Breaking News
Home / Breaking News / ಸೂಪರ್ ಕಾಪ್…ಜಾತಿ ವಾದಕ್ಕೆ ಫುಲ್ ಸ್ಟಾಫ್…!

ಸೂಪರ್ ಕಾಪ್…ಜಾತಿ ವಾದಕ್ಕೆ ಫುಲ್ ಸ್ಟಾಫ್…!

ಬೆಳಗಾವಿ
ಅವರು ಪಕ್ಕಾ ಮುಸ್ಲಿಂ ಖಡಕ್ ಪೊಲೀಸ್ ಅಧಿಕಾರಿ ಆದ್ರೆ ಅವರು ಮಾತ್ರ ಪಕ್ಕಾ ಜಾತ್ಯಾತೀತವಾದಿ, ಸರ್ವಧರ್ಮ ಸಂಪ್ಪನ್ನ ಎಲ್ಲ ದರ್ಮದ ದೇವರುಗಳ ಆರಾದಕ. ಹೌದು ಇಷ್ಟೆಲ್ಲಾ ಹೇಳತಿರೊದು ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಾಕಿರ್ ಖಾಲಿಮಿರ್ಚಿ ಅವರ ಬಗ್ಗೆ .

ಇವರು ಬೆಳಗಾವಿ ಸಿಂಗಂ ಇವರು ಮುಸ್ಲಿಂ ಆದ್ರೂ ತಮ್ಮ ಠಾಣೆಯಲ್ಲಿ ಗಣೇಶನ್ನು ಮೇರವಣಿಗೆಯಲ್ಲಿ ತಾವೆ ಸ್ವತಹ ತಂದು ಪ್ರತಿಷ್ಟಾಪನೆ ಮಾಡಿ, ನಾನೊಬ್ಬ ಎಲ್ಲ ಧರ್ಮಿಯ ದೇವರ ಆರಾದಕರು ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಬೆಳಗಾವಿ ಸುದ್ಧಿ ಜೊತೆ ಮಾತನಾಡಿದ ಸೂಪರ್‌ಕಾಪ್ ಫಕರುದ್ದಿನ್ ಖಾಲಿಮಿರ್ಚಿ ದೇವರು ಒಬ್ಬ ನಾಮ ಹಲವು ಜನರು ಒಟ್ಟಾಗಿ ಹಬ್ಬಹರಿದಿನವನ್ನು ಮುಕ್ತಮನಸಿನಿಂದ‌ ಆಚರಣೆ ಮಾಡಿದಾಗ ಮಾತ್ರ ದೇವರು ನಮಗೆ ಒಲೆಯುತ್ತಾನೆ ಎಂದು ಹರ್ಷವ್ಯೆಕ್ತಪಡಿಸಿದರು. ಧರ್ಮದ ಹೆಸರಲ್ಲಿ ಸಮಾಜದ ಸ್ವಾಸ್ತತೆಯನ್ನು ಹಾಳುಗೆಡೆಯುವ ಸಮಾಜ ವಿರೋದಿಗಳಿಗೆ ಈ ಸೋಪರ್ ಕಾಪ್ ಮಾದರಿಯಾಗಿದ್ದಾರೆ.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *