Breaking News

LOCAL NEWS

ಹಿಂದು ದೇವಸ್ಥಾನ ನಡೆಸಲು ,ಹಿಂದು ಬೋರ್ಡ ನಿರ್ಮಿಸಿ

ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭೇಟಿ ನೀಡಿದರು ಶ್ರೀರಾಮ ವಿದ್ಯಾಸಂಸ್ಥೆಯ ಅನ್ನಪ್ರದಾಸಕ್ಕಾಗಿ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಿದೆ ರಾಜ್ಯ ಸರ್ಕಾರ ಏಕಾಏಕಿ ನಮ್ಮ ಸಂಸ್ಥೆಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದೆ. ರಾಜ್ಯ ಸರ್ಕಾರ ಧ್ವೇಷ ರಾಜಕೀಯ ಮಾಡುತ್ತಿದೆ. ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು ಮಕ್ಕಳ ಅನ್ನ ಪ್ರಸಾದಕ್ಕಾಗಿ ಇದೀಗ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಅಹಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಏಕಾಏಕಿ …

Read More »

ರಾಜ್ಯೋತ್ಸವ ಅಂದು ಜಯರಾಮ ಇಂದು ಜಿಯಾವುಲ್ಲಾ. ಹೊಸತನ ಏನೂ ಇಲ್ಲಾ…!

,ಬೆಳಗಾವಿ- ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು ಸಭೆಯಲ್ಲಿ ಕನ್ನಡಪರ ಹೋರಾಟಗಾರರು ಬೆಳಗಾವಿಯಲ್ಲಿ ಕನ್ನಡಪರ ವಾತಾವರಣ ಬೆಳೆಸುವ ನಿಟ್ಟಿನಲ್ಲಿ ತಮ್ಮ ವೇದನೆಯನ್ನು ಹೊರಹಾಕಿದರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾ,ಎಸ್ಪಿ ರವಿಕಾಂತೇಗೌಡ ಜಿಪಂ ಸಿಇಓ ರಾಮಚಂದ್ರನ ಡಿಸಿಪಿ ಅಮರನಾಥ ರೆಡ್ಡಿ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು,ಎಲ್ಲ ಸರ್ಕಾರಿ ಹಾಗು …

Read More »

ಬೆಳಗಾವಿಯಲ್ಲಿ ಆಂಗ್ಲರು ಕಟ್ಟಿದ ರೇಲ್ವೆ ಸೇತುವೆ ಈಗ ನೆನಪು ಮಾತ್ರ…..!

  ಬೆಳಗಾವಿ- ಬೆಳಗಾವಿ ರೇಲ್ವೆ ಸ್ಟೇಶನ್ ಪಕ್ಕದ ಖಾನಾಪೂರ ರಸ್ತೆಯಲ್ಲಿ ಆಂಗ್ಲರು ನಿರ್ಮಿಸಿದ ರೇಲ್ವೇ ಮೇಲ್ಸೇತುವೆ ಈಗ ನೆನಪು ಮಾತ್ರ ಏಕೆಂದರೆ ಈ ಸೇತುವೆಯನ್ನು ನೆಲಸಮ ಮಾಡುವ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಇಂದು ಚಾಲನೆ ನೀಡಿದರು ಮಾಜಿ ಶಾಸಕ ಅಭಯ ಪಾಟೀಲ ರಾಜೇಂದ್ರ ಹರಕುಣಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಮತ್ತು ರೆಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತಿ ರಿದ್ದರು ಸೇತುವೆ ನೆಲಸಮ ಮಾಡುವ ಕಾಮಗಾರಿಗೆ ಭೂಮಿ ಪೂಜೆ ಮಾಡಿದ …

Read More »

ಗಾಂಧೀ ಪಾದಸ್ಪರ್ಶ ಮಾಡಿದ ನೆಲದಲ್ಲಿ ಗಾಂಧೀ ಜಯಂತಿ.

ಬೆಳಗಾವಿ- ಇಂದು ದೇಶಾದಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ೧೪೮ ಜನ್ಮದಿನಾಚರಣೆ ಎಲ್ಲಡೆ ಸಂಭ್ರಮದಿಂದ ‌ಆಚರಣೆ ಮಾಡುತ್ತಿದ್ದಾರೆ. ಆದ್ರೆ ೧೯೨೪ರಲ್ಲಿ ಮೊದಲು ಕಾಂಗ್ರೇಸ್ ಅಧಿವೇಶನಕ್ಕೆ ಸ್ವತಹ ಬೆಳಗಾವಿಗೆ ಆಗಮಿಸಿ, ಅಧಿವೇಶನಕ್ಕೆ ಗಾಂಧಿಯವರು ಚಾಲನೆ ಕೊಟ್ಟಿದ್ದರು. ಅವರ ಸ್ಮರಣಾರ್ಥ ಬೆಳಗಾವಿಯಲ್ಲಿ ಅವರು ಉಳಿದ ಸ್ಥಳದಲ್ಲಿ ಭವ್ಯ ಬಂಗಲೆ ಕಟ್ಟಿ ಅಲ್ಲಿ ಅವರ ಪುತಳಿ ಅನಾವರಣ ಮಾಡಿದ್ದಾರೆ. ಅಂತಹ ಪುತಳಿ ಇಂದು ಅನಾಥವಾಗಿದ್ದು ಜಿಲ್ಲಾಡಳಿತ ಪ್ರತಿವರುಷ ಅದ್ದೂರಿಯಾಗಿ ಗಾಂಧಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದರು. ಜಿಲ್ಲಾ …

