Breaking News

LOCAL NEWS

ಮಾರುತಿ ಝನ್ ಕಾರ್ ಹರಿದು ನಲವತ್ತು ಕುರಿಗಳ ಸಾವು

ಬೆಳಗಾವಿ- ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಮಾರುತಿ ಝನ್ ಕಾರು ಹರಿದು ನಲವತ್ತಕ್ಕೂ ಹೆಚ್ವು ಕುರಿಗಳು ಸಾವನ್ನೊಪ್ಪಿದ ಘಟನೆ ನಡೆದಿದೆ ಕಾರ್ ಕುರಿಗಳ ಮೇಲೆ ಹರಿದ ಪರಿಣಾಮ ೪೦ ಕುರಿಗಳು ಸಾವನ್ನೊಪ್ಪಿವೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿ ಕಟಕೋಳ ಸಮೀಪ ಸಾಲಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ ಬಾಗಲಕೋಟ ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಲೋಕಾಪುರದಿಂದ ಹೊರಟ ಕಾರ್ ಕುರಿಗಳ ಹರಿದು ರಸ್ತೆಯಲ್ಲಿ ರಕ್ತದೋಕುಳಿ ನಡೆದಿದೆ ಕಟಕೋಳ ಪೊಲಿಸ್ ಠಾಣೆ …

Read More »

ಗೌರಿ ಲಂಕೇಶ ಹತ್ಯೆ ಪ್ರಕರಣ ಸಿಬಿಐ ಗೆ ಒಪ್ಪಿಸಿ- ಹೆಬ್ಬಾಳಕರ

ಬೆಳಗಾವಿ- ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ.. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದಿಂದ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮೇಣದ ಬತ್ತಿ ಹಚ್ಚಿ ಗೌರಿ ಲಂಕೇಶ ಅವರಿಗೆ ಶೃದ್ಧಾಂಜಲಿ ಅರ್ಪಿಸುವದರ ಜೊತೆಗೆ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ಕರ್ನಾಟಕದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. …

Read More »

ಲವ್ ಮಾಡಿದವನೇ ಲವರ್ ಕೊಲೆ ಮಾಡಿ ಸೂಟಕೇಸ್ ನಲ್ಲಿ ಹಾಕಿ ಬೀಸಿದ..

ಬೆಳಗಾವಿ- ಪ್ರೀತಿಸಿ ನಾಟಕವಾಡಿ ಸ್ನೇಹಿತರಿಂದಲೇ ಅತ್ಯಾಚಾರ ವೆಸಗಿ ಯುವತಿಯ ಕೊಲೆ ಮಾಡಿದ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಂಬೈನ ಅಂಬರನಾಥದಲ್ಲಿ ಕೊಲೆ ಮಾಡಿ ಬ್ಯಾಗ್ ನಲ್ಲಿ ತಂದ ಕೊಲೆಗಡುಕರು ಬೆಳಗಾವಿಯ ಹೊರ ವಲಯದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕ ಮೊರಿಯಲ್ಲಿ ಬಿಸಾಕಿದ ಹೋಗಿದ್ದಾರೆ. ನಾಗಪುರ ಮೂಲದ ಅಂಕಿತಾ ಸುನಿಲ್ ಕನೋಜಿಯಾ.(೨೨) ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ. ಆದರೆ ಆರೋಪಿಗಳ ಹೆಸರು …

Read More »

ಖಾನಾಪೂರ ತಾಲ್ಲೂಕಿನಲ್ಲಿ ರಸ್ತೆ ಅಪಘಾತ ಮೂವರ ಸಾವು

ಕದಂಬ ಬಸ್ ಮತ್ತು ಮಾರುತಿ ಓಮಿನಿ ಮುಖಾಮುಖಿ ಡಿಕ್ಕಿ ಯಾದ ಪರಿಣಾಮ ಓಮಿನಿಯಲ್ಲಿದ್ದ ಮೂರು ಜನ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ನಡೆದಿದೆ ಎರಡು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಕ್ರಾಳಿ ಬಳಿ ಘಟನೆ ನಡೆದಿದೆ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಮೂಲದ ಶಮೀರ್ ಮುಲ್ಲಾ ೨೬,ಪ್ರಕಾಶ್ ೨೭, ಶಂಕರ್ ಸ್ಥಳದಲ್ಲೇ ಸಾವುಕಂಡ ದುರ್ದೈವಿಗಳು ಎಂದು ಗುರುತಿಸಲಾಗಿದೆ ಗೋವಾ ದಿಂದ ಖಾನಾಪುರಕ್ಕೆ ತೆರಳುತಿದ್ದ ಗೋವಾ ಸಾರಿಗೆ ಬಸ್ …

Read More »

ಗುಂಡಿನಿಂದ ಪ್ರಗತಿಪರರ ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ..

