Breaking News

LOCAL NEWS

ನಾಗನೂರು ಶ್ರೀಗಳು ಹಿಂದೂ ಅಲ್ಲ ಅಂದ್ರೆ ಮಠವನ್ನು ಮಸೀದಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿ- ಸುರೇಶ ಅಂಗಡಿ

ಬೆಳಗಾವಿ- ಬೆಳಗಾವಿಯ ಲಿಂಗಾಯತ ಸಮಾವೇಶದಲ್ಲಿ ಭಾಗವಹಿಸಿದ ಮಠಾಧೀಶರು ಕಾಂಗ್ರೆಸ್ ಪಕ್ಷದ ಒತ್ತಡ ಮತ್ತು ಆಮೀಷಗಳಿಗೆ ಒಳಗಾಗಿದ್ದು ಬೆಳಗಾವಿಯ ನಾಗನೂರು ಮಠದ ಶ್ರೀಗಳು ಹಿಂದು ಅಲ್ಲ ಅಂತ ಹೇಳಿಕೊಂಡಿದ್ದರೆ ಅವರು ಬೇಕಾದರೆ ಮಠವನ್ನು ಮಸೀದಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿ ಎಂದು ಸಂಸದ ಸುರೇಶ ಅಂಗಡಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ನಾನು ಮೊದಲು ಭಾರತೀಯ ನಂತರ ನಾನು ಹಿಂದು ನನಗೆ ಲಿಂಗಧಾರಣೆ ಮಾಡಿದವರು ನಾಗನೂರು ಶ್ರೀಗಳು ಮೊನ್ನೆ ನಡೆದ ಲಿಂಗಾಯತರ ಸಮಾವೇಶದಲ್ಲಿ ಶ್ರೀಗಳು ಲಿಂಗಾಯತರು …

Read More »

ಚಿಕ್ಕೋಡಿಯಲ್ಲಿ ಮೂವರು ಕೈದಿಗಳು ಪರಾರಿ..!

ಮೂವರು ವಿಚಾರಾಣಾದಿಕಾರಿಗಳು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ಕಾರಾಗೃಹದಲ್ಲಿ ನಡೆದಿದೆ ಅಶೋಕ ಬೋಸಲೆ, ಶತರ ಪವಾರ, ನಿತಿನ್ ಜಾದವ್ ಮೂವರು ಪರಾರಿಯಾದ ಕೈದಿಗಳಾಗಿದ್ದಾರೆ ಶೌಚಾಲಯದ ಕಿಡಕೆ ಮೇಲೆನೆ ಗೋಡೆ ಒಡೆದು ಈ ಕೈದಿಗಳು ಪರಾರಿಯಾಗಿದ್ದಾರೆ ಈ ಹಿಂದೆನೂ ಅದೆ ರೀತಿಯಲ್ಲಿ ಇಬ್ಬರು ಪರಾರಿಯಾಗಿದ್ದರು.

Read More »

ಇದೆಂಥಾ ಕಾಲ ಬಂತ್ರಪ್ಪೋ..ದೇಶ ಕಾಯೋ ಯೋಧನ ಕುಟುಂಬಕ್ಕೂ ಬಹಿಷ್ಕಾರ….!

ಬೆಳಗಾವಿ- ಇದೆಂತಾ ಕಾಲ ಬಂತ್ರಪ್ಪೋ..ಜೈ ಜವಾನ ಜೈ ಕಿಸಾನ ಜೈ ವಿಜ್ಞಾನ ಅನ್ನೋ ಇಂದಿನ ಯುಗದಲ್ಲಿಯೂ ದೇಶ ಕಾಯೋ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದ್ದು ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವಂಥ ಅಮಾನವೀಯ ಘಟನೆ ನಡೆದಿದೆ. ಗ್ರಾಮಸ್ಥರ ಈ ಕೃತ್ಯದಿಂದ ಆ ಕುಟುಂಬ ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇವತ್ತೆ ದೇಶದಲ್ಲಿ ಯುದ್ದ ನಡೆದು ನಾನು ಸತ್ತರೆ ನನ್ನ ಕುಟುಂಬದ ಹೋಣೆ ಯಾರು ಹೊರುತ್ತಾರೆ ಎಂದು ಯೋದ ಚಿಂತೆಗಿಡಾಗಿದ್ದಾನೆ. ಹೌದು.. ಇಂದಿನ ಆಧುನಿಕ …

Read More »

ಸೂಪರ್ ಕಾಪ್…ಜಾತಿ ವಾದಕ್ಕೆ ಫುಲ್ ಸ್ಟಾಫ್…!