Read More »

ಎಂಈಎಸ್ ನಾಯಕಿ ರೇಣು ಕಿಲ್ಲೇಕರ ಅವರ ಅತ್ತೆ,ಮಾವ ನೇಣಿಗೆ ಶರಣು

ಬೆಳಗವಿ- ವೃದ್ಧ ದಂಪತಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ ನ್ಯೂ ಗೂಡ್ ಶೇಡ್ ರಸ್ತೆಯ ಅಪಾರ್ಟ್‌ಮೆಂಟ್ ನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದುಬಂದಿಲ್ಲ ನಾರಾಯಣ ಕಿಲ್ಲೇಕರ್ (೭೦), ವಸುಂಧರಾ ಕಿಲ್ಲೇಕರ್ ( ೫೦) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ ಮೃತರು ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ರೇಣು ಕಿಲ್ಲೇಕರ್ ಅತ್ತೆ, ಮಾವ.ಎಂದು ತಿಳಿದು ಬಂದಿದೆ ಸ್ಥಳಕ್ಕೆ ಖಡೇಬಜಾರ ಪೊಲೀಸರ ಭೇಟಿ ನೀಡಿ ಪರಿಶೀಲನೆ …

Read More »

ಬೆಳಗಾವಿಯಲ್ಲಿ ಮೊಹರಂ ಹಬ್ಬದ ಸಂಬ್ರಮದ ಸಮ್ಮಿಲನ….

ಬೆಳಗಾವಿ- ಬೆಳಗಾವಿಯಲ್ಲಿ ಅದ್ಧೂರಿ ಮೊಹರಂ ಹಬ್ಬ ನಡೆಯಿತು ಮೊಹರಂ ಹಬ್ಬದ ಹತ್ತನೇಯ ದಿನವಾದ ಇಂದು ಬೆಳಗಾವಿಯ ದರ್ಬಾರ್ ಗಲ್ಲಿಯಲ್ಲಿ ಮೊಹರಂ ಪಂಜಾ ಗಳ ಸಮ್ಮಿಲನವಾಯಿತು ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಹಿಂದು ಮುಸ್ಲಿಂ ಬಾಂಧವರು ಸೇರುವದರ ಮೂಲಕ ಭಾವೈಕ್ಯತೆ ಮರೆದರು ಬೆಳಗಾವಿ ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾದ ಪಂಜಾ ಗಳು ಇಂದು ಬೆಳಿಗ್ಗೆ ದರ್ಬಾರ್ ಗಲ್ಲಿಯಲ್ಲಿ ಸೇರಿದವು ಬೆಳಗಾವಿ ನಗರ ಹಾಗು ಸುತ್ತಮುತ್ತಲಿನ ಗ್ರಾಮಗಳಾದ ಪೀರನವಾಡಿ,ಮಚ್ಚೆ,ಕಾಕತಿಉಚಗಾಂವ ಸೇರಿದಂತೆ ಸುಮಾರು ಐವತ್ತಕ್ಕೂ …

Read More »

ಪ್ರೆಸ್ ಪೋಟೋಗ್ರಾಫರ್ ಬಂಡು ಮೋಹಿತೆ ರಸ್ತೆ ಅಪಘಾತದಲ್ಲಿ ಸಾವು

ಬೆಳಗಾವಿ- ಬೆಳಗಾವಿಯ ಪ್ರೆಸ್ ಪೋಟೋಗ್ರಾಫರ್ ಬಂಡು ಉರ್ಪ ಆನಂದ ಮೋಹಿತೆ ಗೋವಾ ಬಳಿ ಕಾರ್ ಪಲ್ಟಿಯಾಗಿ ಸಾವನ್ನೊಪ್ಪಿದ ಘಟನೆ ನಡೆದಿದೆ ನಿನ್ನೆ ಮದ್ಯರಾತ್ರಿ ಗೋವಾದಿಂದ ಬೆಳಗಾವಿಗೆ ಮರಳುತ್ತಿರುವಾಗ ಗೋವಾ ಬಳಿ ಕಾರು ಪಲ್ಟಿಯಾಗಿ ಬಂಡು ಮೋಹಿತೆ ಗಂಭೀರವಾಗಿ ಗಾಯಗೊಂಡಿದ್ದರು ಅವರನ್ನು ಗೋವಾ ಸಾಕಳಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಬಂಡು ಮೋಹಿತೆ ಸಾವನ್ನೊಪ್ಪಿದ್ದಾರೆ ಬಂಡು ಮೋಹಿತೆ ಇನ್ ಬೆಲಗಾಮ್ ಸುದ್ಧಿ ವಾಹಿನಿಯಲ್ಲಿ ಕ್ಯಾಮರಾಮನ್ ಆಗಿ ಪತ್ರಿಕಾರಂಗ ದಲ್ಲಿ ಸೇವೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಗಮನ ಸೆಳೆದ ವಿನೂತನ ಶೈಲಿಯ ನವರಾತ್ರಿ ಸಂಬ್ರಮ..

  ಬೆಳಗಾವಿ- ಭಾರತದಲ್ಲಿ ವಿವಿಧ ಜಾತಿ ಧರ್ಮ ಗಳನ್ನು ಹಾಗೂ ವಿವಿಧ ರೀತಿ ಹಬ್ಬಗಳ ಆಚರಣೆ ಯನ್ನು ನಾವು ಕಾಣಬಹುದು.ಅದರಂತೆ ನವರಾತ್ರಿ ಉತ್ಸವದ ನಿಮಿತ್ತ ಒಬ್ಬರಿಗೊಬ್ಬರು ಭಂಡಾರ ಎರಚುವ ಮೂಲಕ ಅತೀ ವಿಜೃಂಭಣೆಯಿಂದ ಜಾತ್ರೆ ಆಚರಿಸಿ ಖುಷಿಪಡುತ್ತಾರೆ ಅದು ಯಾವ ಗ್ರಾಮ ಅಂತಿರಾ ಹಾಗಾದ್ರೆ ಈ ಸ್ಟೋರಿ ಓದಿ ನೀವು ಈ ದೃಶ್ಯಗಳಲ್ಲಿ ನೋಡ್ತಾಇರೋದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದ ವಿಠ್ಠಲ ದೇವರ ಜಾತ್ರೆಯ ಸಂಭ್ರಮದ ಪರಿ. …

Read More »

ಸರ್ಕಾರದ ನಗರೋಥ್ಥಾನ ಯೋಜನೆ ಜಬರದಸ್ತ…..ಬೆಳಗಾವಿ ಅಂಬೇಡ್ಕರ್ ರಸ್ತೆ ಮಸ್ತ..ಮಸ್ತ….!

ಬೆಳಗಾವಿ- ಸರ್ಕಾರ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಪ್ರತಿ ವರ್ಷ ನಗರೋಥ್ಥಾನ ಯೋಜನೆಯಡಿಯಲ್ಲಿ ನೂರು ಕೋಟಿ ರೂ ಅನುದಾನ ಕೊಡುವ ನಿರ್ಧಾರ ಕೈಗೊಂಡಾಗಿನಿಂದ ರಾಜ್ಯದ ಮಹಾನಗರಗಳ ನಸೀಬು ಖುಲಾಯಿಸಿದೆ ನೂರು ಕೋಟಿ ರೂ ಅನುದಾನದಲ್ಲಿ ಚನ್ನಮ್ಮ ವೃತ್ತದಿಂದ ಕೃಷ್ಣದೇವರಾಯ ಸರ್ಕಲ್ ವರೆಗಿನ ಭಾರತ ರತ್ನ ಡಾ ಬಿಆರ್ ಅಂಬೇಡ್ಕರ್ ರಸ್ತೆ ಈಗ ಫುಲ್ ಸ್ಮಾರ್ಟ್ ಆಗುತ್ತಿದೆ ಈ ರಸ್ತೆಯ ವಿಭಾಜಕಗಳಲ್ಲಿ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ ಜೊತೆಗೆ …

Read More »

ಪೋಲೀಸರ ಬಲೆಗೆ ಬಿದ್ದ ಬೆಳಗಾವಿಯ ಫೇಸ್ ಬುಕ್ ರೋಮಿಯೋ…

ಬೆಳಗಾವಿ- ಫೇಸ್‌ಬುಕ್‌ ನಲ್ಲಿ ಯುವತಿಯ ಪರಿಚಯ ಮಾಡ್ಕೊಂಡು, ಆಕೆಯ ಜೊತೆ ಲವ್ವಿಡವ್ವಿ ನಾಟಕವಾಡಿದ ಬಳಿಕ ಕಾಮುಕ ಯುವಕ, ಯುವತಿಯನ್ನೆ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿ ಈಗ ಪೊಲೀಸ ಅತಿಥಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಮಹೇಶ ಚಿಣ್ಣನ್ನವರ್ ಎಂಬಾತ ತನ್ನ ಜೊತೆ ತೆಗಿಸಿಕೊಂಡ ಪೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಹಣ ಕೊಡದೆ ಹೋದರೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿ ಬಿಟ್ಟು ಮರ್ಯಾದೆ …

Read More »