ಗುಂಡಿನಿಂದ ಸಾಮಾಜಿಕ ನ್ಯಾಯದ ಪರ,ಕೋಮುವಾದದ ವಿರುದ್ದ ಹೋರಾಟ ನಿಲ್ಲಿಸಲು ಸಾದ್ಯವಿಲ್ಲ.ಗುಂಡಿನಿಂದ ಯಾರೊಬ್ಬರೂ ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ ಗೌರಿ ಲಂಕೇಶ ನಮ್ಮನ್ನು ಬಿಟ್ಟು ಅಗಲಿರಬಹುದು ಆದರೆ ಅವರ ವಿಚಾರಗಳು ನಮ್ಮ ಜೊತೆಗಿವೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೋಳಿ ಹೇಳಿದ್ದಾರೆ ಗೌರಿ ಲಂಕೇಶ ಹತ್ಯೆಯಿಂದ ಪ್ರಗತಿಪರ ಹೋರಾಟಕ್ಕೆ ನಷ್ಟವಾಗಿದೆ. ಪ್ರಗತಿಪರ ಹೋರಾಟಗಾರನನ್ನ ಗುರಿಯಾಗಿಸಿ ಹತ್ಯೆಗಳು ನಡೆಯುತ್ತಿವೆ. ಗೌರಿ ಲಂಕೇಶ ಅವರ ಸ್ಥಾನವನ್ನ ಬೇರೆಯವರು ತುಂಬುತ್ತಾರೆ. ಮನುವಾದಿಗಳು ಈ ದೇಶದಲ್ಲಿ …

Read More »

ಜಿಲ್ಲಾ ಮಂತ್ರಿಗಳಿಗೆ ಜಿಲ್ಲಾಡಳಿತದಿಂದ ಸತ್ಕಾರ

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮಂಗಳವಾರ ಬೆಳಿಗ್ಗೆ ನಗರದ ನರಗುಂದಕರ ಭಾವೆ ಚೌಕದಲ್ಲಿರುವ ಸಾರ್ವಜನಿಕ ಗಣೇಶ ಉತ್ಸವ ಮಂಡಳದವರು ಪ್ರತಿಷ್ಠಾಪಿಸಿದ ಗಣೇಶನ ದರ್ಶನ ಪಡೆದರು ಜಿಲ್ಲಾಧಿಕಾರಿ ಜಿಯಾವುಲ್ಲಾ ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಇತರ ಅಧಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಶ್ರೀ ಗಣೇಶನ ದರ್ಶನ ಪಡೆದು ಮಾತನಾಡಿದ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮಹಾರಾಷ್ಟ್ರದ ಪೂನಾ ಹೊರತುಪಡಿಸಿದರೆ ಬೆಳಗಾವಿಯಲ್ಲಿ ಅತ್ಯಂತ ವಿಶಿಷ್ಟವಾಗಿ ಅದ್ಧೂರಿಯಿಂದ ಗಣೇಶ …

Read More »

ಎಸಿಪಿ ಜೈಕುಮಾರ್ ಗೆ ಶಾಸಕ ಸಂಜಯ ಪಾಟೀಲ್ ಅವಾಜ್….!

ಬೆಳಗಾವಿ: ಬಿಜೆಪಿ ಬೈಕ್ ರ‌್ಯಾಲಿ ವೇಳೆ ಬಿಜೆಪಿ ಶಾಸಕ ಸಂಜಯ್ ಪಾಟೀಲರಿಂದ ಪೊಲೀಸರಿಗೆ ಆವಾಜ್.ಹಾಕಿದ ಘಟನೆ ನಡೆದಿದೆ ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸಲು ಶಾಸಕ ಸಂಜಯ ಪಾಟೀಲ ಬಿಜೆಪಿ ಕಾರ್ಯಕರ್ತರ ಜೊತೆ ಚನ್ನಮ್ಮ ವೃತ್ತಕ್ಕೆ ಬಂದಾಗ ಶಾಸಕ ಸಂಜಯ ಮತ್ತು ಪೋಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು ಖಡೆಬಜಾರ್ ಎಸಿಪಿ ಜಯಕುಮಾರ್ ಅವರಿಗೆ ಏರು ಧ್ವನಿಯಲ್ಲಿ ಚಿರಾಡಿದ ಶಾಸಕ ಸಂಜಯ ಪಾಟೀಲ ಏನೇ …

Read More »

