ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ 7 ಕ್ಷೇತ್ರಗಳ ಕಾಂಗ್ರೆಸ್ ಪೆನಲ್ ಅಭ್ಯರ್ಥಿಗಳು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರ ಮೆರವಣಿಗೆಯೊಂದಿಗೆ ಬೆಳಗಾವಿ ತಹಸೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಗುರುವಾರ ಬೆಳಿಗ್ಗೆ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಂಡ ಅಭ್ಯರ್ಥಿಗಳು ಹಾಗೂ ಸಾವಿರಾರು ಜನ ಬೆಂಬಲಿಗರು ಮೆವರಣಿಗೆ ಮೂಲಕ ಚನ್ನಮ್ಮ ರಸ್ತೆ, ಶನಿವಾರ ಕೂಟ ಮಾರ್ಗವಾಗಿ ಬೆಳಗಾವಿ ತಹಸೀಲ್ದಾರ ಕಚೇರಿಗೆ ತಲುಪಿದರು. …
Read More »ಕಾಂಗ್ರೆಸ್ ಹಿರಿಯ ಜೀವಿಗೆ ಸತ್ಕಾರ..
ಬೆಳಗಾವಿ- ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಗರ ಕಾಂಗ್ರೆಸ್ ಘಟಕದ ವತಿಯಿಂದ ಅಧ್ಯಕ್ಷ ರಾಜು ಸೇಠ ಅವರು ಹಿರಿಯ ಕಾಂಗ್ರೆಸ್ ನಾಯಕರನ್ನು ಸತ್ಕರಿಸಿ ಗೌರವಿಸಿದರು ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವ ಮಿರಜಕರ, ಜಯಶ್ರೀ ಮಾಳಗಿ ಸಲೀಂ ಖತೀಬ ಅವರನ್ನು ನಗರ ಕಾಂಗ್ರೆಸ್ ಸಮೀತಿ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ರಾಜು ಸೇಠ ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಹಿನ್ನಲೆ ಇದೆ.ಭಾರತವನ್ನು ಗುಲಾಮಗಿರಿಯಿಂದ ಮುಕ್ತ …
Read More »ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ್ರು ಈ ಬಾರಿ M L A ಇಲೆಕ್ಷನ್ ಗೆ ನಿಲ್ತಾರಂತೆ…!
ಬೆಳಗಾವಿ- ಗೋಕಾಕ ತಾಲೂಕಿನ ಜನ ನಮ್ಮ ಬಂಧುಗಳು ಗೋಕಾಕ ತಾಲೂಕು ನಮ್ಮ ಕುಟುಂಬ ಎಂದು ತಾಲೂಕಿನ ಜನರ ಸುಖ ದುಖಗಳಲ್ಲಿ ಪಾಲ್ಗೊಂಡು ಅಪಾರ ಜನ ಮೆಚ್ಚುಗೆ ಗಳಿಸಿರುವ ಜಾರಕಿಹೊಳಿ ಕುಟುಂಬದ ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ ಲಖನ್ ಜಾರಕಿಹೊಳಿ ರಾಜಕೀಯ ರಂಗದಲ್ಲಿ ಧುಮುಕಲು ಜೋರದಾರ ತಯಾರಿ ನಡೆಸಿದ್ದಾರೆ ಈ ಸಲ ನಾನು ಯಮಕನಮರಡಿ ಕ್ಷೇತ್ರದಿಂದ ನಾನು ನಿಲ್ಲುತ್ತೇನೆ ಬೆಳಗಾವಿ ಉತ್ರರದಿಂದ ಸತೀಶಣ್ಣ ನಿಲ್ತಾರೆ ಅಂತ ಲಖನ್ ಜಾರಕಿಹೊಳಿ ತಮ್ಮ ಆಪ್ತರ …
Read More »ಬೆಳಗಾವಿ ಪಾಲಿಕೆಯ ಮೇಲೆ ಎಸಿಬಿ ದಾಳಿ ಇಬ್ಬರು ಬಲೆಗೆ
ಬೆಳಗಾವಿ- ಬೆಳಗಾವಿ ಮಹಾನರಗ ಪಾಲಿಕೆ ಇಬ್ಬರು ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ ಬಾಲಕೃಷ್ಣ ಪೀಸಾಳೆ ಮತ್ತು ಪಿ. ದೇವದಾನಮ್ಮ ಎಸಿಬಿ ಬಲೆಗೆ ಬಿದ್ದವರು.ಇವರಿಬ್ಬರು ಪಾಲಿಕೆಯ ಟೌನ್ ಪ್ಲ್ಯಾನಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಬಾಲಕೃಷ್ಣ ನಗರ ಯೋಜನಾ ವಿಭಾಗದ ಮ್ಯಾನೇಜರ್. ಇದೇ ಶಾಖೆಯ ಎಸಡಿಎ ಪಿ. ದೇವದಾನಮ್ಮ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ ಕಟ್ಟಡದ ಕಡತ ನೀಡಲು ೫ ಸಾವಿರ ಲಂಚ ಕೇಳಿದ್ದರು ಅವಿನಾಶ ಧಾಮನಕರ ಅವರಿಂದ ಲಂಚ ಕೇಳಿದ್ದರಿಂದ …
Read More »ಬೆಳಗಾವಿ ಜಿಲ್ಲೆಯ 2016 ರ ಸಂಪೂರ್ಣ ಚಿತ್ರಣ..
ಜನವರಿ ತಿಂಗಳ ಪ್ರಮುಖ ಘಟನೆಗಳು ಜನವರಿ 4 ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಇಂದು ಸಿಎಂ ಹಾಗೂ ಸಂಪುಟ ದರ್ಜೆ ಸಚಿವರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇಸಿದರು. ಬೆಳಗಾವಿ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಏತ ನೀರಾವರಿ ಯೋಜನೆ, ರಾಮದುರ್ಗಕ್ಕೆ ಕುಡಿಯವ ನೀರಿನ ಯೋಜನೆ, ವಸತಿ ಶಾಲೆಗಳು, ರಾಮದುರ್ಗ ಪಟ್ಟಣದ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ ನೀಡಿದರು. ವೀರಭದ್ರೇಶ್ವರ ಏತನೀರಾವರಿ ಯೋಜನೆಯಿಂದ ರಾಮದುರ್ಗ ತಾಲೂಕಿ 32 ಹಳ್ಳಿಗಳ ರೈತರಿಗೆ ಅನುಕುಲವಾಗಲಿದೆ. …
Read More »ಬ್ರಿಗೇಡ್ ಮೂಲಕ ಬಿಜೆಪಿ ಅಧಿಕಾರಕ್ಕೆ ತರುವ ಉದ್ಧೇಶ ಇತ್ತು ಈಗ ಉದ್ದೇಶ ಬದಲಾಗಿದೆ-ಈಶ್ವರಪ್ಪ
ಬೆಳಗಾವಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿ.ನಡೆಸು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭವಾಗಿ ೬ ತಿಂಗಳು ಕಳೆದಿದೆ. ಹಿಂದುಳಿದ, ದಲಿತರು ನ್ಯಾಯ ಕೊಡಿಸಲು ಬ್ರಿಗೇಡ್ ಸ್ಥಾಪನೆ. ಮಾಡಲಾಗಿದೆ ಎಂದರು ಜ.೨೬ ಕ್ಕೆ ಸಂಗೊಳ್ಳಿ ರಾಯಣ್ಣ ನೇಣಿಗೆ ಹಾಕಿದ ದಿನದಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ. ಸಮಾವೇಶ ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಕಾರ್ಯಕರ್ತರು ಭಾಗಿಯಾಗುತ್ತಾರೆ ಸಮಾವೇಶದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ.ಎಂದು ಈಶ್ವರಪ್ಪ ಮಾಹಿತಿ ನೀಡಿದರು ೨ …
Read More »ಬರ ಕಾಮಗಾರಿಗಳಲ್ಲಿ ರಾಜಕೀಯ ಮಾಡಿದರೆ ಶಿಸ್ತಿನ ಕ್ರಮ-ಜಾರಕಿಹೊಳಿ
ಬೆಳಗಾವಿ: ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದ್ದು, ಬರ ಪರಿಹಾರ ಕಾಮಗಾರಿಗಳ ಅನುಷ್ಠಾನದಲ್ಲಿ ಪಿ.ಡಿ.ಓ ಸೇರಿದಂತೆ ಯಾವುದೇ ಅಧಿಕಾರಿ ರಾಜಕೀಯ ಮಾಡಿದರೆ ತಕ್ಷಣವೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದರು. ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೆಳಗಾವಿ ತಾಲೂಕಿನ ಬರಗಾಲ ಪರಿಸ್ಥಿತಿ ಬಗೆಗೆ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಬರದ ಸಮರ್ಪಕ …
