ಬೆಳಗಾವಿ- ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಈಗ ಬೀಗರಾಗಿದ್ದು, ಸುರೇಶ ಅಂಗಡಿ ಪುತ್ರಿ ಶೃದ್ಧಾ ಜೊತೆಗೆ ಶೆಟ್ಟರ ಅವರ ಪುತ್ರ ಸಂಕಲ್ಪ ಇಬ್ಬರ ನಿಶ್ಛಿತಾರ್ಥ ಕುಂದಾನಗರಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಶೃದ್ಧಾ ಮತ್ತು ಸಂಕಲ್ಪ ನಿಶ್ಚಿತಾರ್ಥಕ್ಕೆ ಮಾಜಿ ಸಿಎಂ ಬಿಎಸ್ವೈ, ಕೇಂದ್ರ ಸಚಿವ ಅನಂತಕುಮಾರ ಸೇರಿ ಗಣ್ಯಾತೀಗಣ್ಯರು ಸಾಕ್ಷಿಯಾದ್ರು. ಉತ್ಕತರ ರ್ನಾಟಕ ಪ್ರಭಾವಿ ರಾಜಕೀಯ ಮುಖಂಡರು ಈಗ ಬೀಗರಾಗಿದ್ದಾರೆ. ಬೆಳಗಾವಿ ಸಂಸದ ಸುರೇಶ …
Read More »ಅಪ್ಪಾಸಾಬ ಮುತಗೇಕರ ಮನೆಗೆ ಸಚಿವ ಅನಂತಕುಮಾರ ಭೇಟಿ
ಬೆಳಗಾವಿ- ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಅದ್ಯಕ್ಷರಾಗಿ ಹಲವಾರು ದಶಕಗಳ ಕಾಲ ಸೇವೆ ಮಾಡಿದ ಅಪ್ಪಾಸಾಬ ಮುತಗೇಕರ ಅವರು ಇತ್ತಿಚಿಗೆ ನಿಧನ ಹೊಂದಿದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಅವರು ಮೋದಿ ಸರ್ಕಾರದ ಪ್ರತಿನಿಧಿಯಾಗಿ ಮುತಗೇಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು ವಡಗಾವಿಯಲ್ಲಿರುವ ಅಪ್ಪಾಸಾಬ ಮುತಗೇಕರ ಅವರ ಮನೆಗೆ ಭೇಟಿ ನೀಡಿದ ಅನಂತಕುಮಾರ ಅಪ್ಪಾಸಾಬ ಮುತಗೇಕರ ಅವರ ಧರ್ಮಪತ್ನಿಯ ಜೊತೆ ಅರ್ಧ ಗಂಟೆಯ ಕಾಲ ಮಾತನಾಡಿ ಸಾಂತ್ವನ ಹೇಳಿದರು ಮಾಜಿ …
Read More »ಕಾಂಗ್ರೆಸ್ ಬಿಕ್ಕಟ್ಟು ಶಮನ ಹದಿನಾಲ್ಕು ಸೀಟು ಗೆಲ್ಲೋದು ಗ್ಯಾರಂಟಿ
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಕ್ಕಟ್ಟು ಈಗ ಶಮನವಾಗಿದೆ ಸತೀಶ ಜಾರಕಿಹೊಳಿ ಅವರಿಗೆ aicc ಕಾರ್ಯದರ್ಶಿ ಹುದ್ದೆ ಕೊಟ್ಟಿರುವದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹತ್ತು ಸೀಟು ಗೆಲ್ಲುವ ಗುರಿ ಹೊಂದಲಾಗಿತ್ತು ಆದರೆ ನಾವು ಈಗ ಒಗ್ಗಟ್ಟಾಗಿರುವದರಿಂದ ಹದಿನಾಲ್ಕು ಸೀಟು ಗೆಲ್ಲೋದು ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಸತೀಶ ಜಾರಕಿಹೊಳಿ ಅವರಿಗೆ …
Read More »ವ್ಹಾರೆ..ವ್ಹಾ..ಅಭಿಮಾನ ಅಂದ್ರೆ ಹಿಂಗಿರಬೇಕ್ರೀ..
