ಭಂಧಿತ ಆಕ್ಸಿಟಾಸಿನ್ ವಶಪಡಿಸಿಕೊಂಡ ಪೋಲೀಸರು ಓರ್ವನ ಬಂಧನ ಬೆಳಗಾವಿ- ಬೆಳಗಾವಿ ಪೋಲೀಸರು ಕಾನೂನು ಸುವ್ಯೆಸ್ಥೆ ಕಾಪಾಡುವ ಜೊತೆಗೆ ಪ್ರಾಣಿಗಳ ಜೀವಕ್ಕೆ ಮಾರಕವಾಗಿರುವ ಆಕ್ಸಿಟಾಸಿನ್ ಔಷಧಿಯನ್ನು ಆಕ್ರಮವಾಗಿ ಮಾರಾಟ ಮಾಡುವ ಜಾಲವನ್ನು ಪತ್ತೆ ಮಾಡಿರುವ ಪೋಲೀಸರು ಓರ್ವನನ್ನು ಬಂಧಸಿ ಅಪಾರ ಪ್ರಮಾಣದ ಆಕ್ಸಿಟಾಸಿನ್ ಔಷಧಿಯನ್ನು ವಶಪಡಿಸಿಕೊಂಡಿದ್ದಾರೆ ಆಕ್ಸಿಟಾಸಿನ್ ಔಷಧಿಯನ್ನು ಪ್ರಾಣಿಗಳ ಹೆರಿಗೆ ಸಮಯದಲ್ಲಿ ಹೆರಿಗೆ ಸುಲಭವಾಗಿ ಆಗಲು ಈ ಆಕ್ಸಿಟಾಸೀನ್ ಔಷಧಿಯನ್ನು ಉಪಯೋಗಿಸಲಾಗುತ್ತದೆ ಈ ಔಷಧಿಯನ್ನು ದಿನನಿತ್ಯ ಪ್ರಾಣಿಗಳಿಗೆ ನೀಡಿದರೆ ಅವುಗಳು …
Read More »ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಸ್ಮಾರ್ಟ್ ಪರ್ವ ಆರಂಭ …!!!!
ಸ್ಮಾರ್ಟ್ ಸಿಟಿ ನೂರೆಂಟು ವಿಘ್ನಗಳು ದೂರ ಡಿ 4 ರಿಂದ ಕಾಮಗಾರಿ ಆರಂಭ ಬೆಳಗಾವಿ-ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಶಶಿಧರ ಕುರೇರ ಅವರ ವಿಶೇಷ ಪ್ರಯತ್ನದ ಫಲವಾಗಿ ಸ್ಮಾರ್ಟ್ ಸಿಟಿ ಯೋಜನೆಯ ನೂರೆಂಟು ವಿಘ್ನಗಳು ದೂರಾಗಿದ್ದು ಡಿಸೆಂಬರ ನಾಲ್ಕರಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಸ್ಮಾರ್ಟ್ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಡಿಸೆಂಬರ್ 4 ರಂದು ಕೆಪಿಟಿಸಿಎಲ್ ಹಾಲ್ ಎದುರಿನ ರಸ್ತೆ ಮಂಡೊಳ್ಳಿ ರಸ್ತೆ …
Read More »ಐಕಾ..ಐಕಾ..ಐಕಾ..ಸ್ಟೇಶನ್ ,ಬಸ್ಟ್ಯಾಂಡ್ ,ಸಿವಿಲ್, ವೈ ಫೈ ಗೆ ಧೋಖಾ…..!
ಬೆಳಗಾವಿ- ಬೆಳಗಾವಿ ಸಂಸದ ಸುರೇಶ ಅಂಗಡಿ ಡಿಜಿಟಲ್ ಇಂಡಿಯಾ ಸ್ಕೀಮ್ ಅಡಿಯಲ್ಲಿ ನಗರದ ಹಲವಾರು ಸಾರ್ಜನಿಕ ಸ್ಥಳಗಳಲ್ಲಿ ಅಳವಡಿಸಿದ ವೈ ಫೈ ಇಂಟರ್ನೆಟ್ ವ್ಯೆವಸ್ಥೆ ಸಂಪೂರ್ಣವಾಗಿ ಹಳ್ಳ ಹಿಡಿದು ಹೋಗಿದೆ ಬೆಳಗಾವಿಯ ರೆಲ್ವೆ ನಿಲ್ಧಾಣದಲ್ಲಿ ಸಂಸದ ಸುರೇಶ ಅಂಗಡಿ ಅವರು ವೈ ಫೈ ವ್ಯೆವಸ್ಥೆ ಉದ್ಘಾಟಿಸಿದ್ದರು ಕೆಲವೇ ಕೆಲವು ವಾರ ಸಾರ್ವಜನಿಕರಿಗೆ ಹೈ ಫೈ ಸೇವೆ ನೀಡಿದ ವೈಫೈ ಹಳ್ಳಹಿಡಿಯಿತು ಇಲ್ಲಿ ವೈಫೈ ಕನೆಕ್ಟ ಮಾಡಲು ಸಾರ್ವಜನಿಕರು ಬಟನ್ ಒತ್ತ …
Read More »ಕನ್ನಡ ಕಡ್ಡಾಯಕ್ಕೆ ಸರ್ಕಾರಗಳ ಹಿಂದೇಟು ,ನಿಸ್ಸಾರ್ ಅಹ್ಮದ ಕಳವಳ..
ಬೆಳಗಾವಿ- ಪಕ್ಕದ ರಾಜ್ಯಗಳಲ್ಲಿ ಅಲ್ಲಿಯ ಸರ್ಕಾರಗಳು ತಮ್ಮ ಭಾಷೆಗೆ ಆದ್ಯತೆ ಕೊಟ್ಟು ತಮ್ಮ ತಮ್ಮ ಭಾಷೆಗಳನ್ನು ತಮ್ಮ ರಾಜ್ಯಗಳಲ್ಲಿ ಕಡ್ಡಾಯಗೊಳಿಸಿವೆ ಆದರೆ ನಮ್ಮ ಸರ್ಕಾರಗಳು ಕನ್ನಡ ಕಡ್ಡಾಯಗೊಳಿಸುವ ಮನಸ್ಸು ಮಾಡುತ್ತಿಲ್ಲ ಎಂದು ನಿತ್ಯೋತ್ಸವ ಕವಿ ನಿಸ್ಸಾರ ಅಹ್ಮದ ಕಳವಳ ವ್ಯೆಕ್ತಪಡಿಸಿದರು ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಒಂದನೇಯ ತರಗತಿಯಿಂದ ಎಂಟನೆಯ ತರಗತಿಯವರೆಗೆ …
Read More »ನಾಡವಿರೋಧಿ ಬೆಳಗಾವಿ ಮೇಯರ್ ಗೆ ಹೈಟೆಕ್ ಚೇಂಬರ್ ಗಿಫ್ಟ ಕೊಟ್ಟ ಸರ್ಕಾರ…!!!!