Read More »ಬೆಳಗಾವಿ ಪಾಲಿಕೆಯಿಂದ ಸರ್ಜಿಕಲ್ ವಾರ್….!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅತೀಕ್ರಮಣ ತೆರವು ಸೇರಿದಂತೆ ನಗರ ಸಂಚಾರ ವ್ಯೆವಸ್ಥೆ ಸುಗಮಗೊಳಿಸಲು ಸರ್ಜಿಕಲ್ ವಾರ್ ಆರಂಭಿಸಿದ್ದು ನಗರದ ಖಡೇಬಝಾರದಲ್ಲಿ ಬೋಲ್ಡೆಜರ್ ಗಳ ಮೂಲಕ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ ಪಾಲಿಕೆ ಅಧಿಕಾರಿಗಳು ನಗರದ ಖಡೇಬಝಾರನಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುತ್ತಿದ್ದು ಬೀದಿ ವ್ಯಾಪಾರಿಗಳ ವಿರುದ್ಧ ಸಮರ ಸಾರಿದ್ದಾರೆ ಪಾಲಿಕೆ ಅಧಿಕಾರಿಗಳು ಹಾಗು ನಗರದ ಟ್ರಾಫಿಕ್ ಪೋಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ …
Read More »ಹಮ್ ಸಾಥ್.ಸಾಥ್ ಇದೇ ಇವತ್ತಿನ ಖಾಸ್ ಬಾತ್..!
ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಾಜಕೀಯ ವಿರೋಧಿಗಳಾದ ಎಂಈಎಸ್ ಶಾಸಕ ಸಂಬಾಜಿ ಪಾಟೀಲ ಹಾಗು ಬಿಜೆಪಿಯ ಮಾಜಿ ಶಾಸಕ ಅಭಯ ಪಾಟೀಲ ಅವರು ಒಂದೇ ಬೈಕ್ ಏರಿ ಕಪಿಲೇಶ್ವರ ರಸ್ತೆಯ ಹೊಸ ಸೇತುವೆ ಮೇಲೆ ಸಂಚರಿಸಿ ಅಚ್ಚರಿ ಮೂಡಿಸಿದರು ರೇಲ್ವೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಸೇತುವೆ ಲೋಕಾರ್ಪಣೆಗೊಂಡ ಬಳಿಕ ಅಭಯ ಪಾಟೀಲ ಬೈಕ್ ಏರಿ ಬಂದರು ಅದೇ ಮಾರ್ಗದಲ್ಲಿ ಹೊರಟಿದ್ದ ಸಂಬಾಜಿ ಪಾಟೀಲ ಅಭಯ ಪಾಟೀಲ ಬೇಕ್ …
Read More »ಮರಾಠಿ ನೆಲದಿಂದ ಹೊರಹೊಮ್ಮಿದ ಜೈ ಕರ್ನಾಟಕ..!
ಬೆಳಗಾವಿ: ನಗರ ನಿವಾಸಿಗಳ ಸ್ವಾತಂತ್ರ್ಯ ಪೂರ್ವ ಕನಸು ಈಗ ನನಸಾಗಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈಯಿಂದ ವಿಡಿಯೋ ಲಿಂಕ್ ಮೂಲಕ ಜಯ ಕರ್ನಾಟಕ ಎಂಬ ಘೋಷಣೆಯೊಂದಿಗೆ ರೈಲು ಸಚಿವ ಸುರೇಶ ಪ್ರಭು ಬೆಳಗಾವಿ ನಗರದ ಕಪಿಲೇಶ್ವರ ರಸ್ತೆಯಲ್ಲಿ ನಿರ್ಮಾಣಗೊಂಡ ರೈಲ್ವೆ ಮೇಲ್ಸೇತುವೆ ಯನ್ನು ಲೋಕಾರ್ಪಣೆ ಮಾಡಿದರು. ಸಂಸದ ಸುರೇಶ ಅಂಗಡಿಯವರ ಕನಸಿನ ಕೂಸಾದ ಪ್ರಥಮ ರೈಲ್ವೆ ಮೇಲ್ಸೆತುವೆ ರಾಜಕೀಯ ದೇವರು ಅಟಲ್ ಬಿಹಾರಿ ವಾಜಪೇಯಿ ಅವರ ದಿನ ಲೋಕಾರ್ಪಣೆಗೊಂಡಿರುವುದು ವಿಶೇಷವಾಗಿದೆ. ವಿಡಯೋ …
Read More »