ನಿಪ್ಪಾಣಿ ನಗರಸಭೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಕನ್ನಡದ ಅಭಿಮಾನಿ ಬೆಳಗಾವಿ- ನಿಪ್ಪಾಣಿ ನಗರಸಭೆಯ ಅಧ್ಯಕ್ಷ ವಿಲಾಸ ಗಾಡಿವಡ್ಡರ್ ಅವರ ಸರ್ಕಾರಿ ವಾಹನದ ಮೇಲೆ ಮರಾಠಿ ಫಲಕ ಇರುವದನ್ನು ಗಮನಿಸಿದ ಕನ್ನಡದ ಅಭಿಮಾನಿ ಕಸ್ತೂರಿ ಭಾವಿ ನಿಪ್ಪಾಣಿ ನಗರ ಸಭೆಯ ಅಧ್ಯಕ್ಷರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಗರೋತ್ಥಾನ ಸಭೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದ ನಿಪ್ಪಾಣಿ ನಗರ ಸಭೆಯ ಅದ್ಯಕ್ಷರ ಸರ್ಕಾರಿ ವಾಹನದ ಮೇಲೆ …
Read More »ಎಂಈಎಸ್ ಪುಂಡರ ವಿರುದ್ಧ ಕೇಸ್ ದಾಖಲು
ಬೆಳಗಾವಿ- ಬೆಳಗಾವಿಯಲ್ಲಿ ಎಂಇಎಸ ಪುಂಡಾಟ್ ಪ್ರಕರಣದಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ನಿನ್ನೆ ರಾತ್ರಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದ ಪುಂಡರು. ಪುಂಡರಾದ ಮದನ ಭಾವಣೆ, ಸೂರಜ ಕಣಬರಕರ, ಅಮರ ಯಳ್ಳೂರಕರ, ಗಜಾನಂದ ದಡ್ಡಿಕರ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಚಾಲಕ ಪ್ರಮೋದ ಗಾಯಕವಾಡ, ನಿರ್ವಾಹಕ ದೇವಿದಾಸ ಬೋರಾಟ ಸೇರಿ ಏಳು ಜನರ ಮೇಲೆ ಕೇಸ್.ದಾಖಲಾಗಿದೆ ಕಲಂ 143, 147, 153(ಎ) …
Read More »ಯಮಕನಮರ್ಡಿ ಯಿಂದ ಲಖನ್ ಸ್ಪರ್ದೆಗೆ ನನ್ನ ವಿರೋಧವಿಲ್ಲ- ಸತೀಶ
ಬೆಳಗಾವಿಯಲ್ಲಿ ಮಾಜಿ ಸಚಿವ ಹಾಗೂ ಎಆಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರು ಅವರು ತಮ್ಮ ನಿವಾಸದಲ್ಲಿ ಮಾದ್ಯಮ ಗಳ ಜೊತೆ ಮಾತನಾಡಿ ಹೈಕಮಾಂಡ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲು ಒಪ್ಪಿದ್ದೆನೆ. ಎಂದರು ಹೈ ಕಮಾಂಡ್ ಕೂಡಾ ನನಗೆ ಕೇಳಿತ್ತು ರಾಷ್ಟ್ರದ ಮಟ್ಟದಲ್ಲಿ ಕೆಲಸ ಮಾಡಲು ಇಷ್ಟಾ ಇದ್ರೆ ಬನ್ನಿ ಅಂತಾ ಹೇಳಿತ್ತು. ಈಗಾಗಿ ನಾವು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರದ ಮಟ್ಟದಲ್ಲಿ ಕೆಲಸಮಾಡಲು ಒಪ್ಪಿದ್ದೆನೆ …
Read More »ಜಿಲ್ಲಾಧಿಕಾರಿಗಳ ಕನ್ನಡದ ಸೇವೆ ಸಂಸದ ಅಂಗಡಿ ಪ್ರಶಂಸೆ
ಬೆಳಗಾವಿ- ಕನ್ನಡ ನೆಲ ಜಲ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ಬಂದಾಗ ನಾವೆಲ್ಲರೂ ಪಕ್ಷಾತೀತವಾಗಿ ಕರ್ನಾಟಕ ಸರ್ಕಾರದ ಪರವಾಗಿದ್ದೇವೆ ನಾಡು ನುಡಿಯ ವಿಚಾರದಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕನ್ನಡ ಮತ್ತು ಮರಾಠಿ ಭಾಷಿಕರಲ್ಲಿ ಕೆಲವರು ಭಾಷಾ ವಿಷಯವನ್ನು ತಮ್ಮ ಬಂಡವಾಳವಾಗಿಸಿಕೊಂಡಿದ್ದಾರೆ ಆದರೆ ತಾವು ಯಾವಾಗಲೂ ನಾಡು ನುಡಿಯ ವಿಚಾರದಲ್ಲಿ …
Read More »ಬೆಜೆಪಿ ನಾಯಕರ ಹತ್ಯೆ, ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
ಬೆಳಗಾವಿ- ಆಣೆಕಲ್ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಎಸ್ ಎಸ್ ಟಿ ಯುವ ಘಟಕದ ಉಪಾಧ್ಯಕ್ಷ ಹರೀಶ ಕೊಲೆ ಖಂಡಿಸಿ ಸಂಸದ ಸುರೇಶ ಅಂಗಡಿ ಅವರ ನೇತ್ರತ್ವದಲ್ಲಿ ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ. ಸಂಸದ ಸುರೇಶ್ ಅಂಗಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು ರಾಜ್ಯದಲ್ಲಿ ದಲಿತ ಯುವಕರನ್ನ ಟಾರ್ಗೆಟ್ ಮಾಡಿ ಹತ್ಯೆಮಾಡಲಾಗುತ್ತಿದೆ.. …
Read More »*ಮಹಾರಾಷ್ಟ್ರ ಸಾರಿಗೆ ಮಂತ್ರಿಯ ರಾಜ್ಯದ ಸ್ವಾಭಿಮಾನವೋ ದುರಭಿಮಾನವೋ ?*
ಬೆಳಗಾವಿ- ಗಡಿ ಸಮಸ್ಯೆಯನ್ನು ಮುಂದುಮಾಡಿಕೊಂಡು ಬೆಳಗಾವಿಯಲ್ಲಿ ಭಾಷಾ ಸಾಮರಸ್ಯಭಾವವನ್ನು ಕೆದಕಲು ಮುಂದಾಗಿ, ಬೆಳಗಾವಿ ಜಿಲ್ಲೆಯ ಗಡಿಯಿಂದಲೇ ಮಹಾರಾಷ್ಟ್ರಕ್ಕೆ ವಾಪಸಾದ ಮಹಾರಾಷ್ಟ್ರ ರಾಜ್ಯದ ಸಾರಿಗೆ ಮಂತ್ರಿ ದಿವಾಕರ ರಾವತ್ ಅವರು ತಮ್ಮ ಸಾರಿಗೆ ಬಸ್ಸಗಳ ಮೇಲೆ ಇಂದು ‘ಜೈ ಮಹಾರಾಷ್ಟ್ರ’ ಎಂದು ಬರೆದು ತಮ್ಮ ರಾಜ್ಯಭಿಮಾನ ತೋರಿ ಸಾಹಸ ಮೆರೆದಿದ್ದಾರೆ. ಮುಂಬಯಿ ಸಾರಿಗೆ ಸಚಿವಾಲಯದಲ್ಲಿ ಗುರುವಾರ ಸಂಜೆ ಜೈ ಮಹಾರಾಷ್ಟ್ರ ಎನ್ನುವ ಲಾಂಚನ ಬಿಡುಗಡೆ ಮಾಡಿದ ಸಚಿವರು ಈ ಲಾಂಚನವನ್ನು ಮಹಾರಾಷ್ಟ್ರ …
Read More »ವೃದ್ಧ ಮಹಿಳೆ ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ
ಬೆಳಗಾವಿ- ಕುರಿ ಮೇಯಿಸಲು ಹೋದ ವೃದ್ಧ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಕುರಿಗಳನ್ನು ಕಳುವು ಮಾಡಿದ ಹುಕ್ಕೇರಿ ತಾಲೂಕಿನ ಕುರಣೆ ಗ್ರಾಮದ ಆರೋಪಿಗೆ ಮುಖ್ಯ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗು ಐವತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ 70 ವರ್ಷದ ಯಮಕನಮರಡಿ ಗ್ರಾಮದ ಪ್ರಭಾವತಿ ಮಾರುತಿ ಸೂಜಿ ಎಂಬ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಆರೋಪಿ ಕುರುಣೆ ಗ್ರಾಮದ ಶಿವಪ್ಪ ಉರ್ಪ …
Read More »