ಬೆಳಗಾವಿ- ಕರ್ನಾಟಕ ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಸರ್ಕಾರದ ವಾಹನದಲ್ಲೇ ಸುತ್ತಾಡಿ ಸರ್ಕಾರದ ವಿರುದ್ದವೇ ಬೆಂಕಿ ಉಗಳುವ ಬೆಳಗಾವಿಯ ಗದ್ದಾರ್ ಮೇಯರ್ ಗೆ ಪಾಲಿಕೆ ಅಧಿಕಾರಿಗಳು ಹೈಟೆಕ್ ಕಚೇರಿಯನ್ನು ಗಿಪ್ಟ ಕೊಟ್ಟಿದ್ದಾರೆ ಮೇಯರ್ ಸಂಜೋತಾ ಬಾಂಧೇಕರ ರಾಜ್ಯೋತ್ಸವದ ದಿನ ಎಂಈಎಸ್ ಆಯೋಜಿಸಿದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಪುಂಡಾಟಿಕೆ ಪ್ರದರ್ಶಿಸಿದ್ದರು ಅದಲ್ಲದೆ ಶಿವಸೇನೆಯ ಯದ್ಧವ ಠಾಕ್ರೆ ಅವರನ್ನು ಭೇಟಿಯಾಗಿ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಿದೆ ಬೇಗನೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು …
Read More »ಬೆಳಗಾವಿ ಡಿಸಿ ಚೇಂಬರ್ ಎದುರು ರೈತರ ಕಣ್ಣೀರು…
ಬೆಳಗಾವಿ- ಬೆಳೆದು ನಿಂತ ಕಬ್ಬು ಒಣಗುತ್ತದೆ ಕಬ್ಬು ಕಟಾವ್ ಮಾಡಬೇಕಂದ್ರ ಕೃಷಿ ಕೂಲಿಕಾರರು ಸಿಗುತ್ತಿಲ್ಲ ಒಣಗಿದ ಕಬ್ಬನ್ನು ಉಳಿಸಲು ನೀರು ಬೇಕು ನೀರು ಹರಿಸಬೇಕಂದ್ರ ಕರೆಂಟ್ ಇಲ್ಲ ಟ್ರಾನ್ಸಪಾರ್ಮರ್ ಸುಟ್ಟು ತಿಂಗಳಾದ್ರೂ ರೀಪೇರಿ ಮಾಡಿತ್ತಿಲ್ಲ ಟ್ರಾನ್ಸಫಾರ್ಮರ್ ರಿಪೇರಿ ಮಾಡಿಸಿ ಕೊಡಿ ಇಲ್ಲ ಅಂದ್ರೆ ವಿಷ ಕೊಡಿ ಎಂದು ಗೋಕಾಕ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ ರೈತರು ಡೆಸಿ ಚೇಂಬರ್ ಎದುರು ಕಣ್ಣೀರು ಸುರಿಸಿದ ಘಟನೆ ನಡೆಯಿತು ಜಿಲ್ಲಾಧಿಕಾರಿಗಳ ಚೇಂಬರ್ ಎದುರು ಕಣ್ಣೀರು …
Read More »ಮುಂದಿನ ಬೆಳಗಾವಿ ಪೋಲೀಸ್ ಕಮಿಷನರ್ ಯಾರು ಗೊತ್ತಾ..?
ಬೆಳಗಾವಿ- ಬೆಳಗಾವಿ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ನಾಳೆ ಸೇವಾ ನಿವೃತ್ತಿ ಹೊಂದಲಿದ್ದು ಮುಂದಿನ ಬೆಳಗಾವಿ ಪೋಲೀಸ್ ಕಮಿಷನರ್ ಯಾರು ಎನ್ನುವ ಚರ್ಚೆ ಈಗ ನಗರದಲ್ಲಿ ನಡೆಯುತ್ತಿದೆ ಕೃಷ್ಣಭಟ್ ಸೇವಾ ನಿವೃತ್ತಿಯ ಬಳಿಕ ಸಂದೀಪ ಪಾಟೀಲ ಬೆಳಗಾವಿ ಪೋಲೀಸ್ ಆಯುಕ್ತರಾಗಿ ಬರ್ತಾರೆ ಅನ್ನೋ ಸುದ್ಧಿ ಇತ್ತು ಆದರೆ ಅವರ ಪದೋನ್ನತಿಗೆ ಇನ್ನೂ ಒಂದು ತಿಂಗಳು ಬಾಕಿ ಇದೆ ಅಲ್ಲಿಯ ವರೆಗೆ ಐಜಿಪಿ ರಾಮಚಂದ್ರ ರಾವ್ ಅವರೇ ಬೆಳಗಾವಿ ಪೋಲೀಸ್ ಆಯುಕ್ತರ …
Read More »