ಬೆಳಗಾವಿ ಅವರು ಪಕ್ಕಾ ಮುಸ್ಲಿಂ ಖಡಕ್ ಪೊಲೀಸ್ ಅಧಿಕಾರಿ ಆದ್ರೆ ಅವರು ಮಾತ್ರ ಪಕ್ಕಾ ಜಾತ್ಯಾತೀತವಾದಿ, ಸರ್ವಧರ್ಮ ಸಂಪ್ಪನ್ನ ಎಲ್ಲ ದರ್ಮದ ದೇವರುಗಳ ಆರಾದಕ. ಹೌದು ಇಷ್ಟೆಲ್ಲಾ ಹೇಳತಿರೊದು ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಾಕಿರ್ ಖಾಲಿಮಿರ್ಚಿ ಅವರ ಬಗ್ಗೆ . ಇವರು ಬೆಳಗಾವಿ ಸಿಂಗಂ ಇವರು ಮುಸ್ಲಿಂ ಆದ್ರೂ ತಮ್ಮ ಠಾಣೆಯಲ್ಲಿ ಗಣೇಶನ್ನು ಮೇರವಣಿಗೆಯಲ್ಲಿ ತಾವೆ ಸ್ವತಹ ತಂದು ಪ್ರತಿಷ್ಟಾಪನೆ ಮಾಡಿ, ನಾನೊಬ್ಬ ಎಲ್ಲ ಧರ್ಮಿಯ …

Read More »

ಜಮೀನು ಅಕ್ವಾಯರ್ ಮಾಡಿದ್ರೂ ಮಹಾರಾಷ್ಟ್ರ ಉದ್ಯಮಿಗಳು ಬರುತ್ತಿಲ್ಲ…..

  ಬೆಳಗಾವಿ- ನಿಪ್ಪಾಣಿ ಹತ್ರ ನಮಗೆ ಜಾಗೆ ಕೊಡಿ ಇಲ್ಲಿ ನಾವು ಕೈಗಾರಿಕೆಗಳನ್ನು ಆರಂಭ ಮಾಡ್ತೀವಿ ಅಂತ ಕೊಲ್ಹಾಪೂರದ ಉದ್ಯಮಿಗಳ ದಂಡು ಮುಖ್ಯಮಂತ್ರಿ ಗಳನ್ನು ಭೇಟಿ ಆಗಿತ್ತು ಈಗ ಅವರಿಗಾಗಿಯೇ 348 ಎಕರೆ ಜಮೀನು ಅಕ್ವಾಯರ್ ಮಾಡಿಕೊಂಡ್ರೂ ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಮುಂದೆ ಬರುತ್ತಿಲ್ಲ ಎಂದು ಕೈಗಾರಿಕಾ ಸಚಿವ ಆರ್ ವ್ಹಿ ದೇಶಪಾಂಡೆ ಕೊಲ್ಹಾಪೂರದ ಉದ್ಯಮಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯೆಕ್ತಪಡಿಸಿದರು ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು …

Read More »

ಆಧಾರ ರಹಿತ ಆರೋಪ ಅಭಯ ಪಾಟೀಲ ಆಕ್ರೋಶ

ಆಧಾರ ರಹಿತ ಆರೋಪ ಅಭಯು ಪಾಟೀಲ ಕಿಡಿ ಬೆಳಗಾವಿ- ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರು ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿ ಒಂದೇ ಕೇಸನ್ನು ವಿವಿಧ ತನಿಖಾ ಸಂಸ್ಥೆಗಳಲ್ಲಿ ದಾಖಲು ಮಾಡಿ ಸಾರ್ವಜನಿಕರಿಗೆ ದಿಶಾಬೂಲು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಅಭಯ ಪಾಟೀಲ ಆಕ್ರೋಶ ವ್ಯೆಕ್ತಪಡಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಮೀಸುತ್ತಿದ್ದಂತೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪ.ಮಾಡಲಾಗುತ್ತಿದೆ ನನ್ನ ವಿರುದ್ಧ ಎಸಿಬಿ ತನಿಖೆಗೆ ಮಾಡಿದ್ದ ಆದೇಶವನ್ನ ಹೈಕೋರ್ಟ್ …

Read More »

ಗಣೇಶ ಹಬ್ಬಕ್ಕೆ ಬೆಳಗಾವಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತ

ಗಣೇಶ ಉತ್ಸವ,ಬಕ್ರೀದ್ ಹಬ್ಬದ ಬಂದೋಬಸ್ತಿಗೆ 7500 ಜನ ಪೋಲೀಸರು ಬೆಳಗಾವಿ- ಗಣೇಶ ಹಬ್ಬ ಮತ್ತು ಬಕ್ರೀದ ಹಬ್ಬದ ಸಂಧರ್ಭದಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯೆವಸ್ಥೆ ಕಾಪಾಡಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಎರಡೂ ಹಬ್ಬಗಳ ಬಂದೋಬಸ್ತಿಗೆ ಒಟ್ಟು 7500 ಜನ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಪೊಲೀಸ್ ಕಮೀಷನರ್ ಕೃಷ್ಣಭಟ್ ಸುದ್ದಿಗೋಷ್ಠಿ ನಡೆಸಿದರು ಡಿಸಿಪಿಗಳಾದ …

Read More »

ಪಿಡಿಓ ಮೇಲೆ ಹಲ್ಲೆ ಆಸ್ಪತ್ರೆಗೆ ದಾಖಲು..

ಬೆಳಗಾವಿ: ಗ್ರಾಮ ಪಂಚಾಯಿತಿ ಪಿಡಿಓ ಮೇಲೆ ದುಷ್ಕರ್ಮಿಯಿಂದ ಹಲ್ಲೆ ನಡೆದಿದ್ದು ಹಲ್ಲೆಗೊಳಗಾದ ಪಿಡಿಓ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಪಂ ಪಿಡಿಓ ಸೊಮಲಿಂಗ್ ಪಾಟೀಲ್ ಮೇಲೆ ಹಲ್ಲೆ ನಡೆದಿದ್ದು ಪಿಡಿಓ ತನ್ನ ಕೆಲಸದ ಸಲುವಾಗಿ ಹಿಡಕಲ್ ಡ್ಯಾಮಗೆ ಹೋಗಿ ವಾಪಸ್ ಬರುವಾಗ ದಾರಿಯಲ್ಲಿ ಮೂತ್ರ ಮಾಡಲು ನಿಂತಾಗ ಅಪರಿಚಿತನಿಂದ ಪಿಡಿಓ ತಲೆಗೆ ಕಲ್ಲಿನಿಂದಾ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಗಂಭೀರ ಗಾಯಗೊಂಡ ಪಿಡಿಓಗೆ ಬೆಳಗಾವಿಯ ವಿಜಯ …

Read More »

ರಾಯಣ್ಣ ಸೊಸೈಟಿ ಗ್ರಾಹಕರಿಂದ ಡಿಸಿ ಕಚೇರಿಗೆ ಮುತ್ತಿಗೆ..

  ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿ ಕಳೆದ ಎರಡು ತಿಂಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಟ್ಟಂಥ ಗ್ರಾಹಕರು ತಮ್ಮ ಹಣ ಮರಳಿಕೊಡಿಸುವಂತೆ ಆಗ್ರಹಿಸಿ ಡಿಸಿ ಕಚೇರಿಗೆ ಬುಧವಾರ ಮಧ್ಯಾಹ್ನ ಮುತ್ತಿಗೆ ಹಾಕಿ ಧರಣಿ ನಡೆಸಿದರು. ರಾಯಣ್ಣ ಸೊಸೈಟಿ ಆಡಳಿತ ಮಂಡಳಿಯು ಕಳೆದ ಎರಡು ತಿಂಗಳುಗಳಿಂದ ಠೇವಣಿ ಹಣವನ್ನು ಮರಳಿಸದೇ ನಮ್ಮನ್ನ ಸತಾಯಿಸುತ್ತಿದೆ. ಡಿಸಿ ಮಧ್ಯಸ್ಥಿಕೆ ವಹಿಸಿ ನಮ್ಮ ಹಣ ಮರಳಿಸಿಕೊಡಬೇಕು. ಅತಂತ್ರ …

Read More »

ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟು..ಮಧ್ಯಾಹ್ನ ಉಟಕ್ಕೆ ಫಲಾವ್.. !

ಬೆಳಗಾವಿ- ಅನ್ನ ದಾಸೋಹ ಅಕ್ಷರ ದಾಸೋಹಕ್ಕೆ ಹೆಸರಾಗರುವ ಬೆಳಗಾವಿ ಇಂದು ನಡೆದ ಲಿಂಗಾಯತ ರ್ಯಾಲಿಯಲ್ಲಿ ಮತ್ತೊಮ್ಮೆ ಅನ್ನ ದಾಸೋಹಕ್ಕೆ ಸಾಕ್ಷಿಯಾಗಿದೆ ಇಂದು ನಡೆದ ಲಿಂಗಾಯತ ರ್ಯಾಲಿಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಬಸವ ಭಕ್ತರು ಭಾಗವಹಿಸಿದ್ದರು ದೂರ ದೂರದ ಜಿಲ್ಲೆಗಳಿಂದ ಬೆಳಗಾವಿಗೆ ಆಗಮಿಸಿದ್ದ ಬಸವ ಭಕ್ತರಿಗೆ ಮೂರು ಸ್ಥಳಗಳಲ್ಲಿ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯೆವಸ್ಥೆ ಮಾಡಲಾಗಿತ್ತು ಮಹಾರಾಷ್ಟ್ರ ಮತ್ತು ಹುಕ್ಕೇರಿ ಚಿಕ್ಕೋಡಿ ಪ್ರದೇಶದಿಂದ ಬರುವ ಭಕ್ತರಿಗೆ ನಾಗನೂರು …

Read More »