ಬಿಜೆಪಿ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಕಿತ್ತೂರಿನಲ್ಲಿ ಅಡ್ಡಿ

ಯುವಮೋರ್ಚಾ ಕಿತ್ತೂರು ಮಂಡಲ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡರ ಮಂಗಳೂರು ಚಲೋ ಜಾಥಾದಲ್ಲಿ ಭಾಗವಹಿಸಲು ಬೆಳಗಾವಿಗೆ ತೆರಳುತ್ತಿದ್ದ ಸಂಧರ್ಭದಲ್ಲಿ ಚಿನ್ನಪ್ಪಗೌಡರ ಅವರನ್ನು ಕಿತ್ತೂರು ಪೋಲೀಸರು ಬಂಧಿಸಿದ್ದಾರೆ ಬೆಳಗಾವಿಯಿಂದ ಬೆಳಗ್ಗೆ ೧೧:೩೦ಕ್ಕೆ ಮಂಗಳೂರಿಗೆ ಯುವಮೋರ್ಚಾ ಜಾಥಾ ಹೊರಡುವ ಸಮಯ ನಿಗದಿಯಾಗಿತ್ತು ಕಿತ್ತೂರಿನಿಂದ ಬೆಳಗಾವಿಗೆ ತೆರಳಲು ಬೈಕ್ ಗಳ ಜೊತೆಯಲ್ಲಿ ಸಿದ್ಧತೆಯಲ್ಲಿರುವಾಗ ಪೊಲೀಸರು ಕಿತ್ತೂರಿನ ಬಿಜೆಪಿ ಕಾರ್ಯಕರ್ತರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಮಹಾಂತೇಶ ಬಂಧನಕ್ಕೆ ಬೆಳಗಾವಿ ಗ್ರಾಮೀಣ ಉಸ್ತುವಾರಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ …

Read More »

ಆನಂದ ಅಪ್ಪುಗೋಳ್ ಪರಾರಿ , ರಾಯಣ್ಣ ಸೊಸೈಟಿಯ ಗ್ರಾಹಕರು ದಿಕ್ಕಾಪಾಲು

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಟ್ಟಿರುವ ಗ್ರಾಹಕರು ಈಗ ಸಂಪೂರ್ಣವಾಗಿ ಕಂಗಾಲಾಗಿದ್ದು ಗ್ರಾಹಕರ ಪರದಾಟ ಇಂದಿಗೂ ಮಂದುವರೆದಿದೆ ಬ್ಯಾಂಕಿನಲ್ಲ ಹಣ ಠೇವಣಿ ಇಟ್ಡಿರುವ ನೂರಾರು ಜನ ಗ್ರಾಹಕರು ಇಂದು ಮೊದಲು ಡಿಸಿ ಕಚೇರಿಯ ಮುಂದೆ ಸೆರಿ ನಂತರ ಚನ್ನಮ್ಮ ವೃತ್ತದಲ್ಲಿಜನ ಪ್ರತಿಭಟನೆ ಮಾಡಿ ನಂತರ ಸಾಹಿತ್ಯಭವನದ ಆವರಣದಲ್ಲಿ ಸೇರಿ ನಂತರ ಮತ್ತೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಭಟಿಸಿ ಪರದಾಡುತ್ತಿರುವ ದೃಶ್ಯ …

Read More »

ಲವ್ ಮಾಡಿದ್ದೇವೆ ಮದುವೆ ಮಾಡಿಸಿ,ಇಲ್ಲದಿದ್ದರೆ ವಿಷ ಕುಡಿಯುತ್ತೇವೆ..

ಬೆಳಗಾವಿ- ಪ್ರೀತಿಸಿ ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಬ್ಬರು ರಕ್ಷಣೆ ಒದಗಿಸುವಂತೆ ಬೆಳಗಾವಿ ಪೊಲೀಸ್ ಕಮೀಶನರ್ ಮೊರೆ ಹೋಗಿದ್ದಾರೆ. ತಮಗೆ ನ್ಯಾಯ ಸಿಗದಿದ್ದರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ವಿಷದ ಬಾಟಲಿ ಹಿಡಿದು ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ. ಗೋಕಾಕ್ ತಾಲೂಕಿನ ಗೋಡಚಿನಮಲ್ಕಿ ಗ್ರಾಮದ ಭಾರತಿ ಗುಡುಗನಟ್ಟಿ ಮತ್ತು ಬೆಳಗಾವಿ ಮೂಲದ ರಾಘವೇಂದ್ರ ಹಿರೇಮಠ್ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದ್ರೆ ಭಾರತಿ ಮನೆಯವ್ರು ಇವರ ಪ್ರೀತಿಗೆ ವಿರೋಧಿಸಿ ಭಾರತಿಯನ್ನ …